Loan: ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ.

How to get your loan up to 10 Lakhs. – Below is complete details about the PM Loan scheme.

Loan: ನಮಸ್ಕಾರ ಸ್ನೇಹಿತರೇ ನರೇಂದ್ರ ಮೋದಿ ಅವರು ಹಲವಾರು ವರ್ಷಗಳ ಸಮಯದಿಂದಲೂ ಕೂಡ ವಿವಿಧ ಯೋಜನೆಗಳ ಮೂಲಕ ಸಾಮಾನ್ಯ ಜನರಿಗೆ ಉದ್ಯಮ ಸೃಷ್ಟಿ ಮಾಡಲು ಹಾಗೂ ಇರುವ ಉದ್ಯಮವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅಗತ್ಯವಿರುವ ಹಣವನ್ನು ಒದಗಿಸುವ ಆಲೋಚನೆಯ ಮೇರೆಗೆ ವಿವಿಧ ಯೋಜನೆಗಳ ಮೂಲಕ ಪ್ರತಿಯೊಂದು ವರ್ಗಗಳಿಗೂ ಕೂಡ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಹಾಗೂ ಈ ಕುರಿತು ಸಾವಿರಾರು ಕೋಟಿ ಅನುದಾನ ನೀಡಿ ಪ್ರತಿಯೊಂದು ಬ್ಯಾಂಕುಗಳಿಗೂ ಕೂಡ ಸಾಮಾನ್ಯ ಜನರಿಗೆ ಲೋನ್ ಸಿಗುವಂತೆ ಮಾಡಿದ್ದಾರೆ.

How to get your loan up to 10 Lakhs. – Below is complete details about the PM Loan scheme.

ಆದರೆ ಈ ಸಮಯದಲ್ಲಿ ಶೇಕಡ 50ಕ್ಕೂ ಹೆಚ್ಚು ಜನರು ಲೋನ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೇ, ಇನ್ನೂ ಉಳಿದ ಜನರು ತಮ್ಮ ಉದ್ಯಮ ಆರಂಭಿಸಲು ಹಾಗೂ ಇರುವ ಉದ್ಯಮವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅಗತ್ಯವಿರುವ ದಾಖಲೆಗಳನ್ನು ಸರಿಯಾಗಿ ನೀಡದೆ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿ ಬ್ಯಾಂಕುಗಳು ಕೂಡ ಸಾಮಾನ್ಯ ವರ್ಗದವರು ತಪ್ಪು ಮಾಡಲು ಕಾಯುತ್ತಿರುವಂತೆ ಪ್ರತಿಯೊಂದು ಚಿಕ್ಕ ಚಿಕ್ಕ ತಪ್ಪುಗಳನ್ನು ಹುಡುಕಿ ಲೋನ್ (Loan) ಗಳನ್ನು ರಿಜೆಕ್ಟ್ ಮಾಡಲಾಗುತ್ತಿದೆ. ಇಲ್ಲಿ ಇನ್ನೊಂದು ಸಮಸ್ಯೆ ಏನೆಂದರೆ ಯಾವುದೇ ಬ್ಯಾಂಕುಗಳಿಗೆ ಹೋದರು ಲೋನ್ ರಿಜೆಕ್ಟ್ ಆಗಿದೆ ಎಂದು ಹೇಳುತ್ತಾರೆ ವಿನಹ ಯಾವ ಕಾರಣಕ್ಕಾಗಿ ಲೋನ್ ರಿಜೆಕ್ಟ್ ಆಗಿದೆ ಎಂದು ಮಾಹಿತಿ ನೀಡದಿರುವುದು ಸಾಮಾನ್ಯ ಜನರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ..

ಸಾಮಾನ್ಯವಾಗಿ ಆರ್ಥಿಕ ಜ್ಞಾನ ಹೊಂದಿರುವ ಜನರಿಗೆ ತಮ್ಮ ತಪ್ಪು ಏನು ಎಂದು ಅರ್ಥ ಮಾಡಿಕೊಂಡು ಮರು ಅರ್ಜಿ ಹಾಕಿದರೆ ಲೋನ್ ಸುಲಭವಾಗಿ ಸಿಗುತ್ತಿದೆ. ಆದರೆ ಹಲವಾರು ಜನರಿಗೆ ಹೆಚ್ಚಿನ ಆರ್ಥಿಕ ಜ್ಞಾನ ಇರದ ಕಾರಣ ಹಾಗೂ ಅಗತ್ಯವಿರುವ ದಾಖಲೆಗಳನ್ನು ಸರಿ ಮಾಡಿಸಲು ವಿವಿಧ ಕಚೇರಿಗಳಿಗೆ ಅಲೆಯುವ ಕಾರಣ ಲೋನ್ ಗಳನ್ನೂ ಸರಿಯಾಗಿ ಪಡೆದು ತಮ್ಮ ಉದ್ಯಮಗಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕಾಗಿ ಪ್ರತಿ ಬಾರಿಯೂ ಕೂಡ ನರೇಂದ್ರ ಮೋದಿಯವರು ವಿವಿಧ ಯೋಜನೆಗಳ ಮೂಲಕ ಲೋನ್ ಗಳನ್ನು ಪಡೆಯುವುದು ಮತ್ತಷ್ಟು ಸುಲಭ ಮಾಡಲು ಹೊರಟಿದ್ದಾರೆ.

How to get your loan up to 10 Lakhs. - Below is complete details about the PM Loan scheme.
How to get your loan up to 10 Lakhs. – Below is complete details about the PM Loan scheme.

ಇದೀಗ ವಿಶೇಷವಾಗಿ ಸಣ್ಣಪುಟ್ಟ ವ್ಯಾಪಾರಗಳಿಗೆ ಸಹಾಯವಾಗಲಿ ಎಂದು ಕೇಂದ್ರ ಸರ್ಕಾರವು ಮತ್ತೊಂದು ಯೋಜನೆಯ ಮೂಲಕ ಜನರ ಕೈ ಹಿಡಿಯಲು ನಿರ್ಧಾರ ಮಾಡಿದ್ದು ಈ ಯೋಜನೆಗೆ ಸಂಪೂರ್ಣ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ನೀಡಲಾಗಿದ್ದು, ದಯವಿಟ್ಟು ಈ ಯೋಜನೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಗತ್ಯವಿರುವ ದಾಖಲೆಯನ್ನು ಬ್ಯಾಂಕುಗಳಿಗೆ ಸಲ್ಲಿಸಿ ಕೆಲವೇ ಕೆಲವು ನಿಮಿಷಗಳಲ್ಲಿ ಲೋನ್ (Loan) ಗಳನ್ನು ಪಡೆಯಲು ನೀವೇನು ಮಾಡಬೇಕು ಎಂಬುದನ್ನು ತಿಳಿದುಕೊಂಡು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇವೆ.

ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ಲೋನಿನ ಪ್ರತಿಯೊಂದು ಹಂತಗಳು ,ಅರ್ಜಿ ಎಲ್ಲಿ ಪಡೆಯಬೇಕು, ಹೇಗೆ ಸಲ್ಲಿಸಬೇಕು ಹಾಗೂ ಬ್ಯಾಂಕಿಗೆ ತೆರಳಿದ ನಂತರ ನೀವೇನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗಿದ್ದು ಒಂದು ವೇಳೆ ನಾವು ತಿಳಿಸಿರುವ ಮಾಹಿತಿಯನ್ನು ನೀವು ಸರಿಯಾದ ಕ್ರಮದಲ್ಲಿ ಫಾಲೋ ಮಾಡಿದರೆ ನಿಮಗೆ ಶೇಕಡ 100 ರಷ್ಟು ಲೋನ್ ಸಿಕ್ಕೇ ಸಿಗುತ್ತದೆ.

ಯಾವ ಜನರಿಗೆ ಈ ಯೋಜನೆಯ ಲಾಭ ಸಂಪೂರ್ಣವಾಗಿ ಸಿಗಲಿದೆ?? (Who can apply for Loan)

ಸ್ನೇಹಿತರೆ ನರೇಂದ್ರ ಮೋದಿ ರವರು ಇದೀಗ ಪಿ ಎಂ ಸ್ವನಿಧಿ ಎಂಬ ಯೋಜನೆಯ ಅಡಿಯಲ್ಲಿ ಸುರಕ್ಷಾ ಎಂಬ ಯೋಜನೆ ಜಾರಿ ಮಾಡಲಾಗಿದ್ದು, ವಿಶೇಷವಾಗಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಗಾಡಿಗಳಲ್ಲಿ ವ್ಯಾಪಾರಗಳನ್ನು ಮಾಡುವ ಜನರು ಅದರಲ್ಲೂ ವಿಶೇಷವಾಗಿ ತಳ್ಳುಗಾಡಿಗಳಲ್ಲಿ ಸಿಹಿ ತಿನಿಸು, ಚಹಾ, ತರಕಾರಿ ಹಣ್ಣು ಹೀಗೆ ಚಿಕ್ಕ ಚಿಕ್ಕ ವ್ಯಾಪಾರಗಳನ್ನು ಮಾಡಿರುವ ಜನರಿಗೆ ಈ ಲೋನ್ ಬಹಳ ಉಪಯುಕ್ತವಾಗಲಿದ್ದು, ಪುಸ್ತಕ ವ್ಯಾಪಾರ, ಪ್ಲಾಸ್ಟಿಕ್ ಪೇಪರ್ ಸಂಗ್ರಹ, ಚಪ್ಪಲಿ ರಿಪೇರಿ, ಸೈಕಲ್ ಪಂಚರ್ ಹಾಕುವವರು, ಏಳನೀರು ವ್ಯಾಪಾರ ಮಾಡುವವರು ಹಾಗೂ ಚಿಕ್ಕ ಚಿಕ್ಕ ಅಡುಗೆ ಕೆಲಸಗಳನ್ನು ಮಾಡುವವರಿಗೆ ಹಾಗೂ ಅಷ್ಟೇ ಅಲ್ಲದೆ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ತಯಾರಿಸುವ ಜನರು ಸೇರಿದಂತೆ ಮಡಿಕೆ ಬೊಂಬೆಗಳನ್ನು ಮಾಡುವ ಜನರಿಗೆ ಕೂಡ ಕೇಂದ್ರ ಸರ್ಕಾರದ ಯೋಜನೆ ಅನ್ಭಯವಾಗಲಿದೆ.

ಈ ಯೋಜನೆಯ ಅಡಿಯಲ್ಲಿ ನೀವು ಅರ್ಜಿ ಹೇಗೆ ಸಲ್ಲಿಸಬೇಕು? ಎಲ್ಲಿ ಲೋನ್ ಪಡೆಯಬೇಕು?? (How to Apply for Loan)

ನೀವು ಈ ಯೋಜನೆಯ ಲಾಭ ಪಡೆದುಕೊಳ್ಳಲು ಬಿಬಿಎಂಪಿ ಸೇರಿಂದಂತೆ ಯಾವುದೇ ಮಹಾನಗರ ಪಾಲಿಕೆಯಾಗಲಿ ಅಥವಾ ನಗರ ಪಾಲಿಕೆ ಸೇರಿದಂತೆ ಪುರಸಭೆ, ನಗರಸಭೆ ಪಟ್ಟಣ ಅಥವಾ ನಿಮ್ಮ ಊರಿನ ಪಂಚಾಯತಿಗಳಲ್ಲಿ ಅರ್ಜಿಗಳನ್ನು ಪಡೆಯ ಬಹುದಾಗಿದೆ ಹಾಗೂ ಅಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಅಲ್ಲಿಯೇ ನೊಂದಾವಣಿ ಮಾಡಿ ಅಲ್ಲಿಂದ ಈ ಅರ್ಜಿಗಳನ್ನು ತೆಗೆದುಕೊಂಡು ಬ್ಯಾಂಕುಗಳಿಗೆ ಹೋದರೆ ಕೆಳಕಂಡ ರೀತಿಯಲ್ಲಿ ನಿಮಗೆ ಹಣ ಬಿಡುಗಡೆಯಾಗುತ್ತದೆ.

ಹಣ ಹೇಗೆ ಬಿಡುಗಡೆಯಾಗುತ್ತದೆ?? (How Amount will be credited to your account)

ಸ್ನೇಹಿತರೇ ನೆನಪಿರಲಿ ಈ ಹಂತದಲ್ಲಿ ಯಾರಿಗೂ ಕೂಡ ಒಮ್ಮೆಲೇ ಹಣ ಬಿಡುಗಡೆಯಾಗುವುದಿಲ್ಲ. ಮೊದಲ ಹಂತದಲ್ಲಿ ನಿಮಗೆ ನೇರವಾಗಿ ಕೇವಲ ಹತ್ತು ಸಾವಿರ ರೂಪಾಯಿ ಮಾತ್ರ ನೀಡಲಾಗುತ್ತದೆ. ನೀವು ಒಂದು ವೇಳೆ ಇದನ್ನು ಮರುಪಾವತಿ ಸರಿಯಾದ ಸಮಯಕ್ಕೆ ಮಾಡಿದರೆ, ಎರಡನೇ ಹಂತದಲ್ಲಿ 20 ಸಾವಿರ ರೂಪಾಯಿ ನೀಡಲಾಗುತ್ತದೆ. ನೀವು ಇದರಲ್ಲಿಯೂ ಕೂಡ ಸರಿಯಾಗಿ ವಾಪಸ್ಸು ಹಣ ನೀಡಿದರೆ ಮೂರನೇ ಹಂತದಲ್ಲಿ 50,000 ನೇರವಾಗಿ ನಿಮ್ಮ ಖಾತೆಗೆ ಬೀಳಲಿದೆ. ಒಂದು ವೇಳೆ ನೀವು 50,000 ಯನ್ನು ಸರಿಯಾದ ಸಮಯಕ್ಕೆ ವಾಪಸ ಕಟ್ಟಿದರೆ ನಾಲ್ಕನೇ ಹಂತದಲ್ಲಿ ಯಾವುದೇ ಗ್ಯಾರಂಟಿ ಕೂಡ ಇಲ್ಲದೆ ನಿಮಗೆ ನೇರವಾಗಿ 10 ಲಕ್ಷ ರೂಪಾಯಿಯ ಹಣ ಸಿಗುತ್ತದೆ. (Mudra)

ಇನ್ನು ಈ ಯೋಜನೆಯ ಅಡಿಯಲ್ಲಿ ಶೇಕಡ ಏಳರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ನಿಮ್ಮ ಪರವಾಗಿ ನೀಡಲಿದ್ದು ನೀವು ಯಾವುದೇ ರೀತಿಯ ಬಡ್ಡಿ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಇದೇ ಸಮಯದಲ್ಲಿ ನಿಮಗೆ ಡಿಜಿಟಲ್ ಕ್ಯೂಆರ್ ಕೋಡ್ ಸೇರಿದಂತೆ ನಿಮಗೆ ಹಣ ಬಂದರೆ ಅದನ್ನು ಓದಿ ಹೇಳುವ ಸ್ಪೀಕರ್ ಬಾಕ್ಸ್ ಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ ಹಾಗೂ ನೀವು ಒಂದು ವೇಳೆ ಪ್ರತಿ ತಿಂಗಳು ಡಿಜಿಟಲ್ ವ್ಯವಹಾರವನ್ನು ಮಾಡಿದರೆ ನಿಮಗೆ ನೂರು ರೂಪಾಯಿ ಕ್ಯಾಶ್ಬ್ಯಾಕ್ ಕೂಡ ಸಿಗುತ್ತದೆ.

ಇನ್ನು ಅಪ್ಪಿ ತಪ್ಪಿ ನೀವು ಲೋನ್ ಪಡೆದುಕೊಂಡ ಮೇಲೆ ನಿಮಗೆ ಯಾವುದಾದರೂ ರೀತಿಯ ತೊಂದರೆ ಆದರೆ ಆರೋಗ್ಯ ಅಥವಾ ಅಪಘಾತದ ರೀತಿಯಲ್ಲಿ ತೊಂದರೆಗಳು ಉಂಟಾದರೆ ನಿಮಗೆ ಪರಿಹಾರ ಕೂಡ ಸಿಗುತ್ತದೆ. ಹೌದು ಒಂದು ವೇಳೆ ನೀವು ಇಹಲೋಕ ತ್ಯಜಿಸಿದರೆ ನಿಮ್ಮ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲದೆ ಒಂದು ವೇಳೆ ನಿಮಗೆ ಯಾವುದಾದರೂ ರೀತಿಯ ಅಂಗವಿಕಲತೆ ಆದರೆ ಒಂದು ಲಕ್ಷ ರೂಪಾಯಿ ವಿಮೆ ಕೂಡ ಈ ಲೋನ್ ನ ಅಡಿಯಲ್ಲಿ ನಿಮಗೆ ಸಿಗುತ್ತದೆ.

ರಾಜ್ಯದ ಮಹಿಳೆಯರಿಗೆ ಸಹಾಯವಾಗಲು ಮತ್ತೊಂದು ಸಾಲ ಯೋಜನೆ. ಎರಡು ಲಕ್ಷ ನೇರವಾಗಿ ಖಾತೆಗೆ. ಅರ್ಜಿ ಸಲ್ಲಿಸಿ, ಹಣ ಪಡೆಯಿರಿ – Loan

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆ – Get Loan Easily