Business idea: ಕೈತುಂಬಾ 15 ಲಕ್ಷ ಲಾಭ ಗಳಿಸುವ ಬಿಸಿನೆಸ್. ಹೂಡಿಕೆ ಇಲ್ಲ ಅಂದ್ರೆ, ಅದಕ್ಕೂ ಸುಲಭ ದಾರಿ ಇದೆ. ನಿಮಗೆ ನೀವೇ ಬಾಸ್ ಆಗಿ.

Best Business Idea to Start Under 2 Lac.

ನಮಸ್ಕಾರ ಸ್ನೇಹಿತರೆ ನಗರ ಭಾಗದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮನೆಗೆ ಒಬ್ಬರು ವ್ಯಾಪಾರ ಮಾಡುವವರು ನಿಮಗೆ ಸಿಗುತ್ತಾರೆ. ವ್ಯಾಪಾರ ಪ್ರಾರಂಭಿಸುವುದು ದೊಡ್ಡ ಮಾತಲ್ಲ ಆದರೆ ಅದರಲ್ಲಿ ಲಾಭ ಪಡೆದುಕೊಂಡು ಸಾಕಷ್ಟು ವರ್ಷಗಳ ಕಾಲ ಅದರಲ್ಲಿಯೇ ಮುಂದುವರೆಯುವುದು ಪ್ರಮುಖವಾಗಿರುತ್ತದೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ನಿಮಗೆ ಕಡಿಮೆ ಹೂಡಿಕೆಯಲ್ಲಿ ದೊಡ್ಡಮಟ್ಟದಲ್ಲಿ ಲಾಭವನ್ನು ಪಡೆಯುವ ಬಿಜಿನೆಸ್ ಐಡಿಯಾಗಳು(business idea) ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ‌.

ಸ್ನೇಹಿತರೆ ಇದೆ ಸಮಯದಲ್ಲಿ, ನಿಮ್ಮ ಬಳಿ ಒಂದು ವೇಳೆ ಬಂಡವಾಳ ಇಲ್ಲ ಎಂದಾದಲ್ಲಿ, ಸರ್ಕಾರವೇ ಒಂದು ಯೋಜನೆಯ ಮೂಲಕ ನಿಮಗೆ 2 ಲಕ್ಷ ಸಾಲ ಕೊಡುತ್ತಿದೆ, ಅದು ಯಾವುದೇ ಗ್ಯಾರಂಟಿ ಇಲ್ಲದೆ, ಆ ಹಣವನ್ನು ನೀವು ಈ ಬಿಸಿನೆಸ್ ಗೆ ಬಳಸಬಹುದಾಗಿದೆ, ಮೊದಲು ಈ ಬಿಸಿನೆಸ್ ಬಗೆ ತಿಳಿಯಿರಿ, ನಂತರ ಈ ಲೇಖನದ ಕೊನೆಯಲ್ಲಿ ಸಾಲ ಪಡೆಯುವ ಯೋಜನೆಯ ಬಗ್ಗೆ ಮಾಹಿತಿ ಇದೆ, ಆ ಲೇಖನದಲ್ಲಿ ನೀವು ಹೇಗೆ ಸಾಲ ಪಡೆಯಬೇಕು ಎನ್ನುವ ಕ್ರಮವನ್ನು ವಿವರಿಸಿದ್ದೇವೆ.

Best Business Idea to Start Under 2 Lac.

ಹೌದು, ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡುವುದು ಹೊರಟಿರೋದು ಮೇತು ಕಬ್ಬಿಣದ ಪೀಠೋಪಕರಣಗಳ ಬಗ್ಗೆ. ಇಂತಹ ವಿಶೇಷ ವಿನ್ಯಾಸದ ಪೀಠೋಪಕರಣಗಳಿಗೆ ಈಗ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ನೋಡು ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಇನ್ನು ಇದು ಅತ್ಯಂತ ಲಾಭದಾಯಕ ಬಿಸಿನೆಸ್(profitable business) ಕೂಡ ಆಗಿದೆ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇಂತಹ ಪೀಠೋಪಕರಣಗಳು ಗ್ರಾಹಕರ ಆದ್ಯತೆಗೆ ತಕ್ಕಂತೆ ವಿನ್ಯಾಸಗೊಳ್ಳುವ ಕಾರಣಕ್ಕಾಗಿ ಗ್ರಾಹಕರಿಗೆ ಇದು ಇಷ್ಟವಾಗಿರುತ್ತದೆ ಹಾಗೂ ಇದು ಬೇಡಿಕೆಯ ಲಾಭದಾಯಕ ವ್ಯಾಪಾರವಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

ಮೇತು ಕಬ್ಬಿಣದ ಪೀಠೋಪಕರಣಗಳ ವ್ಯಾಪಾರವನ್ನು (Business idea) ಪ್ರಾರಂಭಿಸಲು ಏನೆಲ್ಲ ಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಅದಕ್ಕಾಗಿ ಒಂದು ಶಾಪ್ ಬೇಕಾಗಿರುತ್ತದೆ. ತಯಾರಿಸಲು ಬೇಕಾಗುವಂತಹ ಯಂತ್ರೋಪಕರಣಗಳು. ಕೆಲಸದ ವೆಚ್ಚಗಳು. Working capital ಸೇರಿದಂತೆ ಒಟ್ಟಾರೆಯಾಗಿ 23 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ನಿಮಗೆ ಆರಂಭಿಕ ಬಂಡವಾಳ ಬೇಕಾಗಿರುತ್ತದೆ. ಇದರಲ್ಲಿ ನೀವು ನಿಮ್ಮ ಸ್ವಂತ ಹಣವನ್ನು 2 ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಹೂಡಿಕೆ ಮಾಡಬೇಕಾಗಿದೆ ಉಳಿದ ಹಣವನ್ನು ನೀವು ಅವಧಿ ಸಾಲದಲ್ಲಿ 13.54 ಲಕ್ಷ ಹಾಗೂ ವರ್ಕಿಂಗ್ ಕ್ಯಾಪಿಟಲ್ ಫೈನಾನ್ಸ್ ಮೂಲಕ 7.99 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು. ಈ ಮೂಲಕ ನಿಮಗೆ ಬೇಕಾಗಿರುವಂತಹ ಒಟ್ಟಾರೆ ಹಣದ ಪೂರೈಕೆ ಈ ಮೂಲಕ ಆಗುತ್ತದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ(KVIC ) ಪ್ರಕಾರ ನೀವು ಈ ವ್ಯಾಪಾರದಲ್ಲಿ ಯಾವ ರೀತಿಯಲ್ಲಿ ಲಾಭವನ್ನು ಗಳಿಸಬಹುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ವಾರ್ಷಿಕ ರೂಪದಲ್ಲಿ ನೋಡುವುದಾದರೆ ಮೊದಲನೇ ವರ್ಷದಿಂದ ಪ್ರಾರಂಭವಾಗಿ ಪ್ರತಿ ವರ್ಷ ಈ ರೀತಿ ಲಾಭ (Business idea) ಕಂಡು ಬರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಮೊದಲನೇ ವರ್ಷ 5.14 ಲಕ್ಷ, ಎರಡನೇ ವರ್ಷ 8.65 ಲಕ್ಷ, ಮೂರನೇ ವರ್ಷ 12.16 ಲಕ್ಷ, ನಾಲ್ಕನೇ ವರ್ಷ 13.57 ಲಕ್ಷ ಹಾಗೂ 5ನೇ ವರ್ಷ 14.66 ಲಕ್ಷ ರೂಪಾಯಿಗಳನ್ನು ನೀವು ನಿವಳ ಲಾಭ ರೂಪದಲ್ಲಿ ಪಡೆದುಕೊಳ್ಳಲಿದ್ದೀರಿ ಎಂಬುದಾಗಿ ಹೇಳಲಾಗುತ್ತದೆ.

ಸರಿಯಾದ ಗ್ರಾಹಕರನ್ನು ನೀವು ಹೊಂದಿದರೆ ಖಂಡಿತವಾಗಿ ನೀವು ಇಷ್ಟೊಂದು ಕಡಿಮೆ ಬಜೆಟ್ ನಲ್ಲಿ ಪ್ರಾರಂಭ ಮಾಡಿರುವಂತಹ ಮೇತು ಕಬ್ಬಿಣದ ಪೀಠೋಪಕರಣಗಳ ಬಿಸಿನೆಸ್ ಖಂಡಿತವಾಗಿ ನಿಮಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಲಾಭವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಒಂದು ವೇಳೆ ಯಾರಾದರೂ ವ್ಯಾಪಾರವನ್ನು ಪ್ರಾರಂಭಿಸುವಂತಹ ಯೋಚನೆಯನ್ನು ಹೊಂದಿದ್ದರೆ ಅವರಿಗೆ ನೀವು ಈ ವ್ಯಾಪಾರದ ಸಲಹೆಯನ್ನು ನೀಡಬಹುದಾಗಿದೆ.

10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ – Personal Loan