Kannada Astrology: ಬರೋಬ್ಬರಿ 20 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ರಾಜಯೋಗ: ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದು ಕುಬೇರರಾಗುತ್ತಾರೆ. ಯಾರು ಗೊತ್ತೇ??

Kannada Astrology: ಬರೋಬ್ಬರಿ 20 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ರಾಜಯೋಗ: ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದು ಕುಬೇರರಾಗುತ್ತಾರೆ. ಯಾರು ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಹಾಗೆಯೇ ಇದರಿಂದ ರಾಜಯೋಗಗಳು ರೂಪುಗೊಳ್ಳುತ್ತದೆ, ಇದರಿಂದ ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಈ ವರ್ಷ ಕೂಡ ನಾಲ್ಕು ರಾಜಯೋಗ ರೂಪುಗೊಳ್ಳಲಿದೆ, ಅವು ಸತ್ಕೀರ್ತಿ, ಹರ್ಷ, ಭಾರತಿ ಹಾಗೂ ಹಿರಿಯ ರಾಜಯೋಗ. ಈ ರಾಜಯೋಗಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಅದರಲ್ಲೂ ಕೆಲವು ರಾಶಿಗಳಿಗೆ ಅದೃಷ್ಟ ತಂದುಕೊಡುತ್ತದೆ. 20 ವರ್ಷಗಳ ನಂತರ ಈ ಯೋಗ ರೂಪುಗೊಳ್ಳಲಿದ್ದು, ಇದರಿಂದ ಕೆಲವು ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಮತ್ತು ಇನ್ನಿತರ ವಿಚಾರಗಳಲ್ಲಿ ಲಾಭ ಪಡೆಯಲಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ನಾಲ್ಕು ರಾಜಯೋಗಗಳು ಈ ರಾಶಿಯವರಿಗೆ ಶುಭ ತರುತ್ತದೆ. ಇವರಿಗೆ ಜನವರಿ 17 ರಿಂದ ಶನಿದೇವ ದೃಷ್ಟಿಯಿಂದ ಮುಕ್ತಿ ಸಿಕ್ಕಿದೆ. ರಾಜಯೋಗದ ಪ್ರಭಾವದಿಂದ ಈ ರಾಶಿಯವರಿಗೆ ಬಹಳಷ್ಟು ಲಾಭವಾಗುತ್ತದೆ. ಇವರು ಮಾಡುತ್ತಿರುವ ಕೆಲಸ ಮತ್ತು ಬ್ಯುಸಿನೆಸ್ ಎಲ್ಲದರಲ್ಲೂ ಲಾಭ ಪಡೆಯುತ್ತಾರೆ. ಹಣಕಾಸಿನ ವಿಚಾರದಲ್ಲಿ ದಿಢೀರ್ ಲಾಭ ಸಿಗಬಹುದು. ಮನೆಯವರ ಬೆಂಬಲ ಕೂಡ ಸಿಗುತ್ತದೆ. ಇದನ್ನು ಓದಿ..Kannada Astrology: ಹಿಂದೆಂದೂ ಕಾಣದ ರಾಜಯೋಗ ಸೃಷ್ಟಿಮಾಡುತ್ತಿರುವ ಶನಿ ದೇವ: ಈ ಮೂರು ರಾಶಿಯವರಿಗೆ ಅದೃಷ್ಟ ಬದಲು. ಯಾರ್ಯಾರಿಗೆ ಗೊತ್ತೇ??

ಧನು ರಾಶಿ :- ನಾಲ್ಕು ರಾಜಯೋಗದ ಪರಿಣಾಮ ಈ ರಾಶಿಯವರಿಗೆ ಒಳ್ಳೆಯದು ಮಾಡುತ್ತದೆ. ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಈ ವೇಳೆ ನಿಮಗೆ ಪೂರ್ತಿ ಗಮನ ಕೆಲಸದ ಮೇಲೆ ಹಾಕಿ, ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ, ಹೂಡಿಕೆಯಿಂದ ಲಾಭ ನಿಮ್ಮದಾಗುತ್ತದೆ. ಭೌತಿಕವಾದ ಹೆಚ್ಚಿನ ಸೌಕರ್ಯಗಳು ನಿಮಗೆ ಸಿಗುತ್ತದೆ. ರಾಜಕೀಯದಲ್ಲಿ ಕೆಲಸ ಮಾಡುತ್ತಿರುವವರು ಉನ್ನತ ಸ್ಥಾನಕ್ಕೆ ಹೋಗುತ್ತೀರಿ, ಸಮಾಜದಲ್ಲಿ ನಿಮ್ಮ ಗೌರವ ಪ್ರರಿಷ್ಠೆ ಹೆಚ್ಚಾಗುತ್ತದೆ. ಕಾರ್ ಅಥವಾ ಆಸ್ತಿ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ.

ವೃಷಭ ರಾಶಿ :- ನಾಲ್ಕು ರಾಜಯೋಗದಿಂದ ಆಗುವ ಒಳ್ಳೆಯ ಪರಿಣಾಮದಿಂದ ಈ ರಾಶಿಯವರು ಉನ್ನತಕ್ಕೆ ಏರುತ್ತಾರೆ. ಹಲವು ವಿಚಾರಗಳಲ್ಲಿ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ, ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಈ ಸಮಯದಲ್ಲಿ ನೀವು ಮದುವೆ ಆಗಿಲ್ಲದೆ ಇರುವವರಿಗೆ ಮದುವೆ ಯೋಗ ಕೂಡಿ ಬರಬಹುದು. ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ ಹಾಗೆಯೇ ಧನಲಾಭ ಪ್ರಾಪ್ತಿಯಾಗುತ್ತದೆ. ಇದನ್ನು ಓದಿ.. Kannada Astrology: ಒಂದಾಗುತ್ತಿರುವ ಶುಕ್ರ ಹಾಗೂ ಶನಿ ದೇವ: ಈ ರಾಶಿಗಳಿಗೆ ಇನ್ನು ಅದೃಷ್ಟ ಆರಂಭ: ತಡೆಯಲು ಯಾರ ಕೈಯ್ಲಲು ಆಗಲ್ಲ. ಯಾರಿಗೆ ಗೊತ್ತೇ??