Tirupati: ತಿರುಪತಿ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ- ಮಹತ್ವದ ಆದೇಶ ಹೊರಡಿಸಿದ ಆಡಳಿತ ಮಂಡಳಿ. ಭಕ್ತರು ಮತ್ತಷ್ಟು ಸಂತಸ ವ್ಯಕ್ತಪಡಿಸಿದ್ದು ಯಾಕೆ ಗೊತ್ತೇ?

Tirupati: ತಿರುಪತಿ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ- ಮಹತ್ವದ ಆದೇಶ ಹೊರಡಿಸಿದ ಆಡಳಿತ ಮಂಡಳಿ. ಭಕ್ತರು ಮತ್ತಷ್ಟು ಸಂತಸ ವ್ಯಕ್ತಪಡಿಸಿದ್ದು ಯಾಕೆ ಗೊತ್ತೇ?

Tirupati: ಸ್ನೇಹಿತರೆ, ನಮ್ಮ ಭಾರತದಲ್ಲಿ ಇರುವಂತಹ ಸಾಕಷ್ಟು ಪುಣ್ಯ ಕ್ಷೇತ್ರ ಶ್ರೀ ತಿರುಪತಿ ವೆಂಕಟೇಶ್ವರನ ದೇವಾಲಯ ಬಹಳ ಮಹತ್ವವಾದದ್ದು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಪ್ರತಿದಿನವೂ ಒಂದಲ್ಲ ಒಂದು ಕಾರಣದಿಂದ ಭಕ್ತಾದಿಗಳು ತಿರುಪತಿಗೆ ಭೇಟಿ ನೀಡಿ ತಮ್ಮ ಕಷ್ಟವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಇರುತ್ತಾರೆ.

ಹೀಗಾಗಿ ದೇವಸ್ಥಾನದ ಪ್ರತ್ಯೇಕ ಕೊಠಡಿ ಒಂದರಲ್ಲಿ ಭಕ್ತಾದಿಗಳು 30-40 ಗಂಟೆಗಳ ಕಾಲ ಕಾಯಬೇಕಾಗಿದೆ. ಇದೆಲ್ಲವನ್ನು ಗಮನಿಸಿದಂತಹ ದೇವಾಲಯ ಹೊಸ ನಿಯಮವನ್ನು ಘೋಷಣೆ ಮಾಡಿದ್ದಾರೆ. ಹೌದು ಗೆಳೆಯರೇ ಕರೋನ ಸಾಂಕ್ರಮಿಕ ರೋಗವು ದೂರವಾಗಿ ಬೇಸಿಗೆ ಪ್ರಾರಂಭವಾಗಿರುವ ಕಾರಣದಿಂದ ದೇವಸ್ಥಾನಕ್ಕೆ ಭೇಟಿ ನೀಡುವಂತಹ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ನಿಮಗೆ ನೀವೇ ಬಾಸ್ ಆಗಿ, ತಿಂಗಳಿಗೆ ಮನೆಯಲ್ಲಿಯೇ ಕುಳಿತುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸುವುದು ಹೇಗೆ ಗೊತ್ತೇ?? ಸ್ವಲ್ಪ ಶ್ರಮ ವಹಿಸಿ ಸಾಕು.

ಆದ್ದರಿಂದ ಜೂನ್ 30ನೇ ತಾರೀಕು 2023ರ ವರೆಗೂ ಹೊಸ ನಿಯಮವನ್ನು ಜಾರಿಗೆ ತರಲಾಗಿರುವ ಮಾಹಿತಿಯನ್ನು ಟಿಟಿಡಿಯ ಚೇರ್ಮನ್ ವೈ ವಿ ಸುಬ್ಬರೆಡ್ಡಿ ಹಂಚಿಕೊಂಡಿದ್ದಾರೆ. ತಿರುಪತಿಗೆ ಭೇಟಿ ನೀಡಿ ಟೋಕನ್ ಖರೀದಿಸಿದಂತಹ ಭಕ್ತಾದಿಗಳಿಗೆ ಬರೋಬ್ಬರಿ 30 ರಿಂದ 40 ಗಂಟೆಗಳ ಕಾಲ ಕಾದು ಆನಂತರ ದೇವರ ದರ್ಶನವನ್ನು ಪಡೆದುಕೊಳ್ಳಬೇಕಿತ್ತು.

ಹೀಗಾಗಿ ವಿಐಪಿ ದರ್ಶನ ಮತ್ತು ಅರ್ಜಿತ ಸೇವೆಗಳಿವೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ ಇದರ ಜೊತೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುಪ್ರಭಾತ ಸೇವೆಯಲ್ಲಿ ವಿವೇಚನಾ ಕೋಟವನ್ನು ಹಿಂತೆಗೆದುಕೊಳ್ಳಲಾಗಿದ್ದು, ಇದರಿಂದ ದೇವರ ದರ್ಶನ ಪಡೆದುಕೊಳ್ಳಲು ಬರುವಂತಹ ಸಾಮಾನ್ಯ ಭಕ್ತಾದಿಗಳಿಗೆ ಉಳಿತಾಯವಾಗಲಿದೆ. ಅದೇ ರೀತಿ ತಿರುಪ್ಪವಾಡ ಸೇವೆಯನ್ನು ಗುರುವಾರದ ದಿನ ನಿರ್ಧರಿಸಿದ್ದು, ಇದರಿಂದ 30 ನಿಮಿಷಗಳು ಉಳಿತಾಯವಾಗಲಿದೆ. ಬಿಟ್ಟಿ ಯೋಜನೆಗಳನ್ನು ಕೊಟ್ಟು, ಇದೀಗ ಆಂಧ್ರ ಪರಿಸ್ಥಿತಿ ಏನಾಗಿದೆ ಗೊತ್ತೇ?? ಜಗನ್ ಮತ್ತೆ ಮಾಡಲು ಹೊರಟಿರುವುದೇನು ಗೊತ್ತೇ??

ಅಷ್ಟೇ ಅಲ್ಲದೆ ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನದಂದು ವಿಐಪಿ ರೆಕಮೆಂಡೇಷನ್ ಲೀಟರ್ ಅನ್ನು ಎಂದಿಗೂ ತಿರುಪತಿಯಲ್ಲಿ ಸ್ವೀಕರಿಸುವುದಿಲ್ಲ ಎಂಬುದನ್ನು ಕಡ್ಡಾಯವಾಗಿ ತಿಳಿಸಲಾಗಿದೆ. ಎಲ್ಲಾ ಸಾಮಾನ್ಯ ಭಕ್ತಾದಿಗಳು ಹಾಗೂ ವಿಐಪಿಗಳು ಈ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಿ ಸಹಕರಿಸಬೇಕು ಎಂದು ಟಿಟಿಡಿ ಕೋರಿಕೊಂಡಿದ್ದಾರೆ.