Loan: ರಾಜ್ಯದ ಮಹಿಳೆಯರಿಗೆ ಸಹಾಯವಾಗಲು ಮತ್ತೊಂದು ಸಾಲ ಯೋಜನೆ. ಎರಡು ಲಕ್ಷ ನೇರವಾಗಿ ಖಾತೆಗೆ. ಅರ್ಜಿ ಸಲ್ಲಿಸಿ, ಹಣ ಪಡೆಯಿರಿ.

The Karnataka State Government’s Streeshakthi Loan Scheme details are provided below. This scheme allows you to apply for loans up to two lakh rupees.

Loan: ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರ ಹಲವಾರು ಯೋಜನೆಗಳ ಮೂಲಕ ರಾಜ್ಯದಲ್ಲಿರುವ ಮಹಿಳೆಯರ ಸಬಲೀಕರಣ ಮಾಡಲು ಹೊರಟಿದೆ. ಅದೇ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ಮಹಿಳೆಗೆ ಪ್ರತಿ ತಿಂಗಳು 2000 ನೀಡಲಾಗುತ್ತದೆ ಎಂಬ ಘೋಷಣೆ ಮಾಡಲಾಗಿದೆ ಹಾಗೂ ಯೋಜನೆಯಂತೆ ಕೆಲವು ಮಹಿಳೆಯರಿಗೆ ಈಗಾಗಲೇ 2000 ಹಣ ಬಿಡುಗಡೆಯಾಗಿದೆ. ಇನ್ನು ಇದೇ ಸಮಯದಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಓಡಾಟ ಉಚಿತವಾಗಲಿ ದಎಂದು ಉಚಿತ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ, ಮಹಿಳೆಯರು ಕೆಲಸಗಳಿಗೆ ಹೋಗುವಾಗ ಬಸ್ ದರದ ಕುರಿತು ಆಲೋಚನೆ ಮಾಡಬಾರದು ಎಂಬುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶ.

The Karnataka State Government’s Streeshakthi Loan Scheme details are provided below. This scheme allows you to apply for loans up to two lakh rupees.

ಹೀಗೆ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಯೋಜನೆಯ ಮೂಲಕ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲು ನಿರ್ಧಾರ ಮಾಡಿದ್ದು ಈಗಾಗಲೇ ಹಲವಾರು ವರ್ಷಗಳಿಂದ ಜಾರಿಯಲ್ಲಿ ಇದ್ದ ಯೋಜನೆಗೆ ಹಣ ಬಿಡುಗಡೆ ಮಾಡಿ ಮಹಿಳೆಯರಿಗೆ ಬಡ್ಡಿ ರಹಿತ ಎರಡು ಲಕ್ಷ ರೂಪಾಯಿ ಸಾಲವನ್ನು (Loan) ನೀಡಲು ಮುಂದಾಗಿದೆ. ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಗಳು ಕೆಳಗಡೆ ಇದ್ದು ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಪೂರ್ಣ ಓದಿ ಹಾಗೂ ಏನಾದರೂ ಅನುಮಾನ ಇದ್ದರೆ ನಮ್ಮನ್ನು ಸಂಪರ್ಕಿಸಿ.

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆGet Loan Easily

ಸ್ನೇಹಿತರೇ ಮಹಿಳೆಯರನ್ನು ಸ್ವಾವಲಂಬಿಯಾಗಿ ಬದುಕುವಂತೆ ಮಾಡುವ ಉದ್ದೇಶದಿಂದ ಮಹಿಳೆಯರು ವ್ಯಾಪಾರ ಹಾಗೂ ಯಾವುದೇ ರೀತಿಯ ಉದ್ಯಮ ಆರಂಭಿಸಲು ಅಥವಾ ಈಗಾಗಲೇ ಇರುವ ಉದ್ಯಮವನ್ನು ಮತ್ತೊಂದು ಹಂತಕ್ಕೆ ಬೆಳೆಸಲು ರಾಜ್ಯ ಸರ್ಕಾರವು ಸ್ತ್ರೀಶಕ್ತಿ ಸಂಘಟನೆಗಳ ಮೂಲಕ ವಿಶೇಷವಾಗಿ 2 ಲಕ್ಷ ರೂಪಾಯಿ ಬಡ್ಡಿ ಇಲ್ಲದೆ ಸಾಲ ನೀಡುವುದಕ್ಕೆ ಮುಂದಾಗಿದ್ದು ರಾಜ್ಯದಲ್ಲಿ ಈಗಾಗಲೇ ಇರುವ ಸ್ತ್ರೀಶಕ್ತಿ ಸಂಘಗಳ ಮೂಲಕ ಹಣ ಬಿಡುಗಡೆ ಮಾಡಲು 7,000ಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂಬುದು ತಿಳಿದು ಬಂದಿದೆ. ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ನೀವು ಸ್ತ್ರೀ ಸಂಘಟನೆಗಳ ಬಳಿ ಹೋಗಿ ಸ್ತ್ರೀಶಕ್ತಿ ಯೋಜನೆಯ ಕುರಿತು ಮಾಹಿತಿ ನೀಡಿ ಎಂದರೆ ಸಾಕು ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಈ ಹಣವನ್ನು ನೀವು ಯಾವ ಯಾವ ಕಾರಣಗಳಿಗೆ ಬಳಸಬಹುದು ಎಂದರೆ ಸಣ್ಣ ಕೈಗಾರಿಕೆ, ಕುಶಲ ಕೈಗಾರಿಕೆ ಹಾಗೂ ಇನ್ಯಾವುದೇ ರೀತಿಯ ಸಣ್ಣಪುಟ್ಟ ವ್ಯಾಪಾರ ಹಾಗೂ ಕೈಗಾರಿಕೆಗಳನ್ನು ಬಲಪಡಿಸಲು ಅಥವಾ ಹೊಸದಾಗಿ ಸ್ಥಾಪಿಸಲು ಹಣ ಬೇಕಾಗಿದೆ ಎಂದು ಸ್ತ್ರೀಶಕ್ತಿ ಸಂಘಗಳ ಬಳಿ ಹೋದರೆ ಅವರು ನಿಮಗೆ ಹೆಚ್ಚಿನ ದಾಖಲೆಗಳು ಕೇಳದೆ ಕೇವಲ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ನಿಮ್ಮ ವ್ಯಾಪಾರಕ್ಕೆ ಸಂಬಂಧಪಟ್ಟ ಕೆಲವೊಂದು ಚಿಕ್ಕ ಚಿಕ್ಕ ದಾಖಲೆಗಳನ್ನು ಕೇಳಿ ನಿಮ್ಮ ಬ್ಯಾಂಕಿನ ಖಾತೆಗೆ ನೇರವಾಗಿ ಎರಡು ಲಕ್ಷ ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.

ರಾಜ್ಯದ ಪ್ರತಿಯೊಂದು ತಾಲೂಕುಗಳಲ್ಲಿಯೂ ಇರುವ ಮಹಿಳೆಯರ ಕಲ್ಯಾಣಕ್ಕಾಗಿ ನಿರ್ಮಾಣವಾಗಿರುವ ಈ ಸ್ತ್ರೀಶಕ್ತಿ ಸಂಘಗಳಲ್ಲಿ ನೀವು ಮಾಹಿತಿ ಪಡೆಯಬಹುದು ಹಾಗೂ ಅಲ್ಲಿಯೇ ಲೋನ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ನಿಮಗೆ ಈ ಹಣದ ಅವಶ್ಯಕತೆ ಇದ್ದಲ್ಲಿ ಸರ್ಕಾರದ ಈ ಯೋಜನೆಯನ್ನು ಬಳಸಿಕೊಂಡು ನೇರವಾಗಿ ನಿಮ್ಮ ಖಾತೆಗೆ ಎರಡು ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ. ಅದಕ್ಕೆ ನೀವು ಯಾವುದೇ ಬಡ್ಡಿಯನ್ನು ಪಾವತಿ ಮಾಡಬೇಕಾಗಿಲ್ಲ ನೀವು ಕಂತಿನ ರೂಪದಲ್ಲಿ ಹಣವನ್ನು ವಾಪಸ್ ಮಾಡಿದರೆ ಸಾಕು.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan