Loan: ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆ
Below is the Details of PM svanidhi Loan scheme- Explained in Kannada. Know your eligibility and application process.
Loan: ನಮಸ್ಕಾರ ಸ್ನೇಹಿತರೆ ನೀವೇನಾದರೂ ಚಿಕ್ಕ ಪ್ರಮಾಣದಲ್ಲಿ ಬಿಸಿನೆಸ್ ಮಾಡುತ್ತಿದ್ದರೆ ಆ ಸಂದರ್ಭದಲ್ಲಿ ಅರ್ಜೆಂಟಾಗಿ ಹಣ ಬೇಕಾಗಿದ್ದರೆ ನಿಮಗೆ ಪ್ರಧಾನ ಮಂತ್ರಿ ಸ್ವ ನಿಧಿ(pm svanidhi scheme) ಯೋಜನೆ ಅಡಿಯಲ್ಲಿ 10,000 ಗಳಿಂದ 50,000 ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ಚಿಕ್ಕ ವ್ಯಾಪಾರಗಳ ಲೋನ್ ಎಂಬುದಾಗಿ ಕರೆಯಲಾಗುತ್ತದೆ. ಜೀರೋ ಇಂಟರೆಸ್ಟ್ ಅಂದ್ರೆ ಜೀರೋ ಬಡ್ಡಿ ದರದಲ್ಲಿ ನೀವು ಈ ಸಾಲವನ್ನು ಪಡೆದುಕೊಳ್ಳಬಹುದು. ಬನ್ನಿ ಈ ಲೋನ್ ಅನ್ನು ಪಡೆದುಕೊಳ್ಳುವ ಬಗೆ ಹೇಗೆ ಏನೆಲ್ಲಾ ಇರಬೇಕು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಮಹಿಳೆಯರಿಗೆ ಉಚಿತವಾಗಿ 25,000 ರೂ. ಪಡೆಯಲು ಅರ್ಜಿ ಆಹ್ವಾನ. ಅರ್ಜಿ ಹಾಕಿರಿ, ಬ್ಯಾಂಕ್ ಖಾತೆಗೆ ಹಣ ಬೀಳಲಿದೆ. Loan Scheme
Below is the Details of PM svanidhi Loan scheme- Explained in Kannada. Know your eligibility and application process.
ಈ ಯೋಜನೆ ಅಡಿಯಲ್ಲಿ 50,000ಗಳವರೆಗೂ ಕೂಡ 0 ಇಂಟ್ರೆಸ್ಟ್ ಬಡ್ಡಿದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಮತ್ತೊಂದು ವಿಶೇಷ ಎಂದರೆ 7 ಪ್ರತಿಶತ ಬಡ್ಡಿ ಸಬ್ಸಿಡಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಈ ಬಡ್ಡಿ ಹಣ ನಿಮ್ಮ ಜನ್ ಧನ್ ಬ್ಯಾಂಕ್ ಅಕೌಂಟ್(Jan Dhan Bank Account) ಗೆ ಕ್ರೆಡಿಟ್ ಆಗುತ್ತದೆ.
ಇದನ್ನು ಪಡೆದುಕೊಳ್ಳಲು ನೀವು ಮೊದಲಿಗೆ ಅಧಿಕೃತವಾದ ವೆಬ್ ಸೈಟ್ https://pmsvanidhi.mohua.gov.in/ ಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸುವಂತಹ ಆಯ್ಕೆಯನ್ನು ಕ್ಲಿಕ್ ಮಾಡಿ. ಸ್ವನಿಧಿ ಯೋಜನೆಯಲ್ಲಿ ಐವತ್ತು ಸಾವಿರ ರೂಪಾಯಿಗಳ ಲೋನ್ ಪಡೆದು ಕೊಳ್ಳುವಂತಹ ಆಯ್ಕೆ ನಿಮ್ಮ ಕಣ್ಣ ಮುಂದೆ ಬರುತ್ತದೆ ಹಾಗು ಅದನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ಅರ್ಜಿ ಸಲ್ಲಿಸುವವರು ನಿಮ್ಮ ವಯಕ್ತಿಕ ಮೊಬೈಲ್ ನಂಬರ್ ಅನ್ನು ನಮೂದಿಸಿ ಓಟಿಪಿ ಜನರೇಟ್ ಮಾಡಿ ಓಟಿಪಿ ಅನು ಸಬ್ಮಿಟ್ ಮಾಡಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ನಮೂದಿಸಿ ನಂತರ ಅರ್ಜಿಯನ್ನು ಒಮ್ಮೆ ಸ್ಕ್ಯಾನ್ ಕೂಡ ಮಾಡಬೇಕಾಗಿರುತ್ತದೆ.
ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan
ಅರ್ಜಿಯನ್ನು ಸಲ್ಲಿಸಿದ ನಂತರ ರಶೀದಿಯನ್ನು ಕೂಡ ನೀವು ಪಡೆದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಈಗಾಗಲೇ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ನೀವು ಪೂರೈಸಿದ ನಂತರವಷ್ಟೇ ಹತ್ತರಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಈ ಯೋಜನೆ ಅಡಿಯಲ್ಲಿ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗಿರುತ್ತದೆ. ಅತ್ಯಂತ ಅರ್ಜೆಂಟಾಗಿ ಬೇಕಾಗಿರುವಂತಹ ಸಂದರ್ಭದಲ್ಲಿ ಖಂಡಿತವಾಗಿ ನಿಮಗೆ ಈ ಲೋನ್ ಅತ್ಯಂತ ಸಹಾಯಕಾರಿಯಾಗಲಿದೆ.
ಒಂದು ವೇಳೆ ನೀವು ವ್ಯಾಪಾರಸ್ಥರಾಗಿದ್ರೆ ಖಂಡಿತವಾಗಿ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ನಿಮಗೆ ಸಾಕಷ್ಟು ಸಹಾಯಕಾರಿಯಾಗಲಿದ್ದು ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಇಂತಹ ಹಣದ ಅವಶ್ಯಕತೆ ಇದ್ದಾಗ ಪ್ರಧಾನ ಮಂತ್ರಿಗಳ ಈ ದೂರಾಲೋಚನೆಯ ಯೋಜನೆ ನಿಮ್ಮ ಸಹಾಯಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿದ್ದು ಪ್ರತಿಯೊಬ್ಬ ಆರ್ಹ ವ್ಯಕ್ತಿಗಳು ಕೂಡ ಇದರ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ.