ಸೋತ ಆರ್ಸಿಬಿಗೆ ಟ್ರೋಲ್ ಮಾಡಲು ಬಂದ ಬೇರೆ ತಂಡದ ಫ್ಯಾನ್ಸ್, ಇಲ್ಲಿದೆ ನೋಡಿ ಕಡಕ್ ಉತ್ತರ. ಇದು ಆರ್ಸಿಬಿ ಫ್ಯಾನ್ಸ್ ಗತ್ತು

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಬಹುಶಹ ಈಗಾಗಲೇ ತಿಳಿದಿರುವಂತೆ ಆರ್ಸಿಬಿ ತಂಡ ಈ ಬಾರಿಯೂ ಕೂಡ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ವಿಫಲವಾಗಿದೆ. ಒಂಬತ್ತು ಪಂದ್ಯಗಳನ್ನು ಗೆದ್ದು ಪ್ಲೇಆಫ್ ತಲುಪಿದ್ದ ಆರ್ಸಿಬಿ ತಂಡ ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ತಂಡದ ವಿರುದ್ಧ ಕಳಪೆ ಬ್ಯಾಟಿಂಗ್ ಕಾರಣದಿಂದಾಗಿ ಸೋಲನ್ನು ಅನುಭವಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಪ್ರತಿ ಪಂದ್ಯದಂತೆ ಈ ಬಾರಿಯೂ ಕೂಡ ಆರ್ಸಿಬಿ ಫಲಿತಾಂಶ ಸದ್ದು ಮಾಡಲು ಆರಂಭಿಸಿದೆ, ಹೌದು ಸ್ನೇಹಿತರೇ ಇತರ ಯಾವುದೇ ಚಾಂಪಿಯನ್ ತಂಡಗಳು ಗೆದ್ದರೂ […]

error: Content is protected !!