Save Money: ದಿನಕ್ಕೆ 7 ರೂಪಾಯಿ ಉಳಿಸಿದರೆ, ತಿಂಗಳಿಗೆ 5 ಸಾವಿರ ನೀಡುವ ಯೋಜನೆ- ಚಿಕ್ಕ ವಯಸ್ಸಿನಿಂದ ಆರಂಸಿದರೇ ಇನ್ನು ಉತ್ತಮ.

Below is the Complete details of Save Money using atal pension scheme to get the 5000 Rupees pension from the central Government.

Save Money: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಜೀವನ ಮಾಡೋದಕ್ಕೆ ಏನೇ ತತ್ವಶಾಸ್ತ್ರ ಹೇಳಿದ್ರು ಕೂಡ ಹಣ ಬೇಕೇ ಬೇಕು. ಹಣ ದುಡಿಯೋದಕ್ಕೆ ಸಿಗೋದೇ ಕಷ್ಟ ಅದರಲ್ಲೂ ಆ ದುಡಿದ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳುವುದನ್ನು ಪ್ರತಿಯೊಬ್ಬರು ಕೂಡ ಕಲಿಬೇಕು. ಒಳ್ಳೆಯ ಉಳಿತಾಯದ ಉಪಾಯ ಇದ್ರೆ ಖಂಡಿತವಾಗಿ ದೊಡ್ಡಮಟ್ಟದಲ್ಲಿ ಹಣವನ್ನು ಉಳಿತಾಯ ಮಾಡಬಹುದು. ಅದಕ್ಕಾಗಿ ಇವತ್ತಿನ ಈ ಲೇಖನಿಯಲ್ಲಿ ನಾನು ನಿಮಗೆ ಸರ್ಕಾರದ ಒಂದು ಉಳಿತಾಯ ಯೋಜನೆ(government saving Scheme) ಬಗ್ಗೆ ಹೇಳಲು ಹೊರಟಿದ್ದೇನೆ.

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆGet Loan Easily

Below is the Complete details of Save Money using atal pension scheme to get the 5000 Rupees pension from the central Government.

ಮನೆಯಲ್ಲಿ ಚಿಕ್ಕ ಪುಟ್ಟ ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳುವಂತಹ ಮಹಿಳೆಯರಿಗೆ ಖಂಡಿತವಾಗಿ ಈ ಯೋಜನೆ ಪರ್ಫೆಕ್ಟ್ ಆಗಿದೆ. ಕೇವಲ ದಿನಕ್ಕೆ ಏಳು ರೂಪಾಯಿ ಹೂಡಿಕೆ ಮಾಡಿದ್ರು ಸಾಕು ದೊಡ್ಡ ಮಟ್ಟದಲ್ಲಿ ಅಂದರೆ 5000 ಪ್ರತಿ ತಿಂಗಳ ರಿಟರ್ನ್ ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಹೌದು ನಾವು ಮಾತನಾಡಲು ಹೊರಟಿರೋದು ಪೆನ್ಷನ್ ಯೋಜನೆ ಬಗ್ಗೆ. ಈಗ ನೀವು ಪ್ರತಿದಿನ 7 ರೂಪಾಯಿ ಹೂಡಿಕೆ ಮಾಡಿದರೆ ಅವಧಿ ಮುಗಿದ ನಂತರ ಪ್ರತಿ ತಿಂಗಳು ನೀವು ಮಾಸಿಕ ರೂಪದಲ್ಲಿ 5000 ಹಣವನ್ನು ಪೆನ್ಷನ್(pension) ರೂಪದಲ್ಲಿ ಪಡೆದುಕೊಳ್ಳಲಿದ್ದೀರಿ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಹೌದು ತಿಂಗಳಿಗೆ 5,000ಗಳ ಪೆನ್ಷನ್ ಪಡೆಯೋದಕ್ಕೆ ಸಹಾಯಕವಾಗುವಂತಹ ಅಟಲ್ ಪೆನ್ಷನ್ ಯೋಜನೆಯ(atal pension scheme) ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಈಗ ನಿಮ್ಮ ವಯಸ್ಸು 18 ಆಗಿದ್ದರೆ ಪ್ರತಿದಿನ ಏಳು ರೂಪಾಯಿ ಹೂಡಿಕೆ ಮಾಡಿ. ಇಂದಿನ ದಿನದಲ್ಲಿ ನೂರಾರು ರೂಪಾಯಿಗಳನ್ನು ದಿನಕ್ಕೆ ಖರ್ಚು ಮಾಡುವ ನೀವು ಏಳು ರೂಪಾಯಿಗಳನ್ನು ಸುಲಭವಾಗಿ ಉಳಿತಾಯ ಮಾಡಬಹುದಾಗಿದೆ. ನಿಮಗೆ ಈ ರೀತಿ ಮಾಡಿದರೆ ನಿಮ್ಮ ನಿವೃತ್ತಿಯ ವಯಸ್ಸು ಹತ್ತಿರ ಬಂದ ನಂತರ ಪ್ರತಿ ತಿಂಗಳು 5000 ರೂಪಾಯಿ ಅಟಲ್ ಪೆನ್ಷನ್ ಯೋಜನೆಯ ಪ್ರಕಾರ ಪೆನ್ಷನ್ ರೂಪದಲ್ಲಿ ಪ್ರತಿ ತಿಂಗಳು ಸಿಗಲಿದೆ.

ಪ್ರತಿದಿನ ಏಳು ರೂಪಾಯಿ ಉಳಿತಾಯ ಅಂದ್ರೆ ಒಂದು ತಿಂಗಳಲ್ಲಿ ನೀವು 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ನಿವೃತ್ತಿಯ ವಯಸ್ಸು ಅಂದರೆ ಭಾರತ ದೇಶದಲ್ಲಿ ರಿಟೈರ್ಮೆಂಟ್ ವಯಸ್ಸು 60 ವರ್ಷ ವಯಸ್ಸಾಗಿದೆ. 60 ವರ್ಷ ವಯಸ್ಸಾದ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವಂತಹ ಪ್ರತಿಯೊಬ್ಬರಿಗೂ ಕೂಡ 5000 ರೂಪಾಯಿಗಳ ಮಾಸಿಕ ಪೆನ್ಷನ್ ಅಂದರೆ ಪಿಂಚಣಿ ಸಿಗುತ್ತದೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

ಒಂದು ವೇಳೆ ನೀವು 25ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಉಳಿತಾಯ ಅಥವಾ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದಾದರೆ ತಿಂಗಳಿಗೆ 210 ರೂಪಾಯಿಗಳ ಬದಲಾಗಿ 375 ರೂಪಾಯಿಗಳ ಹೂಡಿಕೆ ಮಾಡಬೇಕಾಗಿರುತ್ತದೆ. ಇನ್ನು 30ನೇ ವಯಸ್ಸಿನಲ್ಲಿ ಪ್ರಾರಂಭಿಸಿದರೆ ಪ್ರತಿ ತಿಂಗಳು ನೀವು 577 ಹೂಡಿಕೆ ಮಾಡುವ ಮೂಲಕ 60ನೇ ವಯಸ್ಸಿನ ನಂತರ ನೀವು ಪ್ರತಿ ತಿಂಗಳು 5000 ಹಣವನ್ನು ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಅಟಲ್ ಪೆನ್ಷನ್ ಯೋಜನೆ ನಿಜಕ್ಕೂ ಕೂಡ ನಿಮಗೆ ನಿವೃತ್ತಿಯ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.