Kannada News: ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು, ಕೊನೆಗೂ ರಿಲೀಸ್ ಡೇಟ್ ಫಿಕ್ಸ್ ಮಾಡಿದ ಕಬ್ಜ ತಂಡ.. ಯಾವಾಗ ಗೊತ್ತೇ?
Kannada News: ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು, ಕೊನೆಗೂ ರಿಲೀಸ್ ಡೇಟ್ ಫಿಕ್ಸ್ ಮಾಡಿದ ಕಬ್ಜ ತಂಡ.. ಯಾವಾಗ ಗೊತ್ತೇ?
Kannada News: ಕಬ್ಜಾ R. ಚಂದ್ರು ನಿರ್ದೇಶನದ ಮುಂಬರುವ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರಿಯಾ ಸರನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರವು ಭಾರತದ ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ಗ್ಯಾಂಗ್ ಸ್ಟಾರ್ ಒಬ್ಬನ ಜೀವನದ ಒಂದು ನೋಟವನ್ನು ನೀಡುತ್ತದೆ ಎಂದು ಟೀಸರ್ ಮೂಲಕ ತಿಳಿಯಬಹುದಾಗಿದೆ..
ಈ ಚಿತ್ರವು ಉಪೇಂದ್ರ ಅವರ ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗಿದ್ದು, ಬಜೆಟ್ ಸುಮಾರು ₹ 70-80 ಕೋಟಿ ಎಂದು ಹೇಳಲಾಗಿದೆ. ಕೊರೋನ ಇಂದಿರಾಗಾಂಧಿ ಚಿತ್ರದ ಚಿತ್ರೀಕರಣ ಹಾಗೂ ಕಾರ್ಯಗಳು ಸ್ವಲ್ಪ ತಡವಾಗಿದ್ದು ಈಗ ಚಿತ್ರ ತೆರೆ ಕಾಣಲು ಸಿದ್ದವಾಗಿದೆ. ಇದನ್ನು ಓದಿ..Kannada News: ಜೀವನೇ ಕೊಡುವಷ್ಟು ಆ ನಟಿಯನ್ನು ಪ್ರೀತಿ ಮಾಡಿದ್ದ ತೆಲುಗಿನ ಬಾಲಯ್ಯ: ಆದರೆ ಕೊನೆಗೆ ಕೈ ಕೊಟ್ಟದ್ದು ಯಾಕೆ ಗೊತ್ತೆ? ಕೊನೆಯಲ್ಲಿ ಏನಾಯ್ತು ಗೊತ್ತೇ??
ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಹೊಸವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಮೀಪದಲ್ಲೇ ನಮ್ಮ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡಯಾಗುತ್ತಿದೆ ಎಂದು ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ತಿಳಿಸಿದೆ. ಚಿತ್ರದ ಪ್ರಮೋಶನ್ ಸದ್ಯದಲ್ಲೇ ಶುರುವಾಗಲಿದ್ದು ಕಬ್ಜಾ ಚಿತ್ರವು ಮಾರ್ಚ 17 ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಿಮ್ಮ ಹತ್ತಿರದ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ಇದನ್ನು ಓದಿ.. Kannada News: ಕೊನೆ ಕ್ಷಣದಲ್ಲಿ ನಿಟ್ಟುಸಿರು ಬಿಟ್ಟ ದರ್ಶನ್, ಅಪ್ಪು ಅಭಿಮಾನಿಗಳು ಎಂಟ್ರಿ ಕೊಟ್ಟ ಬೆನ್ನಲ್ಲೇ ಏನಾಗಿದೆ ಗೊತ್ತೇ??