Loan On WhatsApp: ಹಣದ ಸಮಸ್ಯೆ ಇರುವವರಿಗೆ ನೆಮ್ಮದಿ- ಜಸ್ಟ್ ವಾಟ್ಸ್ ಆಪ್ ನಲ್ಲಿ ಸಿಗಲಿದೆ ಲೋನ್- ನೀವೇನು ಮಾಡ್ಬೇಕು ಗೊತ್ತೇ??
Loan On WhatsApp: ಹಣದ ಸಮಸ್ಯೆ ಇರುವವರಿಗೆ ನೆಮ್ಮದಿ- ಜಸ್ಟ್ ವಾಟ್ಸ್ ಆಪ್ ನಲ್ಲಿ ಸಿಗಲಿದೆ ಲೋನ್- ನೀವೇನು ಮಾಡ್ಬೇಕು ಗೊತ್ತೇ??
Loan On WhatsApp: ನಮಸ್ಕಾರ ಸ್ನೇಹಿತರೇ ವಾಟ್ಸಪ್ಪ್ ಅಪ್ಲಿಕೇಶನ್ ಕೇವಲ ಚಾಟ್ ಮಾಡುವುದಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂಬ ಅಲ್ಪಜ್ಞಾನದಲ್ಲಿದ್ದರೆ ಇಂದೆ ಹೊರಬನ್ನಿ ಹೌದು ವಾಟ್ಸಪ್ ಪೇಮೆಂಟ್ (whatsApp payment) ಕೂಡ ಮಾಡಬಹುದಾದ ವಿಶೇಷ ಸೌಕರ್ಯಗಳನ್ನು ಗ್ರಾಹಕರಿಗಾಗಿ ವಾಟ್ಸಾಪ್ (Loan On WhatsApp) ಒದಗಿಸಿದ್ದು, ಲೋನ್ (loan) ಪಡೆಯಬಹುದಾದಂತಹ ಅವಕಾಶವನ್ನು ವಾಟ್ಸಪ್ ಕರುಣಿಸುತ್ತಿದೆ. ಹೀಗೆ ಲಕ್ಷಾಂತರ ಜನ ತಮ್ಮ ವ್ಯಾಪಾರ ವಹಿವಾಟದ ಚರ್ಚೆ ನಡೆಸುವಂತಹ ಸಲುವಾಗಿ ಬಳಸುವಂತಹ ಈ ಒಂದು ವಾಟ್ಸಪ್ಪ್ ಅಪ್ಲಿಕೇಶನ್ನಿಂದ ಲೋನ್ ಪಡೆದುಕೊಳ್ಳುವುದು ಹೇಗೆ?
ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ವಾಟ್ಸಪ್ (Loan On WhatsApp) ಮೂಲಕ ಪಡೆಯಬಹುದಾದಂತಹ ಅವಕಾಶವನ್ನು ಅಪ್ಲಿಕೇಶನ್ ಕರುಣಿಸಿದ್ದು, ವಾತ್ಸವವಾಗಿ ತನ್ನ ಗ್ರಾಹಕರಿಗೆ ವಾಟ್ಸಪ್ (WhatsApp) ಮೂಲಕ 10 ಲಕ್ಷದವರೆಗೂ ಸಾಲವನ್ನು ತೆಗೆದುಕೊಳ್ಳುವ ಸೌಲಭ್ಯ ಒದಗಿಸುತ್ತಿದೆ. ಇನ್ನು ವಿಶೇಷವೆಂದರೆ ಈ ಒಂದು ಸಾಲ ಪಡೆಯುವಾಗ ನೀವು ತ್ವರಿತ ಅನುಮೋದನೆಯನ್ನು ಕೂಡ ಪಡೆಯುವಿರಿ.
ವರ್ಗಾವಣೆಯ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಮಾಧ್ಯಮದ ಮೂಲಕ IIFC ಫೈನಾನ್ಸ್ (Finance) ನೊಂದಿಗೆ ನೀವು 24×7 ಗಂಟೆ ಎಂಡ್ ಟು ಎಂಡ್ ಡಿಜಿಟಲ್ ಲೋನ್ ಸಾಲ ಪಡೆಯಬಹುದಾಗಿದೆ. ಹೀಗೆ ವಾಟ್ಸಪ್ ಮೂಲಕ ಸಾಲ ಪಡೆಯಲು ನೀವು Al-bot ಕೇಳುವ ಕೆಲವು ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರಿಸಿ. ನಿಮ್ಮ ದಾಖಲಾತಿಗಳನ್ನೆಲ್ಲ ನೀಡಿ ಸಾಲ ಪಡೆಯಬಹುದು ಹಾಗೂ ಈ ಸಾಲವನ್ನು ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಸಾಲ ರಹಿತವಾಗಿದ್ದು, ಕೇವಲ 9020702184 ‘ಹಾಯ್’ (HI) ಎಂದು ಮೆಸೇಜ್ ಕಳುಹಿಸಬೇಕು.
ಸಂದೇಶವನ್ನು ಕಳುಹಿಸಿದ ನಂತರ ಅವರು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ಅವರು ಕೇಳಿದಂತಹ ಪ್ರಶ್ನೆಗಳಿಗೆ ನೀವು ನೀಡಿರುವಂತಹ ಅರ್ಜಿ ವಿವರಗಳೆಲ್ಲವೂ ಸಂಪೂರ್ಣ ಸರಿಯಾಗಿದ್ದರೆ ಹೆಚ್ಚಿನ ಅನುಮೋದನೆ ಸಮಯವನ್ನು ತೆಗೆದುಕೊಳ್ಳದೆ, ತ್ವರಿತವಾಗಿ ನಿಮ್ಮ ಸಾಲದ ಮೊತ್ತವನ್ನು ಖಾತೆಗೆ (bank account) ವರ್ಗಾಯಿಸುತ್ತಾರೆ. ಇದು ಭಾರತದಲ್ಲಿನ ಅತಿ ದೊಡ್ಡ ಚಿಲ್ಲರೆ NBFC ಗಳಲ್ಲಿ ಒಂದಾಗಿದ್ದು ಸಣ್ಣ ಕೈಗಾರಿಕಾ ವ್ಯಾಪಾರಗಳಿಗೆ ಸಾಲವನ್ನು ಒದಗಿಸುವ ಸಲುವಾಗಿ ವಾಟ್ಸಪ್ ಈ ಒಂದು ವಿಶೇಷ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ.