Personal Loan: ಯಾವುದೇ ಗಿರವಿ ಬೇಡ, ಅಡಮಾನ ಬೇಡ. ಆಕ್ಸಿಸ್ ಬ್ಯಾಂಕ್ ನಲ್ಲಿ ಕೊಡುತ್ತಾರೆ ಲೋನ್.
Axis bank Personal Loan: Learn about the advantages of personal loans from Axis Bank, including as convenient payback alternatives, affordable interest rates, and a hassle-free application procedure. Find more about the criteria for documents, eligibility, interest rates, and processing costs.
Personal Loan: ನಮಸ್ಕಾರ ಸ್ನೇಹಿತರೇ ಒಂದು ವೇಳೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿದ್ದರೆ Axis Bank ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. 40 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದ್ದು Axis Bank ಭಾರತದ ಅತ್ಯಂತ ನಂಬಿಕಸ್ತ ಬ್ಯಾಂಕುಗಳಲ್ಲಿ ಒಂದಾಗಿದ್ದು ಇಲ್ಲಿ ನೀವು ಯಾವುದೇ ಆತಂಕ ಇಲ್ಲದೆ ಲೋನ್ ಪಡೆದುಕೊಳ್ಳಬಹುದಾಗಿದೆ.
Table of Contents
Axis Bank ಪರ್ಸನಲ್ ಲೋನ್ ವಿಶೇಷತೆಗಳು- benefits of Axis bank personal Loan
- ಸರಿಯಾದ ಬಡ್ಡಿದರದಲ್ಲಿ ನಿಮಗೆ ಇಲ್ಲಿ ಪರ್ಸನಲ್ ಲೋನ್ ಸಿಗುತ್ತೆ.
- Axis Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಅತ್ಯಂತ ಕಡಿಮೆ ಡಾಕ್ಯೂಮೆಂಟ್ ಗಳನ್ನು ನೀಡಲಾಗುತ್ತದೆ.
- ಯಾವುದೇ ರೀತಿಯ ವೈಯಕ್ತಿಕ ಕೆಲಸಗಳ ಖರ್ಚಿಗಾಗಿ ಅಥವಾ ಯಾವುದೇ ರೀತಿಯ ವೈಯಕ್ತಿಕ ಕಾರಣಗಳಿಗಾಗಿ ನೀವು ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- ಇಲ್ಲಿ ಪರ್ಸನಲ್ ಲೋನ್ ಟ್ರಾನ್ಸ್ಫರ್ ಮಾಡುವಂತಹ ಸೌಲಭ್ಯವನ್ನು ಕೂಡ ನೀವು ಪಡೆದುಕೊಳ್ಳಬಹುದು.
Axis Bank ಪರ್ಸನಲ್ ಲೋನ್ ಮೇಲೆ ಇರುವಂತಹ ಬಡ್ಡಿದರ ಹಾಗೂ ಚಾರ್ಜಸ್- Interest rates and processing charges
- ಸಾಮಾನ್ಯವಾಗಿ ಇಲ್ಲಿ ಪರ್ಸನಲ್ ಲೋನ್ ಮೇಲಿನ ಬಡ್ಡಿದರ ವಾರ್ಷಿಕವಾಗಿ 10.99 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
- ಒಂದು ವೇಳೆ ಸಾಲ ಕಟ್ಟುವಂತಹ ಅವಧಿ 36 ತಿಂಗಳುಗಿಂತ ಹೆಚ್ಚಾದರೆ 12% ಬಡ್ಡಿ ಕಟ್ಟಬೇಕಾಗುತ್ತೆ.
Axis Bank ನಲ್ಲಿ ಎಷ್ಟು ಪರ್ಸನಲ್ ಲೋನ್ ಸಿಗುತ್ತೆ?- More details about Axis bank personal Loan
Axis Bank ಬ್ಯಾಂಕ್ ನಲ್ಲಿ ನೀವು ಐವತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 40 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ ಆದರೆ ಈ ಸಂದರ್ಭದಲ್ಲಿ ನಿಮಗೆ ಸಿಗುವಂತಹ ಸಂಬಳ ಹಾಗೂ ನಿಮ್ಮ ಕ್ರೆಡಿಟ್ ಹಿಸ್ಟರಿ ಹಾಗೂ ಸಾಕಷ್ಟು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇದನ್ನು ಕೂಡ ಓದಿ: Instant Personal Loan: ದಿಡೀರ್ ಅಂತ ನಿಮಗೆ 3 ಲಕ್ಷ ಬೇಕು ಅಂದ್ರೆ ಅರ್ಜಿ ಹಾಕಿ ಲೋನ್ ಪಡೆಯಿರಿ, ಗಿರವಿ ಬೇಡ.
Axis Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯೂಮೆಂಟ್ ಗಳು- Documents required to get Personal Loan
- ವಿವರಗಳೊಂದಿಗೆ ಭರ್ತಿ ಮಾಡಿರುವಂತಹ ಅರ್ಜಿ ಫಾರ್ಮ್.
- ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಗಳನ್ನು ಒದಗಿಸಬೇಕು.
- ನಿಮ್ಮ ಪಾಸ್ಪೋರ್ಟ್ ಸೈಜ್ನ ಫೋಟೋ ಬೇಕಾಗಿರುತ್ತದೆ.
- ವೋಟರ್ ಐಡಿ ಹಾಗೂ ಎರಡು ತಿಂಗಳ ಸ್ಯಾಲರಿ ಸ್ಲಿಪ್ ಬೇಕಾಗಿರುತ್ತದೆ. ಬ್ಯಾಂಕ್ ಸ್ಟೇಟ್ಮೆಂಟ್ ಕೂಡ ಬೇಕು.
Axis Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get Personal Loan from Axis Bank
- ನೀವು ಉದ್ಯೋಗಿ ಅಥವಾ ಸೆಲ್ಫ್ ಎಂಪ್ಲಾಯ್ಡ್ ಆಗಿದ್ರೆ ನೀವು ಸಾಲವನ್ನು ಪಡೆದುಕೊಳ್ಳಬಹುದು.
- ಒಂದು ವೇಳೆ ನೀವು ಈಗಾಗಲೇ Axis Bank ನಲ್ಲಿ ಲೋನ್ ಪಡೆದುಕೊಂಡಿದ್ದರು ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
- Axis Bank ನಲ್ಲಿ ಪರ್ಸನಲ್ ಲೋನ್ ಅನ್ನು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪಡೆದುಕೊಳ್ಳಬಹುದು.
- ಒಂದು ವರ್ಷದಿಂದ ಐದು ವರ್ಷಗಳವರೆಗೂ ಲೋನ್ ಮರುಪಾವತಿ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ.
- ಕನಿಷ್ಠಪಕ್ಷ ಹದಿನೈದು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳವನ್ನು ನೀವು ಪಡೆದುಕೊಳ್ಳಬೇಕಾಗಿರುತ್ತದೆ.
ಆನ್ಲೈನ್ ಮೂಲಕ Axis Bank ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ- How to apply for a personal Loan
- ಮೊದಲಿಗೆ Axis Bank ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಪರ್ಸನಲ್ ಲೋನ್ ಪೇಜ್ ಗೆ ಹೋಗಬೇಕು.
- ಅಲ್ಲಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವಂತಹ ಫಾರ್ಮ್ ಓಪನ್ ಆಗುತ್ತದೆ.
- ಅಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನು ತುಂಬಿಸಿದ ನಂತರ ಸಬ್ಮಿಟ್ ಮಾಡಬೇಕು.
- ಫಾರ್ಮ್ ಅನ್ನು ಸಬ್ಮಿಟ್ ಮಾಡಿದ ಮೇಲೆ ಬ್ಯಾಂಕಿನ ಅಧಿಕಾರಿಗಳು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
- ನಿಮ್ಮ ಬಳಿ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಪಡೆದುಕೊಳ್ಳಲಾಗುತ್ತದೆ ಹಾಗೂ ವೆರಿಫಿಕೇಶನ್ ಕೂಡ ಮಾಡಿಕೊಳ್ಳಲಾಗುತ್ತದೆ.
- ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ನಿಮ್ಮ ಪರ್ಸನಲ್ ಲೋನ್ ಗೆ ಅಪ್ರುವಲ್ ನೀಡಲಾಗುತ್ತದೆ ಹಾಗೂ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
Axis Bank ನಲ್ಲಿ ಪರ್ಸನಲ್ ಲೋನ್ ಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ- You can also apply for loan by visiting bank branch
- ಹತ್ತಿರದಲ್ಲಿ ಇರುವಂತಹ Axis Bank ಬ್ರಾಂಚ್ ಗೆ ಹೋಗಿ ಅಲ್ಲಿನ ಲೋನ್ ಅಧಿಕಾರಿಗಳ ಬಳಿಗೆ ಹೋಗಿ ಸಂಪರ್ಕಿಸಿ.
- ಇಲ್ ಬ್ಯಾಂಕಿನ ಅಧಿಕಾರಿಗಳು ಬೇಕಾಗಿರುವಂತಹ ನಿಮ್ಮ ಡಾಕ್ಯುಮೆಂಟ್ ಗಳನ್ನು ಪರೀಕ್ಷಿಸುತ್ತಾರೆ.
- ಇನ್ನು ಎಲ್ಲಾ ಪ್ರಕ್ರಿಯೆಗಳು ಮುಗಿದು ನೀವು ಬ್ಯಾಂಕಿನ ಎಲ್ಲಾ ನಿಯಮಾವಳಿಗಳಿಗೂ ಕೂಡ ಬದ್ಧರಾಗಿದ್ದರೆ ನಿಮ್ಮ ಲೋನ್ ಅಪ್ರೂವ್ ಆಗಿ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಟ್ರಾನ್ಸ್ಫರ್ ಆಗುತ್ತದೆ.