Ather 450S: ಬರೋಬ್ಬರಿ 46 ಸಾವಿರ ಕಡಿಮೆ ಬೆಲೆಗೆ ಈ ಸೂಪರ್ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿ- ಆಫರ್ ಸೀಮಿತ ಅವಧಿಗೆ ಮಾತ್ರ
Buy Ather 450S at offer price: The Ather 450S electric scooter offers impressive pricing, range, and efficient battery charging capabilities
Ather 450S Offer: ನಮಸ್ಕಾರ ಸ್ನೇಹಿತರೇ ಈ ದೀಪಾವಳಿ ಹಬ್ಬದಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಂದರೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವವರಿಗೆ ಬಂಪರ್ ಆಫರ್ ಸಿಗುತ್ತಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡಲು ಹೊರಟಿರುವುದು ಭಾರತದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆಗಿರುವಂತಹ Ather ಬಗ್ಗೆ. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವಂತಹ ಯೋಚನೆ ಮಾಡುತ್ತಿರುವ ನಿಮಗೆ ದೀಪಾವಳಿ ಹಬ್ಬದ ಗಿಫ್ಟ್ ಅನ್ನು ನೀಡಲು ಕಂಪನಿ ತಯಾರಾಗಿ ನಿಂತಿದೆ.
ಸ್ನೇಹಿತರೆ, ಇದೇ ಸಮಯದಲ್ಲಿ ಹಲವಾರು ಜನ ನಮಗೆ ಬ್ಯಾಂಕ್ ಗಳಿಂದ ಲೋನ್ ಗಳು ಸಿಗುತ್ತಿಲ್ಲ ಎಂದು ನಮ್ಮ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದೇ ಕಾರಣಕ್ಕಾಗಿ ಬ್ಯಾಂಕ್ ಗಳ ವಿಚಾರಿಸಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ವಿವರಣೆ ನೀಡಿದ್ದೇವೆ. ಆ ಲೇಖನದ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು. ಜನರು ಸದುಪಯೋಗ ಪಡೆಸಿಕೊಂಡು, ಹತ್ತು ಲಕ್ಷದ ವರೆಗೂ ಲೋನ್ ಪಡೆದು ಬಿಸಿನೆಸ್ ಮಾಡಿ. ಕೆಳಗಡೆ ಸಂಪೂರ್ಣ ಮಾಹಿತಿ ಇದೆ.
Buy Ather 450S at offer price: The Ather 450S electric scooter offers impressive pricing, range, and efficient battery charging capabilities.
ಭಾರತ ದೇಶದ ಲೀಡಿಂಗ್ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಆಗಿರುವಂತಹ ather energy ಗ್ರಾಹಕರಿಗೆ ಈ ಬಾರಿ Ather 450s ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವುದಕ್ಕೆ ಒಂದು ಒಳ್ಳೆ ಆಫರ್ ನೀಡುವುದಕ್ಕೆ ಹೊರಟಿದೆ. 1.32 ಲಕ್ಷ ರೂಪಾಯಿ ಬೆಲೆಬಾಳುವಂತಹ Ather 450s ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ 86 ಸಾವಿರ ರೂಪಾಯಿಗಳಿಗೆ ನೀವು ಖರೀದಿ ಮಾಡಬಹುದಾಗಿದ್ದು ಬನ್ನಿ ಇದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
Ather 450s ದೀಪಾವಳಿ ಬಂಪರ್ ಆಫರ್– Ather 450S Special offer for Diwali.
Ather 450s ನಲ್ಲಿ ನೀವು ಈ ಬಾರಿ ದೀಪಾವಳಿ ಹಬ್ಬದ ಆಫರ್ ಪ್ರಯುಕ್ತವಾಗಿ ಕೂಡ 5000 ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆದುಕೊಳ್ಳುತ್ತೀರಿ. ಒಟ್ಟಾರೆಯಾಗಿ ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡುವುದರ ಜೊತೆಗೆ ಸಾಕಷ್ಟು ಜೇಬಿಗೆ ಉಳಿತಾಯವನ್ನು ಮಾಡುವಂತಹ ಕೆಲಸವನ್ನು ಕೂಡ ನೀವು ಮಾಡಬಹುದಾಗಿದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬೇಕಾಗಿರುತ್ತದೆ.
Ather 450s ರಿಯಾಯಿತಿ ಆಫರ್ ನ ಸಂಪೂರ್ಣ ವಿವರ
ಮೊದಲಿಗೆ ನಾವು Ather 450s ಎಲೆಕ್ಟ್ರಿಕ್ ಸ್ಕೂಟರ್ನ ನಿಜವಾದ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ನಿಜವಾದ ಬೆಲೆ 1,32,550 ರೂಪಾಯಾಗಿರುತ್ತದೆ. ಹಬ್ಬದ ಆಫರ್ ಸಲುವಾಗಿ 5000 ರಿಯಾಯಿತಿ ಕೂಡ ಇದರಲ್ಲಿ ಸಿಗುತ್ತದೆ. ಕಾರ್ಪೊರೇಟ್ ರಿಯಾಯಿತಿ ಬಗ್ಗೆ ಮಾತನಾಡುವುದಾದರೆ 1500 ರೂಪಾಯಿಗಳ ರಿಯಾಯಿತಿ ದೊರುಕುತ್ತದೆ. 2ವಾಟ್ ಎಕ್ಸ್ಚೇಂಜ್ ಬೆಲೆ 40,000 ಆಗಿರುತ್ತದೆ ಹಾಗೂ ಇವನ್ನೆಲ್ಲ ಸರಿಯಾಗಿ ಕಳೆದು ಲೆಕ್ಕಾಚಾರ ಹಾಕಿ ನೋಡಿದರೆ ನಿಮಗೆ ಕೇವಲ 86,050ಗಳ ಬೆಲೆಯಲ್ಲಿ ಇದು ಸಿಗುತ್ತದೆ.
Ather 450s ಯಾವ ಕಾರಣಕ್ಕಾಗಿ ಸ್ಪೆಷಲ್– Why you should buy Ather 450S
Ather 450s ಬಗ್ಗೆ ಹಾಗೂ ಇದರ ಬೆಲೆ ರಿಯಾಯಿತಿಯ ಬಗ್ಗೆ ಇಷ್ಟೆಲ್ಲ ನಾವು ಮಾತನಾಡುತ್ತಿದ್ದೇವೆ ಆದರೆ ಯಾವ ಕಾರಣಗಳಿಗಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾವು ಖರೀದಿಸಬೇಕು ಎನ್ನುವುದನ್ನು ಕೂಡ ಪ್ರಮುಖವಾಗಿ ಗಮನಿಸಬೇಕಾಗುತ್ತದೆ. Ather 450s ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ 2.9kwh ಬ್ಯಾಟರಿಯನ್ನು ಇದು ಹೊಂದಿದೆ. 90 ಕಿಲೋಮೀಟರ್ಗಳ ಟಾಪ್ ಸ್ಪೀಡ್ ಅನ್ನು ಇದು ಹೊಂದಿದೆ. ವೆಬ್ಸೈಟ್ನಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 105 km ಗಳ ರೇಂಜ್ ಅನ್ನು ಕೂಡ ಇದು ಒದಗಿಸುತ್ತದೆ. ಒಟ್ಟಾರೆಯಾಗಿ 46, 000ಗಳಿಗೂ ಅಧಿಕ ರಿಯಾಯಿತಿ ಮಾತ್ರವಲ್ಲದೆ ಉತ್ತಮ ಫೀಚರ್ಗಳನ್ನು ಕೂಡ ಇದು ಹೊಂದಿದೆ.
ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ. — Loan
ರಾಜ್ಯದ ಮಹಿಳೆಯರಿಗೆ ಸಹಾಯವಾಗಲು ಮತ್ತೊಂದು ಸಾಲ ಯೋಜನೆ. ಎರಡು ಲಕ್ಷ ನೇರವಾಗಿ ಖಾತೆಗೆ. ಅರ್ಜಿ ಸಲ್ಲಿಸಿ, ಹಣ ಪಡೆಯಿರಿ – Loan
ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆ – Get Loan Easily