Post office scheme: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ 5000 ದಂತೆ ಹೂಡಿಕೆ ಮಾಡಿ ಲಕ್ಷ ಲಕ್ಷ ಎಣಿಸಿ. ಮಧ್ಯಮ ವರ್ಗದವರ ಯೋಜನೆ.

Post office Recurring Deposit scheme: ಪೋಸ್ಟ್ ಆಫೀಸ್ನ ರೆಕರಿಂಗ್ ಡೆಪಾಸಿಟ್ ಯೋಜನೆ

Post office scheme: ನಮಸ್ಕಾರ ಸ್ನೇಹಿತರೇ ಮೊದಲೆಲ್ಲ ಕೇವಲ ಹಣವನ್ನು ಮನೆಯಲ್ಲಿ ಹೂಡಿಕೆ ಮಾಡಿ ಇಡಬೇಕು ಅಥವಾ ಬ್ಯಾಂಕಿನ ಸೇವಿಂಗ್ ಖಾತೆಯಲ್ಲಿ ಇಡಬೇಕು ಎನ್ನುವಂತಹ ಯೋಚನೆಯನ್ನು ಜನರು ಹೊಂದಿದ್ರು. ಆದರೆ ಈಗಿನ ದಿನದಲ್ಲಿ ಹಣವನ್ನು ಉಳಿತಾಯ ಮಾಡಿಟ್ಟರೆ ಅದರಿಂದ ಏನು ಕೂಡ ಆಗೋದಿಲ್ಲ ಅದನ್ನ ಹೂಡಿಕೆ(investment) ಮಾಡಿದರೆ ಮಾತ್ರ ಹಣ ಡಬಲ್ ಆಗುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಕೂಡ ತಿಳಿದುಬಂದಿದೆ.

ಸ್ನೇಹಿತರೆ, ಇದೇ ಸಮಯದಲ್ಲಿ ಹಲವಾರು ಜನ ನಮಗೆ ಬ್ಯಾಂಕ್ ಗಳಿಂದ ಲೋನ್ ಗಳು ಸಿಗುತ್ತಿಲ್ಲ ಎಂದು ನಮ್ಮ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದೇ ಕಾರಣಕ್ಕಾಗಿ ಬ್ಯಾಂಕ್ ಗಳ ವಿಚಾರಿಸಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ವಿವರಣೆ ನೀಡಿದ್ದೇವೆ. ಆ ಲೇಖನದ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು. ಜನರು ಸದುಪಯೋಗ ಪಡೆಸಿಕೊಂಡು, ಹತ್ತು ಲಕ್ಷದ ವರೆಗೂ ಲೋನ್ ಪಡೆದು ಬಿಸಿನೆಸ್ ಮಾಡಿ. ಕೆಳಗಡೆ ಸಂಪೂರ್ಣ ಮಾಹಿತಿ ಇದೆ.

ಇದೇ ಕಾರಣಕ್ಕಾಗಿ ಸಾಕಷ್ಟು ಯೋಜನೆಗಳಲ್ಲಿ ಜನರು ಹೂಡಿಕೆ ಮಾಡುವಂತಹ ಸಾಧ್ಯತೆ ಕೂಡ ಹೆಚ್ಚಾಗಿ ಕಾಣುತ್ತಿದೆ. ಆದರೆ ಇಷ್ಟ ಬಂದ ಹಾಗೆ ಎಲ್ಲ ಯೋಜನೆಗಳಲ್ಲಿ ಕೂಡ ಹೂಡಿಕೆ ಮಾಡಲು ಸಾಧ್ಯವಿಲ್ಲ. ಕೆಲವೊಂದು ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಗಳನ್ನು ಕೂಡ ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಬನ್ನಿ ಅದೇ ರೀತಿಯ ಯೋಜನೆಗಳ ಬಗ್ಗೆ ಇವತ್ತಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ.

Post office Recurring Deposit scheme: ಪೋಸ್ಟ್ ಆಫೀಸ್ನ ರೆಕರಿಂಗ್ ಡೆಪಾಸಿಟ್ ಯೋಜನೆ
ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶದಲ್ಲಿ ಬ್ಯಾಂಕುಗಳಿಗಿಂತ ಕೂಡ ಕೆಲವೊಮ್ಮೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಅತ್ಯಂತ ಲಾಭದಾಯಕ ಹಾಗೂ ಸುರಕ್ಷಿತ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಸಾಕಷ್ಟು ಜನಪ್ರಿಯ ಯೋಜನೆಗಳಲ್ಲಿ ಪ್ರತಿಯೊಬ್ಬರೂ ಕೂಡ ಹೂಡಿಕೆ ಮಾಡುವುದನ್ನು ಹೆಚ್ಚಿಸಿದ್ದಾರೆ. ಇನ್ನು ನೀವು ಪೋಸ್ಟ್ ಆಫೀಸ್ ನ recurring deposit ಯೋಜನೆಯಲ್ಲಿ ಐದು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಯಾವ ರೀತಿಯಲ್ಲಿ 9 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಲು ಹೊರಟಿದ್ದೇವೆ.

RD ಡಿಪೋಸಿಟ್ ಅನ್ನು ಪೋಸ್ಟ್ ಆಫೀಸ್ನಲ್ಲಿ ಇಡುವುದು ಹೇಗೆ? (How to start recurring deposit in Post Office)
ಪೋಸ್ಟ್ ಆಫೀಸ್ನಲ್ಲಿ ರಿಕರಿಂಗ್ ಡೆಪಾಸಿಟ್ ಬಡ್ಡಿದರವನ್ನು 6.2% ರಿಂದ 6.5% ಕ್ಕೆ ಹೆಚ್ಚಿಸಲಾಗಿದೆ ಎನ್ನುವುದಾಗಿ ಕೂಡ ಮಾಹಿತಿ ತಿಳಿದು ಬಂದಿದೆ. ಫಿಕ್ಸಿಡ್ ಡೆಪಾಸಿಟ್ ಒಂದೇ ಬಾರಿಗೆ ದೊಡ್ಡ ಮಟ್ಟದ ಹಣವನ್ನು ಹೂಡಿಕೆ ಮಾಡುವುದಾಗಿದೆ. ರಿಕರಿಂಗ್ ಡೆಪಾಸಿಟ್ ಎಂದರೆ ಪ್ರತಿ ತಿಂಗಳು ಒಂದು ನಿರ್ದಿಷ್ಟವಾದ ಹಣವನ್ನು ನಿರ್ದಿಷ್ಟವಾದ ಅವಧಿಗೆ ಪ್ರತಿ ತಿಂಗಳು ಹೂಡಿಕೆ ಮಾಡುವುದು. ಮೂರು ತಿಂಗಳಿಗೊಮ್ಮೆ ನೀವು ಈ ಯೋಜನೆ ಅಡಿಯಲ್ಲಿ ಬಡ್ಡಿದರವನ್ನು ಪಡೆದುಕೊಳ್ಳುತ್ತೀರಿ.

RD ನಲ್ಲಿ ಯಾರು ಹೂಡಿಕೆ ಮಾಡಬಹುದು ಎಷ್ಟು ಸಿಗುತ್ತೆ?
ಹತ್ತು ವರ್ಷದಿಂದ ಮೇಲ್ಪಟ್ಟವರು ಯಾರು ಬೇಕಾದರೂ ಕೂಡ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಐದು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಒಂಬತ್ತು ಲಕ್ಷ ರೂಪಾಯಿ ಹಣವನ್ನು ಕೂಡ ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಆರು ವರ್ಷಗಳ ಅವಧಿಗೆ ಪ್ರತಿ ತಿಂಗಳು 5000 ರೂಪಾಯಿಗಳನ್ನು ನೀವು ಹೂಡಿಕೆ ಮಾಡಿದರೆ, 6.5% ವಾರ್ಷಿಕ ಬಡ್ಡಿದರದ ರೂಪದಲ್ಲಿ ಒಟ್ಟಾರೆಯಾಗಿ ಹಣವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳುವಾಗ ನೀವು 8.44 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಪಡೆದುಕೊಳ್ಳುತ್ತೀರಿ. ಈ ಲೆಕ್ಕಾಚಾರದಲ್ಲಿ ನೀವು 2.44 ಲಕ್ಷ ರೂಪಾಯಿಗಳಿಗೂ ಅಧಿಕಾರವನ್ನು ಲಾಭ ರೂಪದಲ್ಲಿ ಅಂದರೆ ಹೆಚ್ಚಿನ ಬಡ್ಡಿ ದರದ ರೂಪದಲ್ಲಿ ಪಡೆದುಕೊಳ್ಳುತ್ತೀರಿ.

ಇದರಲ್ಲಿ ಇರುವಂತಹ ಮತ್ತೊಂದು ವಿಶೇಷತೆ ಏನೆಂದರೆ ಮುಗಿದ ನಂತರವೂ ಕೂಡ ಐದು ವರ್ಷಗಳ ಕಾಲ ಹೆಚ್ಚಿಗೆ ಈ ಯೋಜನೆ ಅಡಿಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಬಹುದು. ಇನ್ನು ಈ ಯೋಜನೆ ಪ್ರಾರಂಭಿಸಿದ ಮೂರು ವರ್ಷಗಳಲ್ಲಿ ಇದನ್ನು ಅರ್ಧಕ್ಕೆ ನಿಲ್ಲಿಸಿ ಹಣವನ್ನು ವಾಪಸ್ ಪಡೆದುಕೊಳ್ಳುವಂತಹ ನಿಯಮಗಳು ಕೂಡ ಇವೆ. ಇದೊಂದು ಉತ್ತಮ ಹೂಡಿಕೆಯ ಯೋಜನೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

 ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ. — Loan

ರಾಜ್ಯದ ಮಹಿಳೆಯರಿಗೆ ಸಹಾಯವಾಗಲು ಮತ್ತೊಂದು ಸಾಲ ಯೋಜನೆ. ಎರಡು ಲಕ್ಷ ನೇರವಾಗಿ ಖಾತೆಗೆ. ಅರ್ಜಿ ಸಲ್ಲಿಸಿ, ಹಣ ಪಡೆಯಿರಿ – Loan

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆ – Get Loan Easily