Bikes Under 1 Lac with great mileage: ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು. ಕಡಿಮೆ ಬೆಲೆಗೆ.

Below are the top Bikes Under 1 Lac with great mileage explained in Kannada.

Bikes Under 1 Lac with great mileage: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಕ್ಕೆ ವಾಹನದ ಅವಶ್ಯಕತೆ ಇರುತ್ತದೆ ಅದು ಬೇರೆಯವರದ್ದಾಗಿರುವುದಕ್ಕಿಂತ ತಮ್ಮದೇ ಆಗಿದ್ರೆ ಖಂಡಿತವಾಗಿ ಇನ್ನಷ್ಟು ಕೆಲಸ ಮಾಡುವುದು ಅಥವಾ ಹೋಗೋದಕ್ಕೆ ಸುಲಭವಾಗಿರುತ್ತೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಬಜೆಟ್ ನಲ್ಲಿ ಸಿಗುವಂತಹ ಅಂದರೆ ಒಂದು ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಹಾಗೂ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರುವಂತಹ ಅಂದರೆ ಬೆಸ್ಟ್ ಮೈಲೇಜ್ ನೀಡುವ ಬೈಕುಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಬೆಸ್ಟ್ ಬಜೆಟ್ ಹಾಗೂ ಮೈಲೇಜ್ ಬೈಕುಗಳನ್ನು(best budget and mileage bikes) ಖರೀದಿಸುವಂತಹ ಆಸಕ್ತಿಯನ್ನು ಹೊಂದಿದ್ದರೆ ಈ ಮಾಹಿತಿ ನಿಮಗೆ ಇನ್ನಷ್ಟು ಉಪಯೋಗಕಾರಿಯಾಗಲಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಸ್ನೇಹಿತರೇ, ಈ ಬೈಕ್ ಗಳ ಬಗ್ಗೆ ತಿಳಿಯುವ ಸಮಯದಲ್ಲಿ ಒಂದು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಅಥವಾ ಇನ್ಯಾವುದೋ ಡಾಕ್ಯುಮೆಂಟ್ ಸರಿ ಇಲ್ಲ ಅಂತ ಬ್ಯಾಂಕ್ ಲೋನ್ ನೀಡುತ್ತಿಲ್ಲವೇ? ಹಾಗಿದ್ದರೆ, ಈ ಲೇಖನದ ಕೊನೆಯಲ್ಲಿ ನಿಮಗೊಂದು ಸಿಹಿ ಸುದ್ದಿ ಇದೆ. ಯಾವುದೇ ಡಾಕ್ಯುಮೆಂಟ್ ಇಲ್ಲದೆ, ಕ್ರೆಡಿಟ್ ಸ್ಕೋರ್ ಇಲ್ಲ ಅಂದ್ರು , ಲೋನ್ ಕೊಡ್ತಾರೆ. ಹೇಗೆ ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಮಾಹಿತಿ ನೋಡಿ.

Below are the top Bikes Under 1 Lac with great mileage explained in Kannada.

Hero Splendor Plus ಭಾರತದ ಮಾರುಕಟ್ಟೆಯಲ್ಲಿ Hero Splendor Plus ಬೈಕ್ ಬಂದು ಈಗಾಗಲೇ 30 ವರ್ಷಗಳಿಗಿಂತಲೂ ಕೂಡ ಹೆಚ್ಚಿನ ಸಮಯ ಆಗಿದೆ. ಬೇರೆ ದ್ವಿಚಕ್ರ ವಾಹನಗಳಿಂದ ಉತ್ತಮವಾದ ಪೈಪೋಟಿ ಇದ್ರು ಕೂಡ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಬೈಕುಗಳಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಪ್ರತಿ ಲೀಟರ್ಗೆ 80 ಕಿಲೋಮೀಟರ್ ಮೈಲೇಜ್ ನೀಡುವಂತಹ ಈ ಬೈಕಿನ ಬೆಲೆ 73 ರಿಂದ 74,000ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ.

Bajaj Platina Plus ಅತ್ಯಂತ ಹೆಚ್ಚು ಮೈಲೇಜ್ ನೀಡುವಂತಹ ಬೈಕುಗಳು ಲಿಸ್ಟಿನಲ್ಲಿ Bajaj Platina Plus ಕೂಡ ಕಾಣಿಸಿಕೊಳ್ಳುತ್ತದೆ. 102cc ಇಂಜಿನ್ ಅನ್ನು ಹೊಂದಿರುವಂತಹ ಈ ಬೈಕು ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 70 ಕಿಲೋ ಮೀಟರ್ ಗಳ ಭರ್ಜರಿ ಮೈಲೇಜ್ ಅನ್ನು ನೀಡುತ್ತದೆ. Bajaj Platina Plus ಬೈಕಿನ ಬೆಲೆಯ ಬಗ್ಗೆ ಮಾತನಾಡುವುದಾದರೆ 67,000ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ನಿಮಗೆ ಸಿಗುತ್ತದೆ.

TVS Radeon ಟಿವಿಎಸ್ ಸಂಸ್ಥೆ ಸಾಕಷ್ಟು ದ್ವಿಚಕ್ರ ವಾಹನಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಸಿದ್ಧತೆಯನ್ನು ಹೊಂದಿದೆ ಆದರೆ ಕಂಪ್ಯೂಟರ್ ಬೇಸ್ ಆಗಿರುವಂತಹ TVS Radeon ಬೈಕ್ ಮೂಲಕ ಬಜೆಟ್ ಹಾಗೂ ಮೈಲೇಜ್ ಸೆಗ್ಮೆಂಟ್ ನಲ್ಲಿ ಕೂಡ ಸಾಕಷ್ಟು ಹೆಸರನ್ನು ಸಂಪಾದಿಸಿದೆ. 109.7 ಸಿ ಸಿ ಎಂಜಿನ್ ಗಳ ಈ ಬೈಕ್ ನಿಮಗೆ 70 ಕಿಲೋ ಮೀಟರ್ ಗಳ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಬೆಲೆಯ ಬಗ್ಗೆ ಮಾತನಾಡುವುದಾದರೆ 72 ರಿಂದ 81,000ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ.

Honda Shine 125 ಹೋಂಡಾ ಸಂಸ್ಥೆಯ Honda Shine 125 ಬೈಕ್ ಕೂಡ ಈ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತದೆ. 123.9 ಸಿಸಿ ಸಾಮರ್ಥ್ಯವನ್ನು ಹೊಂದಿರುವಂತಹ ಈ ಬೈಕಿನ ಇಂಜಿನ್ ನಿಮಗೆ 65km ಗಳ ಉತ್ತಮವಾದ ಮೈಲೇಜ್ ನೀಡುತ್ತದೆ ಎನ್ನುವುದನ್ನು ಕಂಪನಿ ಸಮರ್ಥಿಸಿಕೊಂಡಿದೆ. Honda Shine 125 ಬೈಕಿನ ಬೆಲೆ ಬಗ್ಗೆ ಮಾತನಾಡುವುದಾದರೆ 80 ರಿಂದ 84,000 ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಬೈಕನ್ನು ಖರೀದಿ ಮಾಡಬಹುದಾಗಿದೆ. Thanks for Reading Bikes Under 1 Lac with great mileage, Now below is the more details about Loan.

ಇದನ್ನು ಕೂಡ ಓದಿ; Loan: ಲೋನ್ ಸಿಕ್ಕಿಲ್ಲ ಎನ್ನುವ ಚಿಂತೆ ಬೇಡ- ಹೀಗೆ ಮಾಡಿದರೆ, ಕಡಿಮೆ ಬಡ್ಡಿಯಲ್ಲಿ ಲೋನ್ ಕೊಡುತ್ತಾರೆ.