Learn English: ಕನ್ನಡಿಗರೇ, ಕೆಲಸಕ್ಕಾಗಿ ಇಂಗ್ಲಿಷ್ ಕಲಿಯಬೇಕೆ? ಗೂಗಲ್ ತಂದಿರುವ ಹೊಸ ವಿಶೇಷತೆ ಬಳಸಿ, ಇಂಗ್ಲಿಷ್ ಕಲಿಯಿರಿ.

Learn English: Below is latest update about learning English using google.

Learn English: ನಮಸ್ಕಾರ ಸ್ನೇಹಿತರೆ ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರು ಕೂಡ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಕಲಿತುಕೊಂಡು ಅದಕ್ಕೆ ತಕ್ಕನಾಗಿರುವಂತಹ ಕೆಲಸವನ್ನು ಪಡೆದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ಯಾಕೆಂದ್ರೆ ಇಡೀ ಜಗತ್ತು ಕೆಲಸ ಇದ್ರೆ ಅಥವಾ ದುಡಿಯುವಂತಹ ಆದಾಯದ ಮೂಲ ಇದ್ರೆ ಮಾತ್ರ ನಮ್ಮನ್ನ ಗೌರವಿಸುತ್ತೆ.

Learn English: Below is latest update about learning English using google.

ಆದರೆ ಕೆಲಸದಲ್ಲಿ ಉನ್ನತ ಮಟ್ಟವನ್ನು ತಲುಪಲು ಅಥವಾ ಪ್ರತಿಯೊಬ್ಬರ ಜೊತೆಗೂ ಕೂಡ ಉತ್ತಮವಾದ ಕೆಲಸದ ಬಾಂಧವ್ಯವನ್ನು ಹೊಂದಲು ಇಂಗ್ಲಿಷ್ ಕಮ್ಯುನಿಕೇಶನ್(English communication) ಅತ್ಯಂತ ಪ್ರಮುಖವಾಗಿರುತ್ತದೆ. ಸಾಕಷ್ಟು ಜನರಿಗೆ ಇಂಗ್ಲಿಷ್ ಕಲಿಯುವುದು ಅತ್ಯಂತ ಸುಲಭವಾಗಿರುವುದಿಲ್ಲ. ಆದರೆ ಗೂಗಲ್ ಈಗ ಇಂಗ್ಲೀಷ್ ಅನ್ನು ಕಲಿಯುವಂತಹ ಉತ್ಸಾಹಿಗಳಿಗೆ ಒಂದು ಹೊಸ ಫೀಚರ್ ಅನ್ನು ನೀಡಲು ಹೊರಟಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆGet Loan Easily

ಇಂಗ್ಲಿಷ್ ಮಾತನಾಡುವ (Learn English) ಅಭ್ಯಾಸಕ್ಕೆ ಈ ಸ್ಪೆಷಲ್ ಫೀಚರ್ ಅನ್ನು ಲಭ್ಯ ಇರುವಂತೆ ಗೂಗಲ್ ಸಂಸ್ಥೆ ಇದನ್ನು ಭಾರತ ಸೇರಿದಂತೆ, ಮೆಕ್ಸಿಕೋ, ಕೊಲಂಬಿಯಾ, ಇಂಡೋನೇಷ್ಯಾ, ಅರ್ಜೆಂಟಿನ ಸೇರಿದಂತೆ ಸಾಕಷ್ಟು ದೇಶಗಳಿಗೆ ವಿಸ್ತರಿಸುವ ಕೆಲಸವನ್ನು ಕೂಡ ಮಾಡಲಿದೆ. ಇದರಲ್ಲಿ ನಮ್ಮ ಭಾರತದ ದೇಶಿಯ ಭಾಷೆಗಳಾಗಿರುವಂತಹ ತಮಿಳು ಹಾಗೂ ತೆಲುಗಿನಂತಹ ಭಾಷೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಸೇರಿಸುವಂತಹ ಕೆಲಸವನ್ನು ಮಾಡಲಾಗುತ್ತದೆ. ಆಂಡ್ರಾಯ್ಡ್ ಬಳಕೆದಾರರಿಗೆ ಕೂಡ ಗೂಗಲ್ ಸಂಸ್ಥೆಯ ಈ ವಿಶೇಷ ಇಂಗ್ಲೀಷ್ ಮಾತನಾಡುವಂತಹ ವಿಶೇಷವಾದ ತಂತ್ರಜ್ಞಾನ ನಿಜಕ್ಕೂ ಕೂಡ ಇಂಗ್ಲೀಷ್ ಕಲಿಯಲು ಪ್ರತಿಯೊಬ್ಬರು ಕೂಡ ಅರ್ಹರಾಗಿರುವ ರೀತಿಯಲ್ಲಿ ಇವುಗಳನ್ನು ಸಿದ್ಧಪಡಿಸಲಾಗಿದೆ.

ಇದರಲ್ಲಿ ನಿಮ್ಮ ದೇಶಿಯ ಪದಗಳನ್ನು ಇಂಗ್ಲಿಷ್ನಲ್ಲಿ ಹೇಗೆ ಅನುವಾದ ಮಾಡಬಹುದು ಎನ್ನುವಂತಹ ವಿಚಾರವನ್ನು ನೀವು ಕಲಿಯಬಹುದಾಗಿದ್ದು ಖಂಡಿತವಾಗಿ ಇದನ್ನು ನಿಮ್ಮ ಇಂಗ್ಲಿಷ್ ಕಮ್ಯುನಿಕೇಷನ್ ನ ಅಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಇಲ್ಲಿ ಕೇವಲ ನಿಮ್ಮ ಇಂಗ್ಲಿಷ್ ಅನುವಾದ ಮಾತ್ರವಲ್ಲದೆ ಇಂಗ್ಲಿಷ್ನಲ್ಲಿ ಅದನ್ನು ಯಾವ ರೀತಿಯಲ್ಲಿ ಉಚ್ಚರಿಸಬೇಕು ಎನ್ನುವಂತಹ ಸರಿಯಾದ ಮಾಹಿತಿಯನ್ನು ಕೂಡ ವಾಯ್ಸ್ ಮೂಲಕ ಕೂಡ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ನಿಮಗೆ ಸ್ಪಷ್ಟವಾದ ಇಂಗ್ಲೀಷ್ ಪ್ರತಿಕ್ರಿಯೆಯನ್ನು ಕಲಿಸುವುದಕ್ಕೆ ಇದು ಸರ್ವ ರೀತಿಯಲ್ಲಿ ಕೂಡ ಸಹಾಯ ಮಾಡುತ್ತದೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

ಕೆಲವೇ ಕೆಲವು ನಿಮಿಷಗಳ ಅಭ್ಯಾಸದ ಮೂಲಕವೂ ಕೂಡ ನೀವು ಇದರಲ್ಲಿ ಸುಲಭವಾಗಿ ನಿಮ್ಮ ಇಂಗ್ಲಿಷ್ ಕಮ್ಯುನಿಕೇಷನ್ ಸ್ಕಿಲ್ಸ್(English communication skills) ಅನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿ ಪಡಿಸುವಂತಹ ಪ್ರತಿಯೊಂದು ಕೆಲಸಗಳನ್ನು ಕೂಡ Google ಇಲ್ಲಿ ನಿಮಗೆ ನೀಡುವಲ್ಲಿ ಸಹಾಯ ಮಾಡುತ್ತದೆ. ವ್ಯಕ್ತಿಗಳು ಸುಲಭ ರೂಪದಲ್ಲಿ ಶಬ್ದಕೋಶಗಳನ್ನು ಕಲಿಯುವಂತಹ ಅವಕಾಶವನ್ನು ಈ ಮೂಲಕ ಮಾಡಿಕೊಡಲಾಗುತ್ತದೆ ಅದರಲ್ಲೂ ವಿಶೇಷವಾಗಿ deep Aligner ತಂತ್ರಜ್ಞಾನದ ಮೂಲಕ ಅತ್ಯಂತ ಆಳವಾದ ಕಲಿಕಾ ಮಾದರಿಯನ್ನು ಕೂಡ ಇಲ್ಲಿ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಕೂಡ ನೀವಿಲ್ಲಿ ನೆನಪಿಟ್ಟುಕೊಳ್ಳಬಹುದು.

ಒಟ್ಟಾರೆಯಾಗಿ ಇಡೀ ಪ್ರಪಂಚದಲ್ಲಿ ಯಾರು ಬೇಕಾದರೂ ಕೂಡ ಆಂಡ್ರಾಯ್ಡ್ ಫೋನ್ ಗಳ ಮೂಲಕ ಇಂಗ್ಲಿಷ್ ಕಲಿಯುವಂತಹ ಸಾಹಸಕ್ಕೆ ಕೈ ಹಾಕುವವರಿಗೆ ಗೂಗಲ್ ಸಂಸ್ಥೆ ಈ ತಂತ್ರಜ್ಞಾನದ ಮೂಲಕ ಸಹಕರವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಕೇವಲ ಇಂಗ್ಲಿಷ್ ಕಲಿಯುವುದು ಮಾತ್ರವಲ್ಲದೆ ಇಂಗ್ಲಿಷ್ ನಿಂದ ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ಕೂಡ ಗೂಗಲ್ ಸಹಾಯ ಮಾಡುವುದಕ್ಕೆ ಈ ತಂತ್ರಜ್ಞಾನದ ಮೂಲಕ ಸಿದ್ಧವಾಗಿದೆ. ಒಂದು ವೇಳೆ ಗೂಗಲ್ ಪ್ರಾರಂಭಿಸಿರುವಂತಹ ಈ ಪ್ರೋಗ್ರಾಮ್ ನಲ್ಲಿ ನೀವು ಕೂಡ ಭಾಗವಹಿಸುವುದಕ್ಕೆ ಆಸಕ್ತಿಯನ್ನು ಹೊಂದಿದ್ದರೆ ಖಂಡಿತವಾಗಿ ಇದು ನಿಮಗೆ ಸುವರ್ಣ ಅವಕಾಶ.