Digital marketing: ಮುಂದಿನ 50 ವರ್ಷ ಡಿಮ್ಯಾಂಡ್ ಇರುವ ಡಿಜಿಟಲ್ ಮಾರ್ಕೆಟಿಂಗ್ ಕಲಿಯಿರಿ. ಲಕ್ಷ ಲಕ್ಷ ದುಡಿಯಿರಿ.

How to Start a Career in Digital marketing and complete details of Digital marketing explained in Kannada- Build your career as Digital marketer.

Digital marketing Explanation in Kannada: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದುನಿಯಾದಲ್ಲಿ ಬೇರೆ ಬೇರೆ ರೀತಿಯ ಕೆಲಸ ಮಾಡುವಂತಹ ಅವಕಾಶವನ್ನು ಪ್ರಪಂಚ ನೀಡುತ್ತಿದೆ. ಈ ವೇಗವಾದ ದುನಿಯಾದಲ್ಲಿ ಅದರ ಜೊತೆಗೆ ವೇಗವಾಗಿ ಹೆಜ್ಜೆ ಹಾಕುವಂತಹ ಸಾಮರ್ಥ್ಯ ನಮ್ಮಲ್ಲಿರಬೇಕಷ್ಟೇ. ಅದರಲ್ಲೂ ವಿಶೇಷವಾಗಿ ಇವತ್ತಿನ್ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ.

How to Start a Career in Digital marketing and complete details of Digital marketing explained in Kannada- Build your career as Digital marketer.

ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವಂತಹ ಕ್ಷೇತ್ರ ಕೂಡ ಡಿಜಿಟಲ್ ಮಾರ್ಕೆಟಿಂಗ್ ಆಗಿದ್ದು ಕಂಟೆಂಟ್ ಕ್ರಿಯೇಷನ್ ಮೂಲಕ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದಿಸುವಂತಹ ಕೆಲಸ ನಡೆಯುತ್ತಿದೆ. ಹಾಗಿದ್ರೆ ಯಾವ್ಯಾವ ಸ್ಕಿಲ್ ಗಳನ್ನು ಹೊಂದುವ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಅನ್ನು ಮಾಸ್ಟರ್ ಮಾಡಬಹುದಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆGet Loan Easily

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಇರುವಂತಹ ಬೇರೆ ಬೇರೆ ರೀತಿಯ ಕೆಲಸದ ಆಯ್ಕೆಗಳು ಇಲ್ಲಿವೆ ನೋಡಿ
SEO ಡಿಜಿಟಲ್ ಮಾರ್ಕೆಟಿಂಗ್ (Digital marketing) ನಲ್ಲಿ ವೆಬ್ಸೈಟ್ ಅನ್ನು ಹೊಂದಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಇದರ ಸರ್ಚ್ ಇಂಜಿನ್ ಆಪ್ಟಿಮೈಸೇಶನ್ ಮಾಡುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಇದರಲ್ಲಿ ಪ್ರಮುಖವಾದ ಕೀವರ್ಡ್ ಗಳನ್ನು ಉಪಯೋಗಿಸುವುದು, ಕಂಟೆಂಟ್ ನ ಕ್ವಾಲಿಟಿ, ಸರ್ಚ್ ಗಳಿಗಾಗಿ ನಿಮ್ಮ ವೆಬ್ಸೈಟ್ ಅನ್ನು ಆಪ್ಟಿಮೈಸೇಷನ್ ಮಾಡುವುದು ಸೇರಿದಂತೆ ಡೇಟಾ ಆಧಾರಿತ ಕೆಲಸಗಳನ್ನು ಇದರಲ್ಲಿ ಮಾಡುವುದನ್ನು ಕೂಡ ನಾವು SEO ನಲ್ಲಿ ಒಳಗೂಡಿಸುವುದಾಗಿದೆ. SEO ನಲ್ಲಿರುವಂತಹ ಕೋರ್ಸುಗಳು ಖಂಡಿತವಾಗಿ ನಿಮ್ಮ ವೃತ್ತಿ ಜೀವನವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗುವಂತಹ ಸಾಮರ್ಥ್ಯವನ್ನು ಹೊಂದಿವೆ.

Social media marketing ಇದರಲ್ಲಿ ಬೇರೆ ಬೇರೆ ಸೋಶಿಯಲ್ ಮೀಡಿಯಾಗಳ ಪ್ಲಾಟ್ಫಾರ್ಮ್ ಗಳಲ್ಲಿ ಖಾತೆಯನ್ನು ಮೇಲ್ವಿಚಾರಣೆ ಅಥವಾ ಮ್ಯಾನೇಜ್ ಮಾಡುವುದನ್ನು ಈ ವಿಭಾಗದಲ್ಲಿ ನಾವು ಸೇರಿಸಿಕೊಳ್ಳಬಹುದಾಗಿದೆ. ಈ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಬಿಬಿಎ ಮಾರ್ಕೆಟಿಂಗ್ ಜರ್ನಲಿಸಂ ಅಥವಾ ಮಾಸ್ ಕಮ್ಯುನಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿರಬೇಕು. ಹೀಗಿದ್ದಲ್ಲಿ ಮಾತ್ರ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ನಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ.

Brand manager ಬ್ರಾಂಡ್ ಮ್ಯಾನೇಜರ್ ಅಂದ್ರೆ ಒಂದು ಕಂಪನಿಯ ಪ್ರಾಡಕ್ಟ್ ಅನ್ನು ಗ್ರಾಹಕರು ಯಾವ ಕಾರಣಕ್ಕಾಗಿ ಖರೀದಿಸುತ್ತಾರೆ ಅಥವಾ ಖರೀದಿಸಬೇಕು ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ರೀತಿಯಲ್ಲಿ ಮಾರ್ಕೆಟಿಂಗ್ ಮಾಡುವಂತಹ ಮ್ಯಾನೇಜರ್ ಅನ್ನು ಬ್ರಾಂಡ್ ಮ್ಯಾನೇಜರ್ ಎಂಬುದಾಗಿ ಕರೆಯಲಾಗುತ್ತದೆ. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಹಾಗೂ ಮಾರ್ಕೆಟಿಂಗ್ ನಲ್ಲಿ ಔಪಚಾರಿಕವಾದಂತಹ ಶಿಕ್ಷಣ ಇದರಲ್ಲಿ ಅಗತ್ಯವಿರುತ್ತದೆ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Search engine marketing ವೆಬ್ಸೈಟ್ನಲ್ಲಿ ಬಿಸಿಬಿಲಿಟಿಯನ್ನು ಹೆಚ್ಚಿಸುವುದಕ್ಕಾಗಿ ಹಾಗೂ ಟ್ರಾಫಿಕ್ ಅನ್ನು ಹೆಚ್ಚಿಸುವುದಕ್ಕಾಗಿ ಈ ಮಾರ್ಕೆಟಿಂಗ್ ಅಂದರೆ ಸರ್ಚ್ ಇಂಜಿನ್ ಮಾರ್ಕೆಟಿಂಗ್ ಅತ್ಯಂತ ಪ್ರಮುಖವಾಗಿ ಬೇಕಾಗಿರುತ್ತದೆ. ಆನ್ಲೈನ್ ಜಾಹೀರಾತುಗಳನ್ನು ಪ್ರಚಾರ ಹಾಗೂ ಆಪ್ಟಿಮೈಸ್ ಮಾಡುವಂತಹ ಜವಾಬ್ದಾರಿ ಸರ್ಚ್ ಇಂಜಿನ್ ಮಾರ್ಕೆಟಿಂಗ್ ವ್ಯಕ್ತಿಗಳ ಬಳಿ ಇರುತ್ತದೆ. ಮಾರ್ಕೆಟಿಂಗ್ ಅಥವಾ ಅಡ್ವಟೈಸ್ಮೆಂಟ್ ನಲ್ಲಿ ಸ್ನಾತಕೋತರ ಪದವಿಯನ್ನು ಈ ಅಭ್ಯರ್ಥಿಗಳು ಪಡೆದಿರಬೇಕಾಗಿರುತ್ತದೆ. ಇದೇ ರೀತಿ ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಅಫೀಲಿಯಟ್ ಮಾರ್ಕೆಟಿಂಗ್ ಸೇರದಂತೆ ಡಿಜಿಟಲ್ ಮಾರ್ಕೆಟಿಂಗ್ ಇರುವಂತಹ ಇನ್ನಿತರ ವಿಭಾಗಗಳಲ್ಲಿ ಕೂಡ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದ್ದು ಹಾಗೂ ನಿಮಗೆ ಹಣ ಗಳಿಸುವುದಕ್ಕೆ ಕೂಡ ಅವುಗಳು ಉತ್ತಮವಾದ ಕಾರ್ಯವನ್ನು ನಿರ್ವಹಿಸುತ್ತವೆ.