SIP Investment: ಇಲ್ಲಿ ಹೂಡಿಕೆ ಮಾಡುವ ಚಿಕ್ಕ ಹಣ ನಿಮಗೆ ತಿಂಗಳಿಗೆ 35 ಸಾವಿರ ಸುಲಭವಾಗಿ ಕೊಡುತ್ತದೆ. ನೀವೇನು ಮಾಡಬೇಕು ಗೊತ್ತೇ??

SIP Investment: ಇಲ್ಲಿ ಹೂಡಿಕೆ ಮಾಡುವ ಚಿಕ್ಕ ಹಣ ನಿಮಗೆ ತಿಂಗಳಿಗೆ 35 ಸಾವಿರ ಸುಲಭವಾಗಿ ಕೊಡುತ್ತದೆ. ನೀವೇನು ಮಾಡಬೇಕು ಗೊತ್ತೇ??

SIP Investment: ನಮಸ್ಕಾರ ಸ್ನೇಹಿತರೆ ನಮ್ಮ ಬಳಿ ಇರುವಂತಹ ಹಣವನ್ನು ಬ್ಯಾಂಕ್ ಅಥವಾ ಬೀರುವಿನ ಲಾಕರ್ನಲ್ಲಿ ಹಣ ಇಟ್ಟರೆ ಅದು ಯಾವುದೇ ರೀತಿಯಾದಂತಹ ಲಾಭವನ್ನು ನೀಡುವುದಿಲ್ಲ. ಈ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಶೇರ್ ಮಾರ್ಕೆಟ್ (Share market) ಹಾಗೂ ಮ್ಯೂಚುಯಲ್ ಫಂಡ್ (mutual fund) ರೀತಿಯಾದಂತಹ ವಹಿವಾಟುಗಳು ಹೆಚ್ಚಿನ ಸಂಖ್ಯೆಯ ಜನರು ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ.‌ ಹೀಗಾಗಿ ನೀವು ಕೂಡ ನಿಮ್ಮ ಬಳಿ ಇರುವಂತಹ ಹಣವನ್ನು ಎಲ್ಲಾದರೂ ಇನ್ವೆಸ್ಟ್ (Investment) ಮಾಡಿ ದುಪ್ಪಟ್ಟಾಗಿಸಿಕೊಳ್ಳಬೇಕು ಎಂಬ ಯೋಜನೆಯೆಲ್ಲಿದ್ದಾರೆ ಅಂತವರಿಗಾಗಿ ಮ್ಯೂಚುಯಲ್ ಫಂಡ್ ವಿಶೇಷ ಸೌಕರ್ಯ ಒಂದನ್ನು ಕರುಣಿಸುತ್ತದೆ

ಹೌದು ಗೆಳೆಯರೇ ಇಲ್ಲಿ ನೀವು ಹೂಡಿಕೆ ಮಾಡುವ ಚಿಕ್ಕ ಹಣ (SIP Investment) ತಿಂಗಳಿಗೆ 35,000 ಗಳವರೆಗೂ ಲಾಭವನ್ನು ಕರುಣಿಸುತ್ತದೆ. ಹೌದು ಸ್ನೇಹಿತರೆ, ಈ ಯೋಜನೆಯನ್ನು ಸಣ್ಣ ಹೂಡಿಕೆದಾರರಿಗೆ ಮಾತ್ರ ಪ್ರಾರಂಭಿಸಲಾಗಿದ್ದು, ಇಲ್ಲಿ ನೀವೇನಾದರೂ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮ್ಮ ಭವಿಷ್ಯದ ಚಿಂತೆಗಳು ಸಂಪೂರ್ಣ ಕೊನೆಗೊಳ್ಳುವುದು. ಜೊತೆಗೆ ಪ್ರತಿ ತಿಂಗಳು ಪಿಂಚಣಿಯ (Pension Scheme) ಗಣನೀಯ ಮೊತ್ತವನ್ನು ಕೂಡ ಪಡೆಯಬಹುದಾಗಿದೆ.

ನೀವು ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ ತಿಂಗಳಿಗೆ 5000 ರುಪಾಯಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರಾ ಎಂದು ಭಾವಿಸೋಣ ಹೀಗೆ 20 ವರ್ಷಗಳ ನಂತರ ನೀವು ತಿಂಗಳಿಗೆ 35,000 ಪಿಂಚಣಿಯನ್ನು ಪಡೆಯುವಿರಿ. SWP ವಿಥ್ ಡ್ರಾವಲ್ ಪ್ಲಾನ್ ಕೂಡ ಇದ್ದು, ಹೂಡಿಕೆ ದರರು ಯಾವಾಗ ತಮ್ಮ ಹಣವನ್ನು ಹಿಂಪಡೆಯಬೇಕು ಎಂಬುದನ್ನು ಸ್ವತಃ ನಿರ್ಧಾರ ಮಾಡಬಹುದಾಗಿದೆ. ಈ ಒಂದು ಸೌಕರ್ಯದಿಂದ ಕೂಡಿಕೆದಾರರು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಹಾಗೂ ವರ್ಷಕೊಮ್ಮೆ ತಮ್ಮ ಹಣವನ್ನು ಹಿಂಪಡೆಯಬಹುದು.

ಅಲ್ಲದೆ ಇದರಲ್ಲಿ ರಿಟರ್ನ್ಸ್ (Return on Investment) ಪಡೆಯುವ ಗ್ಯಾರಂಟಿ ಎಸ್ಐಪಿ ಗಿಂತಲೂ ಹೆಚ್ಚಿದ್ದು ಜನರು ಎಸ್ಐಪಿಗಿಂತ ಈ ಒಂದು ಯೋಜನೆಯ ಬಹಳ ಇಷ್ಟಪಟ್ಟಿದ್ದಾರೆ. ಇನ್ನು ಇದರ ಲೆಕ್ಕಾಚಾರವನ್ನು ನೋಡುವುದಾದರೆ ಮಾಸಿಕ ಎಸ್ಐಪಿ 5000 ರೂಪಾಯಿಗಳಿದ್ದರೆ 20 ವರ್ಷಗಳ ಅವಧಿಯಲ್ಲಿ ಅಂದಾಜು 12% ಅಂದರೆ 50 ಲಕ್ಷಕ್ಕೂ ಹೆಚ್ಚಿನ ಹಣವನ್ನು ನೀವು ಪಡೆಯಬಹುದಾಗಿದೆ.