Instant Personal Loan: ದಿಡೀರ್ ಅಂತ ನಿಮಗೆ 3 ಲಕ್ಷ ಬೇಕು ಅಂದ್ರೆ ಅರ್ಜಿ ಹಾಕಿ ಲೋನ್ ಪಡೆಯಿರಿ, ಗಿರವಿ ಬೇಡ.
Your One-Stop Shop for Easy and Instant Personal Loan is Upwards Instant Loans. Learn about the advantages of obtaining a fast loan from Upwards, including as prompt approvals, adaptable repayment schedules, and hassle-free disbursements. Find more about the criteria for documents, eligibility, interest rates, and processing costs.
Instant Personal Loan: ನಮಸ್ಕಾರ ಸ್ನೇಹಿತರೇ ಮನೆ ನವೀಕರಣ ಸೇರಿದಂತೆ ಯಾವುದೇ ರೀತಿಯ ಪರ್ಸನಲ್ ಖರ್ಚುಗಳಿಗೆ ನೀವು ಹಣಕ್ಕಾಗಿ ತಡಕಾಡಬೇಕಾದ ಅಗತ್ಯ ಇಲ್ಲ. ಇವತ್ತಿನ ಲೇಖನಿಯಲ್ಲಿ Upwards ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಮೂಲಕ ನೀವು ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಅರ್ಜೆಂಟಾಗಿ 3 ಲಕ್ಷ ವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಸಾಕಷ್ಟು ಉಪಯೋಗಗಳು ಕೂಡ ಇದರಿಂದ ನೀವು ಪಡೆದುಕೊಳ್ಳೋಣ.
Table of Contents
Upwards ಪರ್ಸನಲ್ ಲೋನ್ ನಿಂದ ಆಗುವಂತಹ ಲಾಭಗಳು.- Benefits of Instant Personal Loan from Upwards
- 100 ಪ್ರತಿಶತ ಡಿಜಿಟಲ್ ಪ್ರಾಸೆಸ್ ಮೂಲಕ ಆನ್ಲೈನ್ ಆಗುವಂತಹ ಲೋನ್ ಪ್ರಕ್ರಿಯೆ ಇದಾಗಿದೆ. ಅತ್ಯಂತ ಕಡಿಮೆ ಡಾಕ್ಯುಮೆಂಟ್ ಗಳನ್ನು ನೀವು ಪೂರೈಸಬೇಕಾಗಿರುತ್ತದೆ.
- ವಾರ್ಷಿಕ ಬಡ್ಡಿದರ ಕೇವಲ ಒಂಬತ್ತು ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಯಾವುದೇ ಪೇಪರ್ ಕೂಡ ಇರುವುದಿಲ್ಲ.
- 12 ರಿಂದ 60 ತಿಂಗಳುಗಳ ಕಾಲ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಫ್ಲೆಕ್ಸಿಬಲ್ ಸಮಯವನ್ನು ಕೂಡ ನೀಡಲಾಗುತ್ತದೆ ಮತ್ತು ಯಾವುದೇ ಗ್ಯಾರೆಂಟರ್ ಅಗತ್ಯವಿಲ್ಲ.
ಇದನ್ನು ಕೂಡ ಓದಿ: Loan EMI: ನೀವು ಲೋನ್ EMI ಕಟ್ಟಲು ಆಗದೆ ಇದ್ದರೇ, ಏನಾಗುತ್ತದೆ? ನಿಮ್ಮ ಹಕ್ಕಿನ ಬಗ್ಗೆ ತಿಳಿದರೆ, ಬ್ಯಾಂಕ್ ನವರು ಏನು ಮಾಡಲು ಆಗಲ್ಲ.
Upwards ಪರ್ಸನಲ್ ಲೋನ್ ಗೆ ಎಷ್ಟು ಬಡ್ಡಿ ಕಟ್ಟಬೇಕು ಯಾವ ಶುಲ್ಕ ಇರುತ್ತೆ?- Emi details and Interest rates
- ವಾರ್ಷಿಕ ಬಡ್ಡಿದರ 9% ರಿಂದ ಪ್ರಾರಂಭವಾಗಿ 32 ಪ್ರತಿಶತದ ವರೆಗೆ ಇರುತ್ತೆ.
- ಪ್ರೊಸೆಸಿಂಗ್ ಫೀಸ್ 1.5 ರಿಂದ 2 ಪ್ರತಿಶತ ಇರುತ್ತದೆ.
- ಉಳಿದಂತೆ ತಡವಾಗಿ ಕಟ್ಟಿದರೆ ಹಾಗೂ ಸಾಲವನ್ನು ಕಟ್ಟದೆ ಹೋದಲ್ಲಿ ಕೂಡ ಪೆನಾಲ್ಟಿ ಅನ್ನು ವಿಧಿಸಲಾಗುತ್ತದೆ.
Upwards ಲೋನ್ ಗೆ ಅಪ್ಲೈ ಮಾಡಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Instant personal Loan.
- ಸಾಲ ಪಡೆದುಕೊಳ್ಳಲು ಮೊದಲು ಕೆವೈಸಿಗಾಗಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ.
- ಮೂರು ತಿಂಗಳ ಸ್ಯಾಲರಿ ಸ್ಲಿಪ್ ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗಿರುತ್ತದೆ.
- ರೆಸಿಡೆನ್ಸಿ ಪ್ರೂಫ್ ಜೊತೆಗೆ ನಿಮ್ಮ ಸೆಲ್ಫಿ ಬೇಕಾಗಿರುತ್ತದೆ.
Upwards ಪರ್ಸನಲ್ ಲೋನ್ ಗೆ ಅಪ್ಲೈ ಮಾಡೋದು ಹೇಗೆ?- How to apply for a Loan
- Upwards ಅಪ್ಲಿಕೇಶನ್ ನಲ್ಲಿ ಪರ್ಸನಲ್ ಲೋನ್ ಬಟನ್ ನಾನು ಕ್ಲಿಕ್ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಸ್ಟಾರ್ಟ್ ಮಾಡಬಹುದಾಗಿದೆ.
- ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗ ಬಹುದಾಗಿದೆ.
- KYC ಡೀಟೇಲ್ಸ್ ಗಳಾಗಿರುವಂತಹ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಡೀಟೇಲ್ಸ್ ಗಳನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.
- Upwards ಅಪ್ಲಿಕೇಶನ್ ನಲ್ಲಿ ಈಗ ನೀವು ನಿಮ್ಮ ಲೋನ್ ಅರ್ಹತೆಯನ್ನು ಚೆಕ್ ಮಾಡಬಹುದಾಗಿದೆ.
- ಒಂದು ವೇಳೆ ನೀವು ಲೋನ್ ಪಡೆದುಕೊಳ್ಳಲು ಅರ್ಹತೆಯನ್ನು ಹೊಂದಿದ್ದರೆ ನೇರವಾಗಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.
Upwards ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Instant Personal Loan
- ಭಾರತೀಯನಾಗಿರಬೇಕು ಹಾಗೂ 21 ವರ್ಷ ವಯಸ್ಸಿಗಿಂತ ಹೆಚ್ಚಾಗಿರಬೇಕು.
- ನಿಮ್ಮ ಸಿಬಿಲ್ ಸ್ಕೋರ್ ಕನಿಷ್ಠ ಪಕ್ಷ 680 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
- ಪ್ರತಿ ತಿಂಗಳ ಸಂಬಳ 20,000 ರೂಪಾಯಿ ಗಳಿಗಿಂತ ಹೆಚ್ಚಾಗಿರಬೇಕು.
Upwards ರವರ ಅಧಿಕೃತ ವೆಬ್ಸೈಟ್:- Get Instant Loans with Upwards: Quick Approvals, Flexible Repayment Options, and Hassle-Free Disbursements
ಸಾಲ ಪಡೆದುಕೊಳ್ಳುವಾಗ ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆಗಳು ಉಂಟಾದಲ್ಲಿ ನೀವು ಹಿಂಜರಿಯಬೇಕಾದ ಅಗತ್ಯವಿಲ್ಲ [email protected] ಗೆ ಮೇಲ್ ಮಾಡುವ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.