Cricket News: ಬಿಸಿಸಿಐ ವಿಫಲತೆ ಮತ್ತೊಮ್ಮೆ ಬಯಲು: ಕೊಹ್ಲಿ ರವರನ್ನು ಕೈ ಬಿಟ್ಟ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?? ಕಿಂಗ್ ಯಾವತ್ತಿದ್ರೂ ಕಿಂಗ್ ಹೇ.
Cricket News: ಬಿಸಿಸಿಐ ವಿಫಲತೆ ಮತ್ತೊಮ್ಮೆ ಬಯಲು: ಕೊಹ್ಲಿ ರವರನ್ನು ಕೈ ಬಿಟ್ಟ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?? ಕಿಂಗ್ ಯಾವತ್ತಿದ್ರೂ ಕಿಂಗ್ ಹೇ.
Cricket News: ವಿರಾಟ್ ಕೊಹ್ಲಿ (Virat Kohli) ಅವರು ವಿಶ್ವಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಕೋಹ್ಲಿ ಅವರು 34ರ ಹರೆಯದಲ್ಲಿ ಬಹಳ ಫಿಟ್ ಅಂಡ್ ಫೈನ್ ಆಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಸೆಂಚುರಿ ಭಾರಿಸುತ್ತಿದ್ದಾರೆ. ಇದೀಗ ಐಸಿಸಿ (ICC) 2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಣೆ ಮಾಡಿದ್ದು, ಆ ತಂಡದಲ್ಲಿ ಭಾರತ ಕ್ರಿಕೆಟ್ ತಂಡದ ಮೂವರು ಆಟಗಾರರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ವಿರಾಟ್ ಕೊಹ್ಲಿ ಅವರು ಸಹ ತಂಡದಲ್ಲಿದ್ದಾರೆ.
ಐಸಿಸಿ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದರು ಕೂಡ, ಟೀಮ್ ಇಂಡಿಯಾ (Team India) ಇವರನ್ನು ಆಯ್ಕೆ ಮಾಡಿಲ್ಲ ಎನ್ನುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಟಿ20 ವರ್ಲ್ಡ್ ಕಪ್ ಮುಗಿದ ನಂತರ ವಿರಾಟ್ ಕೊಹ್ಲಿ ಅವರನ್ನು ಟಿ20 ಪಂದ್ಯಗಳಿಗೆ ಆಯ್ಕೆ ಮಾಡಿಲ್ಲ. ಜನವರಿ 27ರಿಂದ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಟಿ20 ಸರಣಿ ನಡೆಯಲಿದ್ದು, ಅದಕ್ಕೂ ಸಹ ವಿರಾಟ್ ಅವರನ್ನು ಆಯ್ಕೆ ಮಾಡಿಲ್ಲ. ರೋಹಿತ್ ಶರ್ಮಾ (Rohit Sharma) ಅವರನ್ನು ಸಹ ಟಿ20 ತಂಡದಿಂದ ಕೈಬಿಡಲಾಗಿದೆ. 2024ರಲ್ಲಿ ಟಿ20 ವರ್ಲ್ಡ್ ಕಪ್ (T20 World Cup) ನಡೆಯಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಆಟಗಾರರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗುತ್ತಿಲ್ಲ ಎನ್ನುವುದು ಸಧ್ಯದ ಮಾಹಿತಿ. ಇದನ್ನು ಓದಿ.. Cricket News: ಶುಭ್ಮಂ ಅಲ್ಲ, ಕಿಶನ್ ಅಲ್ಲ, ಭಾರತಕ್ಕೆ ಮತ್ತೊಬ್ಬ ಕೊಹ್ಲಿ ಹಾಗೂ ರೋಹಿತ್ ಸಿಕ್ಕೇ ಬಿಟ್ಟನೇ?? ಮಾಜಿ ಕ್ರಿಕೆಟಿಗ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ಆದರೆ ಕೋಹ್ಲಿ ಅವರ ಫಿಟ್ನೆಸ್ ನೋಡಿದರೆ 2024ರ ವಿಶ್ವಕಪ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹ ಹೊಂದಿದ್ದಾರೆ.ಇಂಥಹ ಆಟಗಾರನನ್ನು ಟೀಮ್ ಟೀಮ್ ಇಂಡಿಯಾ ತಂಡದಿಂದ ಹೊರಗೆ ಇತ್ತಿರುವುದರಿಂದ ಕ್ರಿಕೆಟ್ ತಜ್ಞರು ಮತ್ತು ನೆಟ್ಟಿಗರು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಲು ಶುರು ಮಾಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಶ್ರೇಷ್ಠ ಟಿ20 ತಂಡ ಹೀಗಿದೆ, ಜೋಸ್ ಬಟ್ಲರ್ (ಇಂಗ್ಲೆಂಡ್) (Jos Butler), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) (Mohammad Rizwan), ವಿರಾಟ್ ಕೊಹ್ಲಿ (ಇಂಡಿಯಾ), ಸೂರ್ಯಕುಮಾರ್ ಯಾದವ್ (ಇಂಡಿಯಾ) (Suryakumar Yadav), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) (Glenn Philips), ಸಿಕಂದರ್ ರಾಝಾ (ಜಿಂಬಾಬ್ವೆ) (Sikander Raza), ಹಾರ್ದಿಕ್ ಪಾಂಡ್ಯ (ಇಂಡಿಯಾ) (Hardik Pandya), ಸ್ಯಾಮ್ ಕರನ್ (ಇಂಗ್ಲೆಂಡ್) (Sam Curran), ವನಿಂದು ಹಸರಂಗ (ಶ್ರೀಲಂಕಾ) (Vanindu Hasaranga), ಹ್ಯಾರಿಸ್ ರೌಫ್ (ಪಾಕಿಸ್ತಾನ್) (Harris Rauf), ಜೋಶ್ ಲಿಟ್ಲ್ (ಐರ್ಲೆಂಡ್) (Josh Little). ಇದನ್ನು ಓದಿ..Cricket News: ಕೊನೆಗೂ ಸಿಕ್ತು ವಿಡಿಯೋ: ದ್ವಿಶತಕ ಗಳಿಸಿ ಕೊಹ್ಲಿ ದಾಖಲೆ ಪುಡಿ ಮಾಡಿದ ಗಿಲ್ ಔಟ್ ಆದಾಗ ಕೊಹ್ಲಿ, ಪಾಂಡ್ಯ ಮಾಡಿದ್ದೇನು ಗೊತ್ತೇ?? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?