Team India: ಮೊದಲು ಭಾರತ ಟೆಸ್ಟ್ ತಂಡದಿಂದ ಇವರಿಬ್ಬರು ಹೊರಹೋಗಬೇಕು. ಯಾರ್ಯಾರು ಗೊತ್ತೇ? ಇದು ಸಕಾಲ. ಈಗಲೂ ಹೊರಹೋಗದೆ ಇದ್ದರೇ, ಅಷ್ಟೇ ಮುಗಿತು ಕಥೆ.
Team India: ಮೊದಲು ಭಾರತ ಟೆಸ್ಟ್ ತಂಡದಿಂದ ಇವರಿಬ್ಬರು ಹೊರಹೋಗಬೇಕು. ಯಾರ್ಯಾರು ಗೊತ್ತೇ? ಇದು ಸಕಾಲ. ಈಗಲೂ ಹೊರಹೋಗದೆ ಇದ್ದರೇ, ಅಷ್ಟೇ ಮುಗಿತು ಕಥೆ.
Team India:– WTC ಫೈನಲ್ 2023: ಸ್ನೇಹಿತರೆ ಸದ್ಯ ಭಾರತ ತಂಡವು (Team India) ಐಸಿಸಿ ಪಂದ್ಯಾವಳಿಯಲ್ಲಿ (ICC tournament) ಸತತವಾಗಿ ಸೋಲನ್ನು ಅನುಭವಿಸುತ್ತಿರುವುದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳಿಗೂ ಬೇಸರವನ್ನು ತಂದಿದೆ. ಹೀಗಿರುವಾಗ ಮತ್ತೊಂದು ಪಂದ್ಯದಲ್ಲಿ ಭಾರತ ತಂಡವು ಹೀನಾಯವಾಗಿ ಸೋತಿರುವುದರಿಂದ ಅತ್ಯಂತ ಪ್ರಭಾವಿ ಆಟಗಾರರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ದೂಷಿಸಲು, ಅಪಹಾಸ್ಯ ಮಾಡಲು ಹಾಗು ಪ್ರಶ್ನಿಸಲು ಪ್ರಾರಂಭ ಮಾಡಿದ್ದಾರೆ.
ಹೌದು ಗೆಳೆಯರೇ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಂತಹ ತಂಡಗಳು ಪ್ರಮುಖ ಐಸಿಸಿ ಪಂದ್ಯಾವಳಿಗಳನ್ನು ಮೌನವಾಗಿ ಗೆಲ್ಲುತ್ತಿರುವ ಯುಗದಲ್ಲಿ ಭಾರತ (Team India) ಪದೇಪದೇ ಎಡವಿ ಬೀಳುತ್ತಿರುವುದಕ್ಕೆ ನಾಯಕನೇ ಕಾರಣನೆಂದು ರೋಹಿತ್ ಶರ್ಮ (Rohit Sharma) ಅವರನ್ನು ಕೆಲವರು ಟಿಕಿಸಿದರೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿ ಸದ್ಯ ಐಸಿಸಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ (King Virat Kohli) ಅವರನ್ನು ಮತ್ತಷ್ಟು ಜನ ದೂಷಿಸುತ್ತಿದ್ದಾರೆ. ಹಣದ ಸಮಸ್ಯೆ ಇರುವವರಿಗೆ ನೆಮ್ಮದಿ- ಜಸ್ಟ್ ವಾಟ್ಸ್ ಆಪ್ ನಲ್ಲಿ ಸಿಗಲಿದೆ ಲೋನ್- ನೀವೇನು ಮಾಡ್ಬೇಕು ಗೊತ್ತೇ??
ಇದರ ಬೆನ್ನಲ್ಲೇ ಮೊದಲು ಭಾರತ ಟೆಸ್ಟ್ (Indian Test Team) ತಂಡದಿಂದ ಈ ಇಬ್ಬರು ಆಟಗಾರರನ್ನು ಕಿತ್ತು ಬಿಸಾಕಿ ಎನ್ನುವ ರೀತಿಯಲ್ಲಿ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದು, ಈ ಕೆಳಗಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳಬಹುದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2023ರಲ್ಲಿ ಲಾರ್ಡ್ಸ್ ಓವೆಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೋತಿದೆ.
ಹೌದು ಬಲಿಷ್ಠ ಆಸ್ಟ್ರೇಲಿಯನ್ನರ ಕೈಯಿಂದ ಭಾರತ ತಂಡವು ಜರ್ಜರಿತರಾಗಿರುವುದು ಸದ್ಯ ಎಲ್ಲರಿಗೂ ಬೇಸರವನ್ನು ಮೂಡಿಸುವಂತಹ ಸಂಗತಿಯಾಗಿದ್ದು, ತಂಡದ ಇಬ್ಬರು ಪ್ರಭಾವಿ ಆಟಗಾರರಾದ ರೋಹಿತ್ ಶರ್ಮ ಮತ್ತು ಚೇತೇಶ್ವರ್ ಪೂಜಾರ್ (Cheteshwara Poojara) ಅವರ ಭಾರಿ ವೈಫಲ್ಯ ತಂಡಕ್ಕೆ ಸಾಕಷ್ಟು ನೋವನ್ನು ಉಂಟು ಮಾಡುತ್ತಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತಹ ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮಾ ಅವರ ವೃತ್ತಿ ಜೀವನ ಗುರಿಗಳ ಕುರಿತು ಪ್ರಶ್ನೆ ಕೇಳಲು ಪ್ರಾರಂಭ ಮಾಡಿದ್ದಾರೆ.
ಮೊದಲ ಈ ಇನ್ನಿಂಗ್ಸ್‌ನಲ್ಲಿ ನಿರರ್ಗಳವಾಗಿ ಕಾಣಿಸಿಕೊಂಡ ರೋಹಿತ್ ನಾಥನ್ ಲಿಯಾನ್ ಅವರಿಗೆ ವಿಕೆಟ್ ಅನ್ನು ಉಡುಗೊರೆಯನ್ನಾಗಿ ನೀಡಿದರು. ಜಗತ್ತಿನ ಪ್ರತಿಭಾನ್ವಿತ ಆಟಗಾರನೆಂಬ ಪಟ್ಟಿಯಲ್ಲಿರುವ ರೋಹಿತ್ ಅತಿ ಕಡಿಮೆ ಸ್ಕೋರ್ಗೆ ಔಟ್ ಆದದ್ದು, ಬೇಸರದ ಸಂಗತಿಯಾಗಿದ್ದು, ಇದನ್ನು ಗಮನಿಸಿದಂತಹ ನೆಟ್ಟಿಗರು ರೋಹಿತ್ ಶರ್ಮ ಅವರಿಗೆ ಹೆಚ್ಚು ಗಂಟೆಗಳ ಕಾಲ ಬ್ಯಾಟಿಂಗ್ ಮಾಡುವ ಫಿಟ್ನೆಸ್ ಇಲ್ಲ ಮತ್ತು ನಾಯಕತ್ವದಲ್ಲಿನ ಬೆಂಕಿಯು WTC ಫೈನಲ್ 2023 ರಲ್ಲಿ ಕಾಣುತ್ತಿಲ್ಲ. Business Idea: ಮನೆ ಇಂದ ಹೊರಗಡೆ ಹೋಗದೆ ಇದ್ದರೂ ಮಹಿಳೆಯರು ಮನೆಯಲ್ಲಿ ಕೂತು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ??
ಹೀಗಾಗಿ ರೋಹಿತ್ ಶರ್ಮ ಅವರಿಗೆ ಇದು ಯುವ ಆಟಗಾರರಿಗೆ ದಾರಿ ಮಾಡಿಕೊಡುವ ಸಮಯ, ಹೀಗಾಗಿ ನಿವೃತ್ತಿಯನ್ನು ಪಡೆದುಕೊಳ್ಳುವುದು ಒಳಿತು ಎಂಬ ಸೂಚನೆಯನ್ನು ನೀಡುತ್ತಿದ್ದಾರೆ. ಅದರಂತೆ ಎರಡನೆಯದಾಗಿ ಚೇತೇಶ್ವರ್ ಪೂಜಾರ್ ಅವರ ಹೆಸರು ಕೇಳಿ ಬರುತ್ತಿದ್ದು, ಮೊದಲ ಇನಿಂಗ್ಸ್ನಲ್ಲಿ ಪೂಜಾರ 14 ರನ್ ಹಾಗೂ ಎರಡನೇ ಎನ್ನಿಂಗ್ಸ್ ನಲ್ಲಿ 22 ರನ್ಗಳನ್ನು ಗಳಿಸಿ ಔಟ್ ಆಗಿರುವುದು ಕ್ರಿಕೆಟ್ ಪ್ರೇಮಿಗಳ ಆಕ್ರೋಶ ಕ್ಕೆ ಗುರಿಯಾಗಿದೆ. ಹೀಗಾಗಿ ಇವರು ಕೂಡ ತಂಡದಿಂದ ಹೊರ ಉಳಿಯಬೇಕಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.