Personal Loan: Piramal Finance ಕೊಡುತ್ತಿದೆ ತಕ್ಷಣದ ಲೋನ್- 12 ಲಕ್ಷದ ವರೆಗೂ ಅರ್ಜೆಂಟ್ ಆಗಿ ಹಣ ಬೇಕು ಅಂದ್ರೆ ಅರ್ಜಿ ಹಾಕಿ ಲೋನ್ ಪಡೆಯಿರಿ.

In need of an personal loan? Piramal Finance provides quick online applications, affordable interest rates, and a range of customizable lending alternatives. Receive choices right away and handle your loan with ease. Apply right away!

Personal Loan: ನಮಸ್ಕಾರ ಸ್ನೇಹಿತರೆ ಕೆಲವೊಂದು ಸಂದರ್ಭದಲ್ಲಿ ನಮಗೆ ಬೇಕಾಗುವಂತಹ ಹಣದ ಅಗತ್ಯತೆಗಳನ್ನು ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಕೂಡ ಪೂರೈಸಲು ಸಾಧ್ಯವಾಗಿರುವುದಿಲ್ಲ. ಆ ಸಂದರ್ಭದಲ್ಲಿ ಕೆಲವೊಂದು ಫೈನಾನ್ಸಿಯಲ್ ಸಂಸ್ಥೆಗಳ ಬಳಿ ನಾವು ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು , ಅವುಗಳಲ್ಲಿ Piramal Finance ಮೂಲಕ ಕೂಡ ನೀವು ಲೋನ್ ಪಡೆದುಕೊಳ್ಳಬಹುದು ಇವತ್ತಿನ ಆರ್ಟಿಕಲ್ ನಲ್ಲಿ ನಾವು ಇಲ್ಲಿ ಯಾವ ರೀತಿಯಲ್ಲಿ ನೀವು ಲೋನ್ ಪಡೆದುಕೊಳ್ಳಬಹುದು ಸಂಪೂರ್ಣ ಮಾಹಿತಿಯನ್ನು ನಿಮಗೆ ಚಾಚು ತಪ್ಪದಂತೆ ವಿವರಿಸುತ್ತೇವೆ.

Piramal Finance ಪರ್ಸನಲ್ ಲೋನ್- Personal Loan from Piramal Finance

Piramal Finance ನಲ್ಲಿ ನಿಮಗೆ ಪರ್ಸನಲ್ ಲೋನ್ ಸಿಗುತ್ತದೆ ಹಾಗೂ ಸಾಮಾನ್ಯವಾಗಿ ಪರ್ಸನಲ್ ಲೋನ್ ಅಸುರಕ್ಷಿತ ಲೋನ್ ಆಗಿರುತ್ತದೆ, ಅಂದರೆ ಯಾವುದೇ ರೀತಿಯ ಕೊಲೆಟರಲ್ ನೀಡಬೇಕಾದ ಅಗತ್ಯ ಇರುವುದಿಲ್ಲ. ನಿಮ್ಮ ಕ್ರೆಡಿಟ್ ಅರ್ಹತೆಗೆ ತಕ್ಕಂತೆ ಲೋನ್ ಸೌಲಭ್ಯ, ಬಡ್ಡಿ ಮತ್ತು ಮರುಪಾವತಿ ಮಾಡುವಂತಹ ಸಮಯಾವಕಾಶವನ್ನು ನೀಡಲಾಗುತ್ತದೆ.

Piramal Finance ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get Personal Loan from Piramal Finance

Piramal Finance ನಲ್ಲಿ ಲೋನ್ ಪಡೆದುಕೊಳ್ಳುವುದಕ್ಕೆ ಸಾಕಷ್ಟು ನಿಯಮಾವಳಿಗಳು ನೀವು ಪಾಲಿಸಬೇಕಾಗಿರುತ್ತದೆ ಅವುಗಳಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದು, ನಿಯಮಿತ ಆದಾಯವನ್ನು ನೀಡುವಂತಹ ಕೆಲಸ ಅಥವಾ ವ್ಯಾಪಾರವನ್ನು ಹೊಂದಿರುವುದು, ಎಲ್ಲಕ್ಕಿಂತ ಪ್ರಮುಖವಾಗಿ ಉತ್ತಮ ಮರುಪಾವತಿ ಮಾಡುವಂತಹ ಟ್ರ್ಯಾಕ್ ರೆಕಾರ್ಡ್ ಅನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಲೋನ್ ನೀಡುವುದಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.

A women smiling and doing work, symbolizing the financial relief and fulfillment achieved through Piramal Finance personal loan. Indian rupees currency is included to highlight the platform's focus on Indian borrowers
A women smiling and doing work, symbolizing the financial relief and fulfillment achieved through Piramal Finance personal loan. Indian rupees currency is included to highlight the platform’s focus on Indian borrowers

Piramal Finance ಪರ್ಸನಲ್ ಲೋನ್ ಫೀಚರ್ ಹಾಗೂ ಲಾಭಗಳು- Features and Benefits of Personal Loan

 1. ಇಲ್ಲಿ ನಿಮಗೆ ಒಂದು ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳವರೆಗೆ ಫ್ಲೆಕ್ಸಿಬಲ್ ಲೋನ್ ಅಮೌಂಟ್ ಸಿಗುತ್ತದೆ.
 2. Piramal Finance ನಲ್ಲಿ ನಿಮಗೆ ಪರ್ಸನಲ್ ಲೋನ್ ಮೇಲೆ ಬೇರೆ ಕಂಪನಿಗಳಿಗೆ ಹೋಲಿಸಿದರೆ ನ್ಯಾಯಯುತವಾದ ಬಡ್ಡಿದರವನ್ನು ವಿಧಿಸಲಾಗುತ್ತದೆ.
 3. ಮರುಪಾವತಿ ಮಾಡುವುದಕ್ಕೆ 12 ರಿಂದ 60 ಕಂತುಗಳನ್ನು ಅಂದರೆ 12 ರಿಂದ 60 ತಿಂಗಳುಗಳ ಸಮಯಾವಕಾಶವನ್ನು ಕೂಡ ನೀಡಲಾಗುತ್ತದೆ.
 4. ಲೋನ್ ಪ್ರೋಸೆಸಿಂಗ್ ಗಾಗಿ ಸಾಕಷ್ಟು ಸಮಯಗಳ ಕಾಲ ಅಥವಾ ದಿನಗಳ ಕಾಲ ಕಾಯಬೇಕಾದ ಅಗತ್ಯವಿಲ್ಲ.
 5. ಯಾವುದೇ ಕೊಲೆಟರಲ್ ಅಗತ್ಯ ಇರುವುದಿಲ್ಲ ಹಾಗೂ ಡಾಕ್ಯುಮೆಂಟ್ ಕೂಡ ಅತ್ಯಂತ ಕಡಿಮೆ ರೂಪದಲ್ಲಿ ಬೇಕಾಗಿರುತ್ತದೆ.
 6. ಬಡ್ಡಿದರ ಕೇವಲ 12.99 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Personal Loan

 1. ಐಡೆಂಟಿಟಿ ಪ್ರೂಫ್ ಗಾಗಿ ನೀವು ಪಾಸ್ಪೋರ್ಟ್ ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಬಹುದಾಗಿದೆ.
 2. ಅಡ್ರೆಸ್ ಪ್ರೂಫ್ ಗಾಗಿ ನೀವು ಯುಟಿಲಿಟಿ ಬಿಲ್ ಕರೆಂಟ್ ಬಿಲ್ ಅಥವಾ ರೆಂಟಲ್ ಅಗ್ರಿಮೆಂಟ್ ಇಲ್ಲವೇ ಪ್ರಾಪರ್ಟಿ ಡಾಕ್ಯುಮೆಂಟ್ ಪೇಪರ್ಗಳನ್ನು ನೀಡಬಹುದು.
 3. ಇನ್ಕಮ್ ಪ್ರೂಫ್ ಗಾಗಿ ಉದ್ಯೋಗಿಗಳು ಸ್ಯಾಲರಿ ಸ್ಲೀಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬಹುದು ಇಲ್ಲವೇ ಸೆಲ್ಫ್ ಎಂಪ್ಲಾಯ್ಡ್ಗಳು ತಮ್ಮ ಐಟಿ ರಿಟರ್ನ್ ಬ್ಯಾಂಕ್ ಸ್ಟೇಟ್ಮೆಂಟ್ ನಂತಹ ದಾಖಲೆಗಳನ್ನು ಕೂಡ ತೋರಿಸಬಹುದಾಗಿದೆ.

ಇದನ್ನು ಕೂಡ ಓದಿ: Bad CIBIL Score Loan: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ RBI ಅನುಮೋದನೆ ನೀಡಿರುವ ಕಡೆಯಿಂದ ಲೋನ್ ಪಡೆಯಿರಿ.

Piramal Finance ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ಪ್ರೋಸೆಸ್- Processing Charges from personal Loan

ನೀವು ಈ ಪ್ರಕ್ರಿಯೆಯನ್ನು ನೇರವಾಗಿ Piramal Finance ಕಛೇರಿಗೆ ಹೋಗುವ ಮೂಲಕ ಆಫ್ ಲೈನ್ ಮೂಲಕ ಕೂಡ ಮಾಡಬಹುದಾಗಿದೆ ಹಾಗೂ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗುವ ಮೂಲಕ ಆನ್ಲೈನ್ ಮೂಲಕವೂ ಮಾಡಬಹುದಾಗಿದೆ.

ಕೆಲವು ಕೆಲವು ಬೇಕಾಗಿರುವಂತಹ ಅತ್ಯಂತ ಪ್ರಮುಖ ಡಾಕ್ಯುಮೆಂಟ್ ಗಳನ್ನು ಹಾಗೂ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ತುಂಬುವ ಮೂಲಕ ನೀವು ಅರ್ಜಿಯನ್ನು ಸಬ್ಮಿಟ್ ಮಾಡಬಹುದಾಗಿದೆ. ಬ್ಯಾಂಕಿನ ಸಿಬ್ಬಂದಿಗಳು ಇವುಗಳನ್ನು ಸರಿಯಾದ ರೀತಿಯಲ್ಲಿ ವೆರಿಫಿಕೇಶನ್ ಮಾಡಿದ ನಂತರ ನಿಮ್ಮ ಖಾತೆಗೆ ಹಣವನ್ನು ನಿಮ್ಮ ಲೋನ್ ಅರ್ಹತೆಗೆ ತಕ್ಕಂತೆ ವರ್ಗಾವಣೆ ಮಾಡುತ್ತಾರೆ.

ಬೇರೆ ಚಾರ್ಜಸ್ ಗಳು- Other Charges from Personal Loan

 1. ನೀವು ಪಡೆದುಕೊಳ್ಳುವಂತಹ ಲೋನ್ ಮೇಲೆ ನಾಲ್ಕು ಪ್ರತಿಶತ ಪ್ರೋಸೆಸಿಂಗ್ ಫೀಸ್ ಚಾರ್ಜಸ್ ಗಳನ್ನು ಕೂಡ ಲಗತ್ತಿಸಲಾಗುತ್ತದೆ.
 2. ಒಂದು ವೇಳೆ ನೀವು ಸರಿಯಾದ ರೀತಿಯಲ್ಲಿ ಪ್ರತಿ ತಿಂಗಳ ಕಂತನ್ನು ಕಟ್ಟದೆ ಹೋದಲ್ಲಿ ಆಗ ಹೆಚ್ಚುವರಿ ಚಾರ್ಜಸ್ ಗಳನ್ನು ಕೂಡ ವಿಧಿಸಲಾಗುತ್ತದೆ.
 3. ಒಂದು ವೇಳೆ ನೀವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ತಿ ಲೋನ್ ಹಣವನ್ನು ಪಾವತಿ ಮಾಡಿದ್ರೆ ಆ ಸಂದರ್ಭದಲ್ಲಿ ಕೂಡ ಕೆಲವೊಂದು ನಿರ್ದಿಷ್ಟ ಹೆಚ್ಚುವರಿ ಚಾರ್ಜಸ್ ಗಳನ್ನು ನೀವು ಕಟ್ಟಬೇಕಾಗುತ್ತದೆ.
 4. ಇನ್ನು ಕೆಲವೊಮ್ಮೆ ಲೋನ್ ಕ್ಯಾನ್ಸಲ್ ಮಾಡಿದ್ರೆ ಅಥವಾ ಡಾಕುಮೆಂಟೇಶನ್ ಚಾರ್ಜಸ್ ಗಳು ಈ ರೀತಿಯ ಚಾರ್ಜಸ್ ಗಳನ್ನು ಕೂಡ ಸಂಸ್ಥೆಯ ನೇಮಗಳಿಗೆ ಅನುಸಾರವಾಗಿ ಕಟ್ಟಬೇಕಾಗಿರುತ್ತದೆ.

Piramal finance ರವರ ಅಧಿಕೃತ ವೆಬ್ಸೈಟ್ ನ ಲಿಂಕ್- Unlock Your Financial Potential with Piramal Finance Personal Loans: Flexible Options, Competitive Rates, and Fast Approvals