Top Mileage Cars: ಇಡೀ ಭಾರತದಲ್ಲಿಯೇ ಬೆಸ್ಟ್ ಮೈಲೇಜ್ ನೀಡುವ ಕಾರ್ ಗಳು. ಇವುಗಳನ್ನು ಖರೀದಿ ಮಾಡಿದರೆ, ಹಣ ಉಳಿತಾಯ.
Top Mileage Cars- Below are the Cars which gives you best mileage – ಬೆಸ್ಟ್ ಮೈಲೇಜ್ ನೀಡುವ ಕಾರುಗಳು
Top Mileage Cars: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಾವು ದುಡಿದಂತಹ ಹಣದ ಮೂಲಕ ತಮ್ಮ ಕನಸಿನ ಕಾರುಗಳನ್ನು ಖರೀದಿಸಬೇಕು ಎನ್ನುವಂತಹ ಕನಸನ್ನು ಕಾಣುತ್ತಾರೆ. ಹಣ ದೊಡ್ಡ ಮಟ್ಟದಲ್ಲಿ ಸಂಪಾದನೆ ಮಾಡುವಂತಹ ವ್ಯಕ್ತಿಗಳು ದೊಡ್ಡ ಪ್ರೀಮಿಯಂ ಬಜೆಟ್ ನಲ್ಲಿ ಕಾಣಿಸಿಕೊಳ್ಳುವಂತಹ ಕಾರುಗಳನ್ನು ಖರೀದಿಸುತ್ತಾರೆ. ಆದರೆ ಬಡ ಹಾಗೂ ಮಧ್ಯಮ ವರ್ಗದಲ್ಲಿ ಕೊಟ್ಟಿರುವಂತಹ ವ್ಯಕ್ತಿಗಳು ಆದಷ್ಟು ಮೈಲೇಜ್ ಚೆನ್ನಾಗಿರುವಂತಹ ಕಾರುಗಳನ್ನು(best mileage cars) ಖರೀದಿಸುವ ಯೋಚನೆ ಮಾಡುತ್ತಾರೆ.
ಸ್ನೇಹಿತರೆ, ಇದೇ ಸಮಯದಲ್ಲಿ ಹಲವಾರು ಜನ ನಮಗೆ ಬ್ಯಾಂಕ್ ಗಳಿಂದ ಲೋನ್ ಗಳು ಸಿಗುತ್ತಿಲ್ಲ ಎಂದು ನಮ್ಮ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದೇ ಕಾರಣಕ್ಕಾಗಿ ಬ್ಯಾಂಕ್ ಗಳ ವಿಚಾರಿಸಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ವಿವರಣೆ ನೀಡಿದ್ದೇವೆ. ಆ ಲೇಖನದ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು. ಜನರು ಸದುಪಯೋಗ ಪಡೆಸಿಕೊಂಡು, ಹತ್ತು ಲಕ್ಷದ ವರೆಗೂ ಲೋನ್ ಪಡೆದು ಬಿಸಿನೆಸ್ ಮಾಡಿ. ಕೆಳಗಡೆ ಸಂಪೂರ್ಣ ಮಾಹಿತಿ ಇದೆ.
ಇವತ್ತಿನ ಲೇಖನಿಯಲ್ಲಿ ಕೂಡ ಇಂತಹ ಗ್ರಾಹಕರಿಗೆ ನಾವು ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ ಒಳ್ಳೆಯ ಮೈಲೇಜ್ ನೀಡುವ ಕಾರುಗಳ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಹೌದು ಈ ಲಿಸ್ಟಿನಲ್ಲಿ ಇರುವಂತಹ ಪ್ರತಿಯೊಂದು ಕಾರುಗಳು ಕೂಡ ಹಾಗಿದ್ರೆ ಬನ್ನಿ ಈ ಲಿಸ್ಟಿನಲ್ಲಿ ಯಾವೆಲ್ಲ ಕಾರುಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯೋಣ.
Top Mileage Cars- Below are the Cars which gives you best mileage – ಬೆಸ್ಟ್ ಮೈಲೇಜ್ ನೀಡುವ ಕಾರುಗಳು
Maruti Suzuki WagonR ಕಳೆದ ಸಾಕಷ್ಟು ದಶಕಗಳಿಂದಲೂ ಕೂಡ ಮಾರುತಿ ಸುಜುಕಿ ಸಂಸ್ಥೆಯ ವ್ಯಾಗನರ್ ಕಾರು ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಹ್ಯಾಚ್ ಬ್ಯಾಕ್ ಕಾರುಗಳ ಸೆಗ್ಮೆಂಟ್ ನಲ್ಲಿ ಟಾಪ್ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತದೆ. ARAI ಸರ್ಟಿಫಿಕೇಷನ್ ನೀಡಿರುವ ಪ್ರಕಾರ ಈ ಕಾರು ನಿಮಗೆ 32.52 ಕಿಲೋಮೀಟರ್ಗಳ ಮೈಲೇಜ್ (Top Mileage Cars) ಅನ್ನು ನೀಡುತ್ತದೆ ಹಾಗೂ ಇದರ ಬೆಲೆ 5.83 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ.
Maruti Suzuki Alto ಮಾರುತಿ ಸುಜುಕಿ ಸಂಸ್ಥೆಯ ಎಂಟ್ರಿ ಲೆವೆಲ್ ಕಾರುಗಳಲ್ಲಿ ಕಾಣಿಸಿಕೊಳ್ಳುವಂತಹ ಮಾರುತಿ ಸುಜುಕಿ ಆಲ್ಟೊ ಕಾರು ಕೂಡ ಈ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದು ಸಿಎನ್ಜಿನಲ್ಲಿ ARAI ಹೇಳಿರುವ ಪ್ರಕಾರ 31.59 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. 4.76 ಲಕ್ಷ ರೂಪಾಯಿಗಳ ಬೆಲೆಯಿಂದ ಪ್ರಾರಂಭ ವಾಗುತ್ತದೆ.
Maruti Suzuki Spresso ಉತ್ತಮ ಮೈಲೇಜ್ ನೀಡುವಂತಹ ಕಾರುಗಳಲ್ಲಿ ಈ ಕಾರು ಕೂಡ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. 31.2 ಕಿಲೋಮೀಟರ್ಗಳ ಮೈಲೇಜ್ (Top Mileage Cars) ಅನ್ನು ಇದರಲ್ಲಿ ಪಡೆದುಕೊಳ್ಳಬಹುದು. ಇನ್ನು ಈ ಕಾರಿನ ಬೆಲೆ 5.11 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ.
Maruti Suzuki Celerio ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟ ಆಗುವಂತಹ ಕಾರುಗಳ ಲಿಸ್ಟ್ ನಲ್ಲಿ ಕೂಡ ಇದರ ಹೆಸರು ಶಾಮೀಲಾಗಿದೆ. ARAI ಸರ್ಟಿಫಿಕೇಶನ್ ನೀಡಿರುವ ಪ್ರಕಾರ ಈ ಕಾರು ನಿಮಗೆ ಸಿಎಂಜಿ ನಲ್ಲಿ 30.47 km ಗಳ ಮೈಲೇಜ್ ನೀಡುತ್ತದೆ ಮಾತ್ರವಲ್ಲದೆ ಕೇವಲ 5.95 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೂಡ ಇದು ನಿಮಗೆ ಖರೀದಿಗೆ ಸಿಗುತ್ತದೆ.
Hyundai santro ಈ ಲಿಸ್ಟಿನಲ್ಲಿ ಸ್ಯಾಂಟ್ರೋ ಕಾರು ಕೂಡ ಕಳೆದ ಸಾಕಷ್ಟು ವರ್ಷಗಳಿಂದ ಕಾಣಿಸಿಕೊಳ್ಳುತ್ತಿದೆ. ಕೇವಲ ಆರು ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಇದರ ಬೆಲೆ ಪ್ರಾರಂಭವಾಗುತ್ತದೆ ಹಾಗೂ ಇದು CNG ನಲ್ಲಿ ನಿಮಗೆ 30.48 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ.