ನಮಸ್ಕಾರ ಸ್ನೇಹಿತರೆ ಇನ್ನೇನು ಕೆಲವೇ ದಿನಗಳಲ್ಲಿ ನಾವು ಹೊಸ ವರ್ಷವನ್ನು ಪ್ರವೇಶಿಸಲಿದ್ದೇವೆ. ಈ ಸಂದರ್ಭದಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಗಳು ಶುಭ ಫಲಿತಾಂಶವನ್ನು ಭವಿಷ್ಯದಲ್ಲಿ ಪಡೆದುಕೊಳ್ಳಲಿದ್ದಾರೆ. ಅದರಲ್ಲೂ ವಿಶೇಷವಾಗಿ 2024ರ ಹೊಸ್ತಿಲಲ್ಲಿ ಅದೃಷ್ಟವನ್ನು ಸಂಪಾದಿಸಲಿರುವಂತಹ ಪಂಚ ರಾಶಿಗಳ ಬಗ್ಗೆ ಇವತ್ತಿನ ಈ ಲೇಖಲಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ(Aries)
2024ರಲ್ಲಿ ಮೇಷ ರಾಶಿಯವರು ತಾವು ಅಂದುಕೊಂಡಿರುವಂತಹ ಸಾಕಷ್ಟು ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದಾರೆ. ಕೆಲಸ ಮಾಡುವಂತಹ ಸ್ಥಳದಲ್ಲಿ ಗೌರವ ಹಾಗೂ ಪ್ರೀತಿಯನ್ನು ಸಹ ಉದ್ಯೋಗಿಗಳಿಂದ ಹೆಚ್ಚಿಸಿಕೊಳ್ಳಲಿದ್ದಾರೆ. ತಾವು ಮಾಡುತ್ತಿರುವಂತಹ ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳವನ್ನು ಕೂಡ ಮೇಷ ರಾಶಿಯವರು ಪಡೆದುಕೊಳ್ಳಲಿದ್ದಾರೆ.
ವೃಷಭ ರಾಶಿ(Taurus)
2024ರಲ್ಲಿ ವೃಷಭ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ರೀತಿಯಲ್ಲಿ ಯಶಸ್ವಿಯಾಗುತ್ತದೆ. ಕಳೆದ ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಮತ್ತೆ ಪ್ರಾರಂಭವಾಗಿ ಸಂಪೂರ್ಣವಾಗಲಿದೆ. 2024ನೇ ಇಸ್ವಿಯಲ್ಲಿ ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವಂತಹ ಯೋಗ ಇದೆ. ಆದಾಯ ಕೂಡ ಹೆಚ್ಚಾಗಲಿದ್ದು ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಿಕೊಳ್ಳಲಿದೆ.
ಮಿಥುನ ರಾಶಿ(Gemini)
2024ನೇ ಸಂದರ್ಭದಲ್ಲಿ ಮಿಥುನ ರಾಶಿಯವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಗಂಡ ಹೆಂಡತಿಯರ ನಡುವೆ ಇರುವಂತಹ ಪ್ರತಿಯೊಂದು ಸಮಸ್ಯೆಗಳು ನಿವಾರಣೆಯಾಗಿ ಕುಟುಂಬ ಸುಖ ಶಾಂತಿ ಸಮೃದ್ಧಿಯಿಂದ ತುಂಬಿ ತುಳುಕಾಡಲಿದೆ.
ಕರ್ಕ ರಾಶಿ(Cancer)
ಈ ಸಂದರ್ಭದಲ್ಲಿ ಕರ್ಕ ರಾಶಿಯವರ ಮೇಲೆ ನಾಯಕತ್ವದ ಜವಾಬ್ದಾರಿ ಹೆಗಲೇರಲಿದ್ದು ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದರೆ ಖಂಡಿತವಾಗಿ ಜೀವನದಲ್ಲಿ ಅಂದುಕೊಂಡಂತಹ ಸಾಕಷ್ಟು ಕನಸುಗಳನ್ನು ನೆರವೇರಿಸುವಂತಹ ಬೆಂಬಲ ಸಿಗಲಿದೆ. ಅದರಲ್ಲಿ ವಿಶೇಷವಾಗಿ ಜಂಟಿ ವ್ಯಾಪಾರವನ್ನು ಮಾಡುವಂತಹ ವ್ಯಾಪಾರಸ್ಥರಿಗೆ ಲಾಭ ಕಟ್ಟಿಟ್ಟ ಬುತ್ತಿ. 2024ರಲ್ಲಿ ಆದಾಯದ ಮೂಲ ಹೆಚ್ಚಾಗಲಿದ್ದು ಆರ್ಥಿಕ ಪರಿಸ್ಥಿತಿ ಹೆಚ್ಚಾಗಲಿದೆ.
ಕನ್ಯಾ ರಾಶಿ(Virgo)
ಹೊಸ ಮನೆಯನ್ನು ಕಟ್ಟುವಂತಹ ನಿಮ್ಮ ಕನಸು 2024ರಲ್ಲಿ ನನಸಾಗುವಂತಹ ಸಾಧ್ಯತೆ ಹೆಚ್ಚಾಗಿದೆ. ಹಣಕಾಸಿನ ಯಾವುದೇ ಸಮಸ್ಯೆ ಕೂಡ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಕನ್ಯಾ ರಾಶಿಯವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೇವರ ಕೃಪೆಯಿಂದಾಗಿ ತುಂಬಿ ತುಳುಕಾಡಲಿದೆ. ಇವುಗಳ ಮಿತ್ರರೇ 2024ರ ಅದೃಷ್ಟವನ್ನು ಪ್ರಾರಂಭದಿಂದಲೇ ಅನುಭವಿಸಲಿರುವ ಅದೃಷ್ಟವಂತ 5 ರಾಶಿಗಳು.