Kannada Horoscope: ಮಹಾಲಯ ಅಮಾವಾಸೆ ಮುಗಿಯಿತು- ಇನ್ನು ಮುಂದೆ ಈ ಮೂರು ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ.

Kannada Horoscope Predictions After Mahalaya amavasya- These zodiac signs will get benefits after Mahalaya Amavasya.

Kannada Horoscope: ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಹಿರಿಯರು ನಾವು ಚಿಕ್ಕವಯಸ್ಸಿನಲ್ಲಿ ಇರಬೇಕಾದರು ಕೂಡ ಹೇಳ್ತಾ ಇದ್ರು ಗ್ರಹಣದ(Eclipse )ಸಂದರ್ಭದಲ್ಲಿ ಯಾವತ್ತೂ ಕೂಡ ಒಳ್ಳೆಯ ಕೆಲಸವನ್ನು ಪ್ರಾರಂಭ ಮಾಡಬಾರದು ಹಾಗೂ ಯಾರಿಗೂ ಕೂಡ ಒಳ್ಳೆಯದಾಗುವುದಿಲ್ಲ ಹೊರಗೆ ಹೋಗಬಾರದು ಎನ್ನುವಂತಹ ಬುದ್ಧಿ ಮಾತನ್ನು ಹೇಳುತ್ತಿದ್ದರು. ಆದರೆ ಇಲ್ಲಿ ಗ್ರಹಣದ ದಿನವೇ 3 ರಾಶಿಯವರಿಗೆ ಶುಭ ಫಲ ಸಿಗುತ್ತಿದೆ.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

ನಿನ್ನೆ ಮಹಾಲಯ ಅಮಾವಾಸ್ಯೆ(mahalaya amavasya) ಹಾಗೂ ಸೂರ್ಯಗ್ರಹಣದ(Sun eclipse) ಸಮ್ಮೇಳನ ನಡೆಯುತ್ತಿದೆ. ಈ ಸಮಯದಲ್ಲಿ ಈ ಮೂರು ರಾಶಿಯವರ ಜೀವನ ಎನ್ನುವುದು ಉಜ್ವಲವಾಗಲಿದೆ ಎಂದು ಹೇಳಬಹುದಾಗಿದ್ದು ಬನ್ನಿ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

Kannada Horoscope Predictions After Mahalaya amavasya- These zodiac signs will get benefits after Mahalaya Amavasya.

ಮಿಥುನ ರಾಶಿ(Kannada Horoscope predictions on Gemini) ಈ ಸಂದರ್ಭದಲ್ಲಿ ಮಿಥುನ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿ ಹಾಗೂ ಅವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಅದು ಪಾಸಿಟಿವ್ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಯಶಸ್ವಿಯಾಗಲಿವೆ. ಹಿರಿಯರ ಆಶೀರ್ವಾದದಿಂದಾಗಿ ಕೆಲಸ ಹಾಗೂ ವ್ಯಾಪಾರದಲ್ಲಿ ಕೂಡ ಸಾಕಷ್ಟು ಲಾಭವನ್ನು ಗಳಿಸುವಂತಹ ಸಾಧ್ಯತೆಯಿದ್ದು ಪೂರ್ವಜರ ಆಸ್ತಿ ಕೂಡ ಈ ಸಂದರ್ಭದಲ್ಲಿ ಅವರ ಪಾಲಾಗಲಿದೆ.

ಸಿಂಹ ರಾಶಿ(Leo) ಅಮಾವಾಸ್ಯೆ ಹಾಗೂ ಸೂರ್ಯಗ್ರಹಣದ ದಿನದಂದು ಸಿಂಹ ರಾಶಿಯವರಿಗೆ ಸಾಕಷ್ಟು ಅದೃಷ್ಟ ಸಾಥ್ ನೀಡಲಿದೆ. ಅವರ ಬದುಕಿನಲ್ಲಿ ಈ ಸಂದರ್ಭದಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗಲಿದೆ ಹಾಗೂ ವೈವಾಹಿಕ ಜೀವನ ಕೂಡ ಅತ್ಯಂತ ಒಳ್ಳೆಯ ರೀತಿಯಲ್ಲಿ ನಡೆಯಲಿದೆ. ಆರ್ಥಿಕ ವಿಚಾರಕ್ಕೆ ಬಂದ್ರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಗಳಿಸುವಂತಹ ದಿನಗಳು ಅವರು ಕಾಣಲಿದ್ದಾರೆ.

ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Ideas

ತುಲಾ ರಾಶಿ(Libra) ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ತುಲಾ ರಾಶಿಯವರು ಈ ಶುಭಫಲದಿಂದಾಗಿ ಸಾಕಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಲಿದ್ದಾರೆ. ಸಾಕಷ್ಟು ಸಮಯಗಳಿಂದ ಹದಗೆಟ್ಟಿರುವ ಆರೋಗ್ಯ ಕೂಡ ಸರಿಯಾಗಲಿದ್ದು ಮಾಡುವಂತಹ ಕೆಲಸ ಮತ್ತು ವ್ಯಾಪಾರಗಳಲ್ಲಿ ಆದಾಯದ ಹೊಳೆಹರಿದು ಬರಲಿದೆ. ಜೀವನದಲ್ಲಿ ಅವರು ಬಯಸುವಂತಹ ಸಂತೋಷ ಹಾಗೂ ನೆಮ್ಮದಿ ಮತ್ತು ಕುಟುಂಬಸ್ಥರ ಖುಷಿಯನ್ನು ಪಡೆದುಕೊಳ್ಳಲಿದ್ದಾರೆ. ಇವರಲ್ಲಿ ನಿಮ್ಮ ರಾಶಿ ಕೂಡ ಇದೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.