Insurance: ಕೇವಲ 40 ರೂಪಾಯಿಯಂತೆ ಕಟ್ಟಿ 2 ಲಕ್ಷ ವಿಮೆ ಪಡೆಯಿರಿ. ನಿಮ್ಮ ಕುಟುಂಬಕ್ಕೆ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ.

Here are the comprehensive details for the insurance plan, including benefits, price, eligibility, and claim procedures.

Insurance: ನಮಸ್ಕಾರ ಸ್ನೇಹಿತರೆ ನರೇಂದ್ರ ಮೋದಿ(Narendra Modi) ಅವರ ನೇತೃತ್ವದಲ್ಲಿ ಸಾಕಷ್ಟು ಉತ್ತಮವಾದ ಯೋಜನೆಗಳನ್ನು ಜನಸಾಮಾನ್ಯರಿಗಾಗಿ ಜಾರಿಗೆ ತಂದಿದೆ. ಅದೇ ರೀತಿ ಪ್ರಧಾನಮಂತ್ರಿ ಜ್ಯೋತಿ ಬಿಮಾ ಯೋಜನೆ(PMJBY) ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ವಿವರಿಸಲು ಹೊರಟಿದ್ದೇವೆ. ಈ ಯೋಜನೆ ಅಡಿಯಲ್ಲಿ ಒಂದು ವೇಳೆ ಯಾರಾದರೂ ಅಪ’ ಘಾತದಿಂದ ಮರಣ ಹೊಂದಿದರೆ ಅವರಿಗೆ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಕೂಡ ನೀಡಲಾಗುತ್ತದೆ. ಬನ್ನಿ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೆ, ಇದೇ ಸಮಯದಲ್ಲಿ ಹಲವಾರು ಜನ ನಮಗೆ ಬ್ಯಾಂಕ್ ಗಳಿಂದ ಲೋನ್ ಗಳು ಸಿಗುತ್ತಿಲ್ಲ ಎಂದು ನಮ್ಮ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದೇ ಕಾರಣಕ್ಕಾಗಿ ಬ್ಯಾಂಕ್ ಗಳ ವಿಚಾರಿಸಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ವಿವರಣೆ ನೀಡಿದ್ದೇವೆ. ಆ ಲೇಖನದ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು. ಜನರು ಸದುಪಯೋಗ ಪಡೆಸಿಕೊಂಡು, ಹತ್ತು ಲಕ್ಷದ ವರೆಗೂ ಲೋನ್ ಪಡೆದು ಬಿಸಿನೆಸ್ ಮಾಡಿ. ಕೆಳಗಡೆ ಸಂಪೂರ್ಣ ಮಾಹಿತಿ ಇದೆ.

Here are the comprehensive details for the insurance plan, including benefits, price, eligibility, and claim procedures.

ಅವಧಿ ಸಂಬಂಧಿತ ಇನ್ಸೂರೆನ್ಸ್
ಪ್ರಧಾನ ಮಂತ್ರಿ ಜೀವಾಭಿಮಾ ಯೋಜನೆ ಒಂದು ರೀತಿಯಲ್ಲಿ ಟರ್ಮ್ ಇನ್ಸೂರೆನ್ಸ್ (Term Insurance) ಯೋಜನೆಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಇನ್ಸೂರೆನ್ಸ್ ನ ಅವಧಿ ಮುಗಿದ ನಂತರ ನೀವು ಜೀವಂತವಾಗಿದ್ದರೆ ಅದರಿಂದ ನಿಮಗೆ ಯಾವುದೇ ಲಾಭ ಸಿಗುವುದಿಲ್ಲ ಕೇವಲ ಮರಣ ಹೊಂದಿದಲ್ಲಿ ಮಾತ್ರ ಲಾಭ ಸಿಗುತ್ತದೆ. ಒಂದು ಲೆಕ್ಕದಲ್ಲಿ ಈ ಯೋಜನೆಯನ್ನು ನಾವು ನಮ್ಮ ಕುಟುಂಬಸ್ಥರಿಗೆ ಮಾಡಿಟ್ಟು ಹೋಗುವಂತಹ ಒಂದು ಆರ್ಥಿಕ ಸಹಾಯದ ಸುರಕ್ಷತೆ ಎಂದು ಹೇಳಬಹುದು. ಈ ಯೋಜನೆಯ ಪ್ರಾರಂಭಿಸುವಂತಹ ವ್ಯಕ್ತಿಗಳ ವಯಸ್ಸಿನ ವಯೋಮಿತಿ 18 ರಿಂದ 55 ವರ್ಷದ ಒಳಗಾಗಿರಬೇಕು ಎಂಬುದಾಗಿ ತಿಳಿಸಿದೆ.

ಯೋಜನೆಯ ಪ್ರೀಮಿಯಂ
ಈ ಯೋಜನೆಯ ಫಲಾನುಭವಿಗಳಾಗಬೇಕು ಎಂದಾದರೆ ನೀವು ವರ್ಷಕ್ಕೆ 436 ರೂಪಾಯಿಗಳನ್ನು ಪ್ರೀಮಿಯಂ ರೂಪದಲ್ಲಿ ಕಟ್ಟಬೇಕಾಗುತ್ತದೆ. ಇನ್ನು ಯೋಜನೆ ಅಡಿಯಲ್ಲಿ ಈ (Insurance) ಪ್ರೀಮಿಯಂ ಹಣವನ್ನು ಮೇ 25 ರಿಂದ ಮೇ 31ರ ಒಳಗೆ ಖಾತೆಯಲ್ಲಿ ಕಡಿತಗೊಳಿಸಲಾಗುತ್ತದೆ. ಜೂನ್ ಒಂದರಿಂದ ಮೇ 31ರವರೆಗೆ ಕೂಡ ಇದರ ಕವರೇಜ್ ಕೂಡ ಇರುತ್ತದೆ. ಇದರ ವ್ಯಾಪ್ತಿ ಮುಂದಿನ ವರ್ಷ ಮೇ 31ರವರೆಗೆ ಕೂಡ ಇರುತ್ತದೆ. ಪ್ರಧಾನ ಮಂತ್ರಿ ಭೀಮಾ ಯೋಜನೆಯಲ್ಲಿ ಹೂಡಿಕೆ ಮಾಡಿದ 45 ದಿನಗಳ ನಂತರದಿಂದ ಈ ಯೋಜನೆ ಅಡಿಯಲ್ಲಿ ನಿಮಗೆ ಸಿಗುವಂತಹ ಲಾಭದ ಲೆಕ್ಕಾಚಾರ ಪ್ರಾರಂಭವಾಗುತ್ತದೆ. ಅಂದರೆ ಅಪಾಯದ ಸೆಕ್ಯೂರಿಟಿ ಕವರೇಜ್ ಪ್ರಾರಂಭವಾಗುತ್ತದೆ. ಈ ಯೋಜನೆ ಪಡೆದುಕೊಳ್ಳಲು ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್ ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇರಲೇಬೇಕು. ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಗ್ರಾಹಕರು ತಮ್ಮ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಯೋಜನೆಯ ಹಕ್ಕನ್ನು ಪಡೆಯುವ ವಿಧಾನ
ಜೀವಂತ ಇರುವಾಗ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿರುವವರು ಯಾರನ್ನು ತಮ್ಮ ನಾಮಿನಿಯನ್ನಾಗಿ ಆಯ್ಕೆ ಮಾಡಿರುತ್ತಾರೋ ಹೂಡಿಕೆ ಮಾಡಿರುವಂತಹ ಕಂಪನಿ ಅಥವಾ ಬ್ಯಾಂಕ್ ಮೂಲಕ ಈ ಹಣವನ್ನು ಕ್ಲೈಮ್ ಮಾಡಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಹೂಡಿಕೆ ಮಾಡಿರುವಂತಹ ವ್ಯಕ್ತಿ ಮಾರಣ ಹೊಂದಿದ್ದಾರೆ ಎನ್ನುವುದಕ್ಕೆ ಮರಣದ ಸರ್ಟಿಫಿಕೇಟ್ ಕೂಡ ಅತ್ಯಂತ ಪ್ರಮುಖವಾಗಿ ಬೇಕಾಗಿರುತ್ತದೆ ಅದರ ಜೊತೆಗೆ ಡಿಸ್ಚಾರ್ಜ್ ಮಾಡಿರುವಂತಹ ರೆಸಿಪ್ಟ್ ಕೊಡಬೇಕಾಗಿರುತ್ತದೆ. ಅಪಘಾತ ಸಂಭವಿಸಿ ಮರಣ ಹೊಂದಿದ 30 ದಿನಗಳ ಒಳಗಾಗಿ ಇದನ್ನು ನಾಮಿನಿ ಹಾಕಿರುವವರು ಕ್ಲೇಮ್ ಮಾಡಿ ಪಡೆದುಕೊಳ್ಳಬೇಕಾಗಿರುತ್ತದೆ.

ಎಲ್ಲಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು?
ಸಾಮಾನ್ಯವಾಗಿ ಈ ಯೋಜನೆಗಳನ್ನು ವಿಮಾ ಕಂಪನಿಗಳು ನಡೆಸುತ್ತವೆ ಆದರೆ ನೀವು ನಿಮ್ಮ ಖಾತೆ ಹೊಂದಿರುವಂತಹ ಬ್ಯಾಂಕಿಗೆ ಹೋಗಿ ಕೂಡ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ ಯಾಕೆಂದರೆ ಸಾಕಷ್ಟು ವಿಮಾ ಕಂಪನಿಗಳ ಜೊತೆಗೆ ಬ್ಯಾಂಕುಗಳ ಸಹಭಾಗಿತ್ವ ಕೂಡ ಇರುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಕೂಡ ನೀವು ಅಧಿಕೃತವಾಗಿ ಪಡೆದುಕೊಳ್ಳಬಹುದಾಗಿದೆ.

 ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ. — Loan