Buy Volvo C40: ಒಂದು ಸಲ ರಿಚಾರ್ಜ್ ಮಾಡಿದರೆ 530 KM ಫಿಕ್ಸ್. ವೋಲ್ವೋ ಎಲೆಕ್ಟ್ರಿಕ್ ಕಾರ್ ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.

Buy Volvo C40: Below is the Details of Volvo C40 Car- Specifications, Mileage, Speed and features explained in Kannada By Automobile News.

Buy Volvo C40: ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಈಗಾಗಲೇ ಸಾಕಷ್ಟು ವಿದೇಶಿ ಕಾರ್ ಕಂಪನಿಗಳು ಕೂಡ ಇವೆ. ಅವುಗಳಲ್ಲಿ ನಾವು ವಿಶೇಷವಾಗಿ ವೋಲ್ವೋ ಕಂಪನಿಯ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾತನಾಡಲು ಹೊರಟಿದ್ದೇವೆ. Volvo C40 ಕಾರಣ ಬಗ್ಗೆ ಮಾತನಾಡಲು ಹೊರಟಿದ್ದು ಈಗಾಗಲೇ ಇದರ ಬುಕಿಂಗ್ ನೂರರ ಮೇಲೆ ದಾಟಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಇನ್ನು ಇದರ ಬೆಲೆ ಬಗ್ಗೆ ಬರೋದಾದ್ರೆ 62 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರುಕಟ್ಟೆಗೆ ಕಾಲಿಟ್ಟಿದೆ ಎಂಬುದಾಗಿ ತಿಳಿದು ಬರುತ್ತದೆ. ಒಂದು ವೇಳೆ ನೀವು ಕೂಡ ಖರೀದಿಸುವಂತಹ ಆಸಕ್ತಿಯನ್ನು ಹೊಂದಿದ್ದರೆ ಒಂದು ಲಕ್ಷ ರೂಪಾಯಿಗಳ ಅಡ್ವಾನ್ಸ್ ಹಣವನ್ನು ಪಾವತಿಸುವ ಮೂಲಕ ಬುಕ್ ಮಾಡಿಕೊಳ್ಳಬೇಕಾಗಿರುತ್ತದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

Buy Volvo C40: Below are the top reasong to Buy Volvo C40 Car- Specifications, Mileage, Speed and features explained in Kannada By Automobile News.

Volvo C40 ಕಾರ್ ಅನ್ನು CMA ಪ್ಲಾಟ್ಫಾರ್ಮ್ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ. ಸ್ವೀಡನ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವಂತಹ ಈ ಕಾರು ಎಲೆಕ್ಟ್ರಿಕ್ ರೂಪಾಂತರದಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಈ ಕಾರಿನಲ್ಲಿ ನೀವು ಹ್ಯಾಮರ್ ಹೆಡ್ ಲೈಟ್ ಗಳನ್ನು ಕೂಡ ಕಾಣಬಹುದಾಗಿದೆ. ವಿಂಡೋದಲ್ಲಿ ಕೊನೆಗೊಳ್ಳುವಂತಹ ಸ್ಪಾಯ್ಲರ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಬೋನಟ್ ಅಡಿಯಲ್ಲಿ ಸೈಲೆಂಟ್ ಪವರ್ಟ್ರಾನ್ ಅನ್ನು ಕೂಡ ಅಳವಡಿಸಲಾಗಿದೆ. ರೂಫ್ ರೈಲ್ ಡಿಸೈನ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆGet Loan Easily

Volvo C40 ಎಲೆಕ್ಟ್ರಿಕ್ ಕಾರ್ ನಲ್ಲಿ ವಿಶೇಷವಾಗಿ 9 ಇಂಚಿನ infotainment touch screen system, 12 ಇಂಚಿನ ಡ್ರೈವರ್ ಡಿಸ್ಪ್ಲೇ, ಗೂಗಲ್ ಸಾಫ್ಟ್ವೇರ್ ಜೊತೆಗೆ ಆಂಡ್ರಾಯ್ಡ್ ಹಾಗೂ ಆಪಲ್ ಚರ್ಚೆಯನ್ನು ಕೂಡ ನೀವು ಇಲ್ಲಿ ಕನೆಕ್ಟ್ ಆಗುವುದನ್ನು ನೋಡಬಹುದಾಗಿದೆ. Volvo C40 ಕಾರನ್ನು ನೀವು ಒಟ್ಟಾರೆಯಾಗಿ ಆರು ಬಣಗಳಲ್ಲಿ ಕಾಣಬಹುದಾಗಿದೆ. 19 ಇಂಚಿನ ಅಲಾಯ್ ವೀಲ್ ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ನಿಜಕ್ಕೂ ಕೂಡ ಇದು ಡಿಫ್ರೆಂಟ್ ರೀತಿಯಲ್ಲಿ ಬಿಲ್ಟ್ ಆಗಿದೆ ಎಂದು ಹೇಳಬಹುದು.

VolvoC40 ನಲ್ಲಿ 78kwh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಅವಳಿ ಮೋಟರ್ ಸೆಟ್ ಅಪ್ ಅನ್ನು ಅಳವಡಿಸಲಾಗಿದೆ. 405bhp ಗಳ ಪವರ್ಫುಲ್ ಪರ್ಫಾರ್ಮೆನ್ಸ್ ಅನ್ನು ನೀವು ಇದರಲ್ಲಿ ಪಡೆಯಬಹುದಾಗಿದೆ. ಇದನ್ನು ನೀವು ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಫುಲ್ ಮಾಡಿದ್ರೆ 530 km ಗಳ ಲಾಂಗ್ ರೇಂಜ್ ಅನ್ನು ಈ ಕಾರು ನೀಡುತ್ತದೆ. 150kw DC ಫಾಸ್ಟ್ ಚಾರ್ಜರ್ ಮೂಲಕ ನೀವು VolvoC40 ಕಾರ್ ಅನ್ನು ಕೇವಲ 27 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಬಹುದಾಗಿದೆ. 180 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಓಡುವಂತಹ ಸಾಮರ್ಥ್ಯವನ್ನು ಕೂಡ ಈ ಕಾರು ಹೊಂದಿದೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

ಪ್ರಮುಖವಾಗಿ ಪ್ರತಿಯೊಬ್ಬರು ಕೂಡ ಕಾರನ್ನು ಖರೀದಿಸುವಾಗ (Buy Volvo C40) ಚೆಕ್ ಮಾಡುವಂತಹ ಪ್ರಮುಖ ವಿಶೇಷ ಗುಣಲಕ್ಷಣ ಎಂದರೆ ಅದರ ಸೇಫ್ಟಿ. Volvo C40 ಕಾರಿನ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದಾದರೆ ADAS, 360 ಡಿಗ್ರಿ ಕ್ಯಾಮೆರಾ, adoptive cruise control, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ನಂತಹ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿ ಕೂಡ ನೀವು ಈ ಕಾರಿನ ಸುರಕ್ಷತೆಯಲ್ಲಿ ಗಮನಿಸಬಹುದಾಗಿದೆ. ಪ್ರತಿಯೊಂದು ವಿಧದಲ್ಲೂ ಕೂಡ ಈ ಎಲೆಕ್ಟ್ರಿಕ್ ಕಾರ್ ನಿಮಗೆ ಲಾಭವನ್ನೇ ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಖಂಡಿತವಾಗಿ ನೀವು ಪ್ರೀಮಿಯಂ ಸೆಗ್ಮೆಂಟ್ನಲ್ಲಿ ಎಲೆಕ್ಟ್ರಿಕ್ ಕಾರ್ ಅನ್ನು ಗಮನಿಸುತ್ತಿದ್ರೆ VolvoC40 ಹೇಳಿ ಮಾಡಿಸಿದ ಕಾರ್ ಆಗಿದೆ.