Top Expected Cars: ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡಿ, ಜನರು ಕಾಯುತ್ತಿರುವ ಕಾರುಗಳು. ಇವುಗಳನ್ನು ನಿಮ್ಮ ಆಯ್ಕೆ??

Below the Top expected cars in Indian Automobile Market- Get the Complete details of these cars.

Top Expected Cars: ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಕೂಡ ಇತ್ತೀಚಿನ ಕೆಲವು ವರ್ಷಗಳಿಂದ ಆಟೋಮೊಬೈಲ್ ಇಂಡಸ್ಟ್ರಿ ಅನ್ನೋದು ಸಾಕಷ್ಟು ವೇಗವಾಗಿ ಬೆಳವಣಿಗೆಯನ್ನು ಹೊಂದಿರುವಂತಹ ಕ್ಷೇತ್ರವಾಗಿದೆ ಎಂದರೆ ತಪ್ಪಾಗಲಾರದು. ಹಾಗಿದ್ರೆ ಬನ್ನಿ ಮುಂಬರುವ ದಿನಗಳಲ್ಲಿ ಭಾರತ ದೇಶದಲ್ಲಿ ಬಿಡುಗಡೆ ಆಗಲು ಇರುವಂತಹ ಟಾಪ್ 5 ಕಾರುಗಳ(top 5 upcoming cars in India) ಬಗ್ಗೆ ತಿಳಿಯೋಣ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದಲ್ಲಿ, ಸರ್ಕಾರದ ಈ ಯೋಜನೆ ಪ್ರಯೋಜನ ಪಡೆದು, ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ವೈಯಕ್ತಿಕ ಸಾಲ ಪಡೆಯಿರಿ. 10 ನೇ ತರಗತಿ ಓದಿದ್ರೆ ಸಾಕು. ಪ್ರಿಯ ಓದುಗರೇ, ಈ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಿ ಎಂದು ವಿನಂತಿ ಮಾಡುತ್ತೇವೆ.

Below the Top expected cars in Indian Automobile Market- Get the Complete details of these cars.

Cetroen C3 Aircross: Cetroen C3 Aircross ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಜಾಗತಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಕಾರ್ ಆಗಿದೆ. ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಕಂಪನಿ ಹಂಚಿಕೊಂಡಿರುವ ಹಾಗೂ ಬೆಲೆಯ ಬಗ್ಗೆ ಕೂಡ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಅಕ್ಟೋಬರ್ 15 ರ ನಂತರ ಈ ಕಾರಿನ ವೇರಿಯಂಟ್ ಗಳ ಬಗ್ಗೆ ಹಾಗೂ ಅವುಗಳ ಬೆಲೆಯ ಬಗ್ಗೆ ಕಂಪನಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

Nissan Magnite AMT New Version: ನಿಸಾನ್ ಸಂಸ್ಥೆ ಈ ಹೊಸ ಸಬ್ ಕಾಂಪ್ಯಾಕ್ಟ್ SUV ನಲ್ಲಿ ಎಮ್ ಟಿ ಗೇರ್ ಬಾಕ್ಸ್ ಅನ್ನು ಅಪ್ಗ್ರೇಡ್ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಈ ಹೊಸ ವರ್ಷನ್ ಇದೀಗ ಲಾಂಚ್ ಆಗಿದ್ದು, ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಬಾರಿ ಬೇಡಿಕೆ ಸೃಷ್ಟಿಮಾಡಿದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ. ಕೆಲವೊಂದು ಮೂಲಗಳ ಪ್ರಕಾರ Nissan Magnite AMT ವರ್ಷನ್ ಅಕ್ಟೋಬರ್ 12 ರಂದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಸದ್ಯದ ಮಟ್ಟಿಗೆ ಬಿಡುಗಡೆ ಆಗೋದಕ್ಕಿಂತ ಮುಂಚೇನೆ ಇದರ ಜನಪ್ರಿಯತೆ ಭಾರತದ ಮಾರುಕಟ್ಟೆಯಲ್ಲಿ ಎಲ್ಲಾ ಕಡೆ ಕೇಳಿ ಬರುತಿತ್ತು.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

Tata Harrier & Tata Safari Facelift: ಇತ್ತೀಚಿಗೆ ನಿಮಗೆಲ್ಲರಿಗೂ ತಿಳಿದಿರಬಹುದು ಭಾರತದ ಅತ್ಯಂತ ನಂಬಿಕಸ್ಥ ಕಾರ್ ಕಂಪನಿ ಆಗಿರುವಂತಹ ಟಾಟಾ ಮೋಟರ್ಸ್ ಸಂಸ್ಥೆ ಟಾಟಾ ಹ್ಯಾರಿಯರ್ ಹಾಗೂ ಟಾಟಾ ಸಫಾರಿ ಕಾರಿನ ಫೇಸ್ ಲಿಫ್ಟ್ ವರ್ಷನ್ ಟೀಸರ್ ಅನ್ನು ಅಧಿಕೃತವಾಗಿ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದೆ. ಇವುಗಳಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದ್ದು ಸಾಕಷ್ಟು ವಿಭಿನ್ನ ಟೀಚರ್ ಗಳ ಜೊತೆಗೆ ಈ ಕಾರುಗಳು ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಕೇಳಿ ಬಂದಿರುವ ಮಾಹಿತಿಯ ಪ್ರಕಾರ ವಿಶೇಷವಾಗಿ ಅಕ್ಟೋಬರ್ ತಿಂಗಳಿನಲ್ಲಿಯೇ ಇವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಟಾಟಾ ಮೋಟಾರ್ಸ್ ಸಂಸ್ಥೆ ನಿರ್ಧಾರವನ್ನು ಕೈಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ.

Lexus LM: ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆಗಿರುವಂತಹ ಟೊಯೋಟಾ ಸಂಸ್ಥೆಯ ವೆಲ್ಫೈರ್ ಕಾರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಮಾರುಕಟ್ಟೆಗೆ Lexus LM MPV ಸೆಗ್ಮೆಂಟ್ ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ನಾಲ್ಕು ಸೀಟ್ ಹಾಗೂ 7 ಸೀಟ್ ಎರಡು ವೇರಿಯೇಷನ್ ನಲ್ಲಿ ಇದು ಕಾಣಿಸಿಕೊಳ್ಳಲಿದೆ. ಇಂಜಿನ್ ವಿಚಾರಕ್ಕೆ ಬರೋದಾದ್ರೆ 2.5 ಲೀಟರ್ 4 ಸಿಲಿಂಡರ್ ಆಟೋ ಚಾರ್ಜಿಂಗ್ ಹೈಬ್ರಿಡ್ ಪವರ್ ಟ್ರಾನ್ ಅನ್ನು ಹೊಂದಿದೆ ಎಂದು ಹೇಳಬಹುದಾಗಿದೆ.

Tata Punch EV: ಎಲೆಕ್ಟ್ರಿಕ್ ಕಾರುಗಳ ಪ್ರಿಯರಿಗೆ ಕೂಡ ಸಂತೋಷದ ಸುದ್ದಿ ಇದ್ದು ಟಾಟಾ ಪಂಚ್ ಎಲೆಕ್ಟ್ರಿಕ್ ಕಾರ್ ಕೂಡ ಬಿಡುಗಡೆ ಸಿದ್ಧವಾಗಿದೆ. Zip Tram powertrain ಟೆಕ್ನಾಲಜಿ ಆಧಾರದ ಮೇಲೆ ಇದನ್ನು ಆಲ್ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಾಣ ಮಾಡಲಾಗಿದ್ದು ಅತಿ ಶೀಘ್ರದಲ್ಲಿ ಇದರ ಬಿಡುಗಡೆ ಕೂಡ ನಡೆಯಲಿದೆ. ಇವುಗಳಲ್ಲಿ ನೀವು ಯಾವ ಕಾರಿಗೆ ಕಾಯುತ್ತಿದ್ದೀರಿ ಅನ್ನೋದನ್ನ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ – Personal Loan