Personal Loan: ಇದ್ದಕ್ಕಿದಂತೆ ಹಣ ಬೇಕು ಅಂದ್ರೆ – HDFC ಅಲ್ಲಿ ಅರ್ಜಿ ಹಾಕಿ. ದಿಡೀರ್ ಅಂತ ಖಾತೆಗೆ ಲೋನ್ ಹಣ ಹಾಕ್ತಾರೆ.

Learn about the Personal loans that HDFC Bank offers, as well as the requirements for qualifying, interest rates, options for repayment, and other information.

Personal Loan: ನಮಸ್ಕಾರ ಸ್ನೇಹಿತರೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ದುಡಿದು ಹಣವನ್ನು ಸಂಪಾದನೆ ಮಾಡಿ ಅದನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಕನಸುಗಳು ದೊಡ್ಡದಿದ್ದಾಗ ನಾವು ದುಡಿಯುವಂತಹ ದುಡಿಮೆ ಸಾಕಾಗುವುದಿಲ್ಲ ಆ ಸಂದರ್ಭದಲ್ಲಿ ನಾವು ಸಾಲ ಮಾಡಬೇಕಾಗುತ್ತದೆ.

ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು HDFC BANK ನಲ್ಲಿ ಸಿಗುವಂತಹ ಪರ್ಸನಲ್ ಲೋನ್ ಬಗ್ಗೆ. ನೀವು ಈ ಬ್ಯಾಂಕಿನಲ್ಲಿ 40 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಬಡಿದರೆ 10.75 ಪ್ರತಿಶತದಿಂದ ಪ್ರಾರಂಭವಾಗುತ್ತದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

Learn about the Personal loans that HDFC Bank offers, as well as the requirements for qualifying, interest rates, options for repayment, and other information.
Learn about the Personal loans that HDFC Bank offers, as well as the requirements for qualifying, interest rates, options for repayment, and other information.

HDFC BANK ನ ಇನ್ಸ್ಟಂಟ್ ಲೋನ್ ನ ಉಪಯೋಗಗಳು- Instant Personal Loan From HDFC

 1. ನೀವು ಬೇರೆ ಬ್ಯಾಂಕುಗಳಲ್ಲಿ ಪಡೆದುಕೊಂಡಿರುವಂತಹ ಲೋನ್ ಅನ್ನು HDFC BANK ನಲ್ಲಿ ಕಡಿಮೆ ಬಡ್ಡಿಗೆ ವರ್ಗಾವಣೆ ಮಾಡಬಹುದಾಗಿದೆ.
 2. ಯಾವುದೇ ರೀತಿಯ ಕೊಲೆಟರಲ್ ಅನ್ನು ನೀವು ನೀಡಬೇಕಾದ ಅಗತ್ಯ ಇಲ್ಲ ಹಾಗೂ ಒಂದರಿಂದ ಐದು ವರ್ಷಗಳ ಕಾಲ ಮರುಪಾವತಿ ಮಾಡುವುದಕ್ಕೆ ಸಮಯಾವಕಾಶವನ್ನು ನೀಡಲಾಗುತ್ತದೆ.
 3. ಅಪ್ಲೈ ಮಾಡಿದ 24 ಗಂಟೆಗಳ ಒಳಗಾಗಿ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.
 4. ನಿಮಗೆ ತಿಳಿಸದೇ ಇರುವಂತಹ ಬೇರೆ ಹೆಚ್ಚಿನ ಚಾರ್ಜಸ್ ಗಳನ್ನು ಈ ಲೋನ್ ನಲ್ಲಿ ಅಳವಡಿಸುವುದಿಲ್ಲ.

HDFC BANK ಪರ್ಸನಲ್ ಲೋನ್ ಪಡೆದುಕೊಳ್ಳಲು ಈ ನಿಯಯಗಳನ್ನು ಪಾಲಿಸಬೇಕು

 1. ಪ್ರಮುಖ ನಿಯಮ ಭಾರತೀಯರಾಗಿರಬೇಕು ಹಾಗೂ ವಯಸ್ಸು 21ರಿಂದ 60 ವರ್ಷಗಳ ನಡುವೆ ಇರಬೇಕು.
 2. ನೀವು ಈಗ ಮಾಡುತ್ತಿರುವಂತಹ ಕೆಲಸದಲ್ಲಿ ಕನಿಷ್ಠ ಪಕ್ಷ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು.
 3. ಕನಿಷ್ಠ ಪಕ್ಷ 40,000 ರೂಪಾಯಿಗಳ ಸಂಬಳ ಇರಬೇಕು.

ಇದನ್ನು ಕೂಡ ಓದಿ: Personal Loan: ಮೊಬೈಲ್ ಇಂದ ಅರ್ಜಿ ಹಾಕಿದರು ಸಾಕು, ಗ್ಯಾರಂಟಿ ಇಲ್ಲದೆ 10 ಲಕ್ಷ ಕೊಡಲು ಘೋಷಣೆ ಮಾಡಿದ SBI. ನೇರವಾಗಿ ಬ್ಯಾಂಕ್ ಖಾತೆಗೆ

ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಬೇಕಾಗುವ ದಾಖಲೆಗಳು- Documents required to get Instant Personal Loan

 1. KYC ಪ್ರಕ್ರಿಯೆಗೆ ಪ್ರಮುಖವಾಗಿ ಬೇಕಾಗಿರುವಂತಹ ಆಧಾರ್ ಹಾಗೂ ಪಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.
 2. ಮೂರು ತಿಂಗಳುಗಳ ಸ್ಯಾಲರಿ ಸ್ಲಿಪ್ ಹಾಗೂ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ನೀಡಬೇಕು.
 3. ನಿಮ್ಮ ಅಡ್ರೆಸ್ ಪ್ರೂಫ್ ಗಾಗಿ ಕರೆಂಟ್ ಬಿಲ್ ಅಥವಾ ಗ್ಯಾಸ್ ಬಿಲ್ ಇಲ್ಲವೇ ಪ್ರಾಪರ್ಟಿ ಪೇಪರ್ ಗಳನ್ನು ಡಾಕ್ಯುಮೆಂಟ್ ರೂಪದಲ್ಲಿ ನೀಡಬೇಕಾಗುತ್ತದೆ.

HDFC BANK ಪರ್ಸನಲ್ ಲೋನ್ ಮೇಲೆ ಇರುವಂತಹ ಚಾರ್ಜಸ್ ಗಳು

 1. 10.75 -21% ಪ್ರತಿಶತದವರಿಗೆ ವಾರ್ಷಿಕ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
 2. 2.5% ಶುಲ್ಕವನ್ನು ಪ್ರೋಸೆಸಿಂಗ್ ರೂಪದಲ್ಲಿ ಪಡೆದುಕೊಳ್ಳಲಾಗುತ್ತದೆ.
 3. ಒಂದು ವೇಳೆ ಸರಿಯಾದ ರೀತಿಯಲ್ಲಿ ಕಂತನ್ನು ಕಟ್ಟದೆ ಹೋದಲ್ಲಿ ಎರಡು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ.

HDFC BANK ನಲ್ಲಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ.

 1. ಅಧಿಕೃತ ವೆಬ್ ಸೈಟ್ ಗೆ ಹೋಗಿ HDFC BANK ಪರ್ಸನಲ್ ಲೋನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
 2. ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗುವ ಮೂಲಕ ಪೇಜ್ ಒಳಗೆ ಹೋಗಿ ಅಲ್ಲಿ ಕೇಳಲಾಗುವಂತಹ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು.
 3. KYC ಡಾಕ್ಯೂಮೆಂಟ್ ಗಳನ್ನು ಭರ್ತಿ ಮಾಡಬೇಕು ಹಾಗೂ ನಿಮ್ಮ ಆದಾಯದ ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಬೇಕು.
 4. ಈ ನಂತರ ನಿಮ್ಮ ಸಾಲ ಪಡೆದುಕೊಳ್ಳುವ ಅರ್ಹತೆಗಳನ್ನು ಪರೀಕ್ಷಿಸಲಾಗುತ್ತದೆ ಹಾಗೂ ನೀವು ಅರ್ಹರಾಗಿದ್ದರೆ ಅರ್ಹ ಆಗಿರುವಂತಹ ಅಮೌಂಟ್ ಅನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

HDFC ಬ್ಯಾಂಕಿಂಗ್ ಅಧಿಕೃತ ಲೋನ್ ವಿಭಾಗದ ವೆಬ್ಸೈಟ್ – Unlock Your Financial Goals with HDFC Bank Loans: Competitive Rates, Flexible Tenures, and Convenient Repayment Options

ಯಾವುದೇ ಗೊಂದಲ ಇದ್ದಲ್ಲಿ ಸಲಹೆಯನ್ನು ಪಡೆದುಕೊಳ್ಳಲು 1800 202 6161 / 1860 267 6161 ನಂಬರ್ ಗಳಿಗೆ ಕರೆ ಮಾಡಿ ಹಾಗೂ ಯಾವುದೇ ದೂರು ಇದ್ದಲ್ಲಿ 1800 258 3838 ನಂಬರ್ಗೆ ಕರೆ ಮಾಡುವ ಮೂಲಕ ಪರಿಹಾರವನ್ನು ಪಡೆದುಕೊಳ್ಳಿ.