Honda SP125 Sports Edition: ಕಡಿಮೆ ಬಜೆಟ್ ನಲ್ಲಿ, ಹೆಚ್ಚು ಮೈಲೇಜ್ ಕೊಡುವ ಹೊಸ ಬೈಕ್- ಸ್ಪೋರ್ಟ್ಸ್ ಎಡಿಷನ್, ವಿಶೇಷತೆಯ ಸಂಪೂರ್ಣ ಡೀಟೇಲ್ಸ್

Below is the Complete details of Honda SP125 Sports Edition Bike – Explained in kannada by automobile News.

Honda SP125 Sports Edition: ನಮಸ್ಕಾರ ಸ್ನೇಹಿತರೇ ಭಾರತದ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾಗಿರುವಂತಹ ಹೋಂಡಾ ಸಂಸ್ಥೆಯ Honda SP125 Sports Edition ಬೈಕ್ ಲಾಂಚ್ ಆಗಿದೆ. ಬೂದು ಹಾಗೂ ನೀಲಿ ಬಣ್ಣದ ಎರಡು ಆಪ್ಷನ್ ನಲ್ಲಿ ಈಗ ಲಾಂಚ್ ಆಗಿದ್ದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೋಂಡಾ ಸಂಸ್ಥೆಯ ಅಧಿಕೃತ ವೆಬ್ಸೈಟ್ ಮೂಲಕ ಅಥವಾ ಹತ್ತಿರದ ಡೀಲರ್ ಶಿಪ್ ಗೆ ಹೋಗಿ ನೀವು ಇದನ್ನು ಪ್ರೀ ಬುಕ್ ಮಾಡಬಹುದಾಗಿದೆ.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

Below is the Complete details of Honda SP125 Sports Edition Bike – Explained in kannada by automobile News.

Honda SP125 Sports Edition ಬಜೆಟ್ ಬೈಕ್ ಆಗಿದ್ರು ಕೂಡ ಸ್ಪೋರ್ಟ್ ಲುಕ್ ನಲ್ಲಿ ನಿಜಕ್ಕೂ ಕೂಡ ಗ್ರಾಹಕರ ಕಣ್ಮನವನ್ನು ಸೆಳೆಯುವಂತಿದೆ. Honda SP125 Sports Edition ಬೈಕ್ ಅಗ್ರೆಸ್ಸಿವ್ ಸ್ಟೈಲ್ ಮತ್ತು ಗ್ರಾಫಿಕ್ ಪ್ರಿಂಟ್ಸ್‌ಗಳನ್ನು ಕೂಡ ತನ್ನ ಬಾಡಿ ಮೇಲೆ ಹೊಂದಿದೆ. ಮ್ಯಾಟ್ ಮಫ್ಲರ್ ಕವರ್ ಅನ್ನು ಕೂಡ ಈ ಬೈಕ್ ಹೊಂದಿದೆ. ಡಿಸೈನ್ ಹಾಕು ಸ್ಟೈಲ್ ವಿಚಾರದಲ್ಲಿ ಬಜೆಟ್ ಬೈಕ್ ಗಿಂತಲೂ ಮೇಲಿನ ದರ್ಜೆಯನ್ನು ಹೊಂದಿದೆ.

Honda SP125 Sports Edition ಬೈಕ್ ನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಹಾಗೂ ಹ್ಯಾಲೋಜನ್ ಸೈಡ್ ಇಂಡಿಕೇಟರ್ ಅನ್ನು ಇದು ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ವಿಚಾರಕ್ಕೆ ಬಂದರೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರ ಟಿಪಿಕಲ್ ಮ್ಯಾಟ್ ಫಿನಿಷ್ ಖಂಡಿತವಾಗಿ ನಿಮ್ಮನ್ನು ಸೆಳೆಯುತ್ತದೆ. ಇದರಲ್ಲಿರುವಂತಹ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕಂಸೋಲ್ ಖಂಡಿತವಾಗಿ ನಿಮಗೆ ಬೈಕಿನ ಬಗ್ಗೆ ಬೇಕಾಗಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ನೀಡುತ್ತದೆ. 18 ಇಂಚುಗಳ alloy ವೀಲ್ಗಳನ್ನು ಕೂಡ ಇದು ಹೊಂದಿದೆ. ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಅನ್ನು ಕೂಡ ನೀವು ಈ ವಯಸ್ಸಿನಲ್ಲಿ ಕಾಣಬಹುದಾಗಿದೆ.

ಎಲ್ಲಕ್ಕಿಂತ ವಿಶೇಷ ಎನ್ನುವಂತೆ ನೀವು ಇದನ್ನು ಖರೀದಿಸುವಾಗ ಆರಂಭದಲ್ಲಿಯೇ ಬಂಪರ್ ಆಫರ್ ಅನ್ನು ಪಡೆದುಕೊಳ್ಳುತ್ತಿದ್ದೀರಿ. ಹೋಂಡಾ ಸಂಸ್ಥೆಯ ಕಡೆಯಿಂದ Honda SP125 Sports Edition ಬೈಕಿನ ಮೇಲೆ ಮೂರು ವರ್ಷಗಳ ವಾರಂಟಿಯನ್ನು ಕೂಡ ನೀಡಲಾಗುತ್ತದೆ. ಇನ್ನು ನೀವು ಇದನ್ನು ಏಳು ವರ್ಷಗಳವರೆಗೂ ಕೂಡ ವಿಸ್ತರಿಸಬಹುದಾಗಿದೆ ಎಂಬುದಾಗಿ ಕಂಪನಿ ಕಡೆಯಿಂದ ತಿಳಿದು ಬರುತ್ತದೆ.

ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Ideas

Honda SP125 Sports Edition ಬೈಕಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ ಇಷ್ಟೊಂದು ಪವರ್ಫುಲ್ ಪರ್ಫಾರ್ಮೆನ್ಸ್ ನೀಡುವುದಕ್ಕೆ ಕಾರಣ ಇದರ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್. ಐದು ಸ್ಪೀಡ್ ಟ್ರಾನ್ಸ್ಮಿಷನ್ ಗಳನ್ನು ಹೊಂದಿರುವಂತಹ ಈ ಬೈಕನ್ನು ನೀವು 90567 ಬೆಲೆಯಲ್ಲಿ ಖರೀದಿಸಬಹುದಾಗಿದೆ. ಶೋರೂಂಗೆ ಹೋಗಿ ಖರೀದಿಸುವಾಗ ನೀವು ಫೈನಾನ್ಸ್ ಪ್ಲಾನ್ ಅನ್ನು ಪಡೆದುಕೊಂಡು ಕಡಿಮೆ ಬೆಲೆಯಲ್ಲಿ ಕೂಡ ಖರೀದಿಸಬಹುದಾಗಿದೆ.