Kannada Horoscope: ಕಷ್ಟ ಕೊಡುವ ರಾಹು ಅದೃಷ್ಟ ಕೊಡಲಿದ್ದಾನೆ- ಈ ರಾಶಿಗಳಿಗೆ ಮಾತ್ರ. ಮುಟ್ಟಿದ್ರೆ ಚಿನ್ನ, ಹೆಜ್ಜೆ ಇಟ್ಟರೆ ಗೆಲುವು.

Kannada Horoscope prediction on rahu move- Below zodiac signs will get benefits from Rahu.

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology ) ರಾಹು ಕೇತು ಗ್ರಹಗಳನ್ನು ನಾವು ಸಾಮಾನ್ಯವಾಗಿ ಕಷ್ಟವನ್ನು ನೀಡುವಂತಹ ಕಷ್ಟ ಕಾರಕ ಗ್ರಹಗಳು ಎಂಬುದಾಗಿ ಪರಿಗಣಿಸುತ್ತೇವೆ. ಇನ್ನು ಅಕ್ಟೋಬರ್ 3೦ರಂದು ರಾಹು ಮೀನು ರಾಶಿಗೆ ಕಾಲಿಡಲಿದ್ದು ಈ ಸಂದರ್ಭದಲ್ಲಿ ನಾಲ್ಕು ರಾಶಿಯವರಿಗೆ ಅದೃಷ್ಟ ಉಂಟಾಗಲಿದ್ದು ಬನ್ನಿ ಆ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Kannada Horoscope prediction on rahu move- Below zodiac signs will get benefits from Rahu.

ಮೇಷ ರಾಶಿ(Kannada Horoscope prediction on Aries) ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಚಾಂಡಾಲ ಯೋಗದಿಂದ ಮುಕ್ತಿ ಸಿಗಲಿದ್ದು ಅವರ ಜೀವನದಲ್ಲಿ ಇರುವಂತಹ ಪ್ರತಿಯೊಂದು ಸಮಸ್ಯೆಗಳು ಕೂಡ ದೂರವಾಗಲಿವೆ. ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಗುರು ಗ್ರಹದ ಆಶೀರ್ವಾದ ಕೂಡ ಇರುವ ಕಾರಣದಿಂದಾಗಿ ಅವರು ಯಾವುದೇ ಕೆಲಸ ಮಾಡಿದರೂ ಕೂಡ ಅವರಿಗೆ ಗೆಲುವು ಸಿಗಲಿದೆ. ಖಂಡಿತವಾಗಿ ಮೇಷ ರಾಶಿಯವರಿಗೆ ಒಳ್ಳೆಯ ದೆಸೆ ಪ್ರಾರಂಭವಾಗಿದೆ ಎಂದು ಹೇಳಬಹುದು.

ಮಕರ ರಾಶಿ(Kannada Horoscope prediction on Capricorn) ಈ ಸಂದರ್ಭದಲ್ಲಿ ಮಕರ ರಾಶಿಯವರ ಜೀವನದಲ್ಲಿ ಉಂಟಾಗುವಂತಹ ಸಕಾರಾತ್ಮಕ ಘಟನೆಗಳು ಅವರ ಜೀವನದಲ್ಲಿ ಆದಾಯವನ್ನು ಹೆಚ್ಚಿಸಲಿವೆ ನೆಮ್ಮದಿಯನ್ನು ಕೂಡ ಹೆಚ್ಚಿಸಲಿವೆ. ಆಶ್ಚರ್ಯ ಎನ್ನುವಂತೆ ರಾಹುವಿನ ಸಂಚಾರ ಮಕರ ರಾಶಿಯವರ ಜೀವನದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳನ್ನು ತೊಡೆದು ಹಾಕಲಿದೆ. ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಎದುರಿಸಿ ನಿಲ್ಲುವಂತಹ ಶಕ್ತಿಯನ್ನು ಈ ಸಂದರ್ಭದಲ್ಲಿ ದೇವರು ನಿಮಗೆ ನೀಡಲಿದ್ದಾನೆ.

ವೃಷಭ ರಾಶಿ(Kannada Horoscope prediction on Taurus) ಈ ಸಂದರ್ಭದಲ್ಲಿ ವೃಷಭ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಹಾಗೂ ಅವರು ಹೂಡಿಕೆ ಮಾಡಿರುವಂತಹ ಹಣದ ಮೇಲೆ ಲಾಭ ಸಿಗಲಿದೆ. ನಿಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ಬರುವಂತಹ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ಕಡಿಮೆಯಾಗಲಿದ್ದಾವೆ ಎನ್ನುವುದಾಗಿ ಕೂಡ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕೂಡ ಕಷ್ಟದ ಸಂದರ್ಭದಲ್ಲಿ ದೇವರ ಸ್ಮರಣೆಯನ್ನು ಮಾತ್ರ ಬಿಡಬೇಡಿ.

ಕನ್ಯಾ ರಾಶಿ(Kannada Horoscope prediction on Virgo) ಅನಿರೀಕ್ಷಿತವಾಗಿ ಕನ್ಯಾ ರಾಶಿಯವರ ಜೀವನದಲ್ಲಿ ಲಾಭ ಸಿಗಲಿದೆ. ಜೀವನದಲ್ಲಿ ಬೇಕಾಗಿರುವಂತಹ ಪ್ರತಿಯೊಂದು ಸುಖ ಸಂತೋಷಗಳನ್ನು ಕೂಡ ನೀವು ಪಡೆಯಲಿದ್ದೀರಿ. ರಾಹುವಿನ ಸಂಕ್ರಮಣದಿಂದಲೂ ಕೂಡ ನೀವು ಲಾಭ ಪಡೆಯುತ್ತಿದ್ದೀರಿ ಎಂದಾದ ಮೇಲೆ ಖಂಡಿತವಾಗಿ ನೀವು ಎಷ್ಟು ಅದೃಷ್ಟವಂತರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಆದಷ್ಟು ಶೀಘ್ರದಲ್ಲಿ ನೀವು ನಿಮ್ಮ ಕುಟುಂಬಸ್ಥರ ಬಗ್ಗೆ ಗುಡ್ ನ್ಯೂಸ್ ಅನ್ನು ಪಡೆದುಕೊಳ್ಳಲಿದ್ದೀರಿ. ಇವುಗಳೇ ಸ್ನೇಹಿತರೆ ರಾಹುನಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವ ಅದೃಷ್ಟವಂತ ರಾಶಿಗಳು.

ಜಸ್ಟ್ 10 ನಿಮಿಷದಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮಷೀನ್- ಕಡಿಮೆ ಬೆಲೆ, ಹೆಚ್ಚಿನ ಕೆಲಸ. Portable Washing Machine