Home Construction Tricks: ಕೇವಲ 10 ಲಕ್ಷ ರೂಪಾಯಿಯಲ್ಲಿ 2 BHK ಮನೆ ನಿರ್ಮಿಸಿ. ಅದು ಅತ್ಯಾಧುನಿಕವಾಗಿ.

Below is Home Construction Tricks to build 2 BHK house within 10 Lac rupees. – Explained in Kannada

Home Construction Tricks: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ಸ್ವಂತವಾದ ಮನೆಯನ್ನು ಕಟ್ಟುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಉಳಿತಾಯ ಮಾಡಿರುವಂತಹ ಹಣದಲ್ಲಿ ಖಂಡಿತವಾಗಿ ಮಧ್ಯಮ ವರ್ಗದ ಜನರು ಮನೆಯನ್ನು ಕಟ್ಟಲು ಸಾಧ್ಯವೇ ಇಲ್ಲ ಹೀಗಾಗಿ ಖಂಡಿತವಾಗಿ ಅವರು ಹೋಂ ಲೋನ್(home loan) ಪಡೆದುಕೊಂಡು ಮನೆಯನ್ನು ಕಟ್ಟುವಂತಹ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಸಾಲ ಸಿಗದಂತಹ ಪರಿಸ್ಥಿತಿ ಕೂಡ ಕಂಡುಬರುತ್ತದೆ ಆಗ ಏನು ಮಾಡಬೇಕು ಎಂಬುದನ್ನು ಇವತ್ತಿನ ಈ ಲೇಖನಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

Below is Home Construction Tricks to build 2 BHK house within 10 Lac rupees. – Explained in Kannada

ಇಂದಿನ ಕಾಲದಲ್ಲಿ ಖಂಡಿತವಾಗಿ 2 BHK ಮನೆ ಕನಿಷ್ಠಪಕ್ಷ ಬೇಕಾಗಿರುತ್ತದೆ. ಇನ್ನು ಈ ರೀತಿಯ ಮನೆಯನ್ನು ಕಟ್ಟುವಾಗ 10 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣ ಬೇಕಾಗಿರುತ್ತದೆ. ಆದರೆ ನೀವು ಸಣ್ಣಪುಟ್ಟ ಕಾಂಪ್ರಮೈಸ್ ಮಾಡಿಕೊಂಡರೆ 10 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ನೀವು ಮನೆಯನ್ನು ಕಟ್ಟಬಹುದು. ಕೆಲವೊಂದು ಉಪಾಯಗಳನ್ನು ನೀವು ಫಾಲೋ ಮಾಡಿದರೆ ಖಂಡಿತವಾಗಿ ಉತ್ತಮ ಕ್ವಾಲಿಟಿ ಹಾಗೂ ನೋಡೋದಿಕ್ಕೆ ಕೂಡ ಚೆನ್ನಾಗಿರುವಂತಹ ಮನೆಯನ್ನು ಅತ್ಯಂತ ಕಡಿಮೆ ಬಜೆಟ್ ನಲ್ಲಿ ಕಟ್ಟಬಹುದಾಗಿದೆ. ನೀವು ಫೌಂಡೇಶನ್(house foundation) ಹಾಕಿ ಅದರಿಂದಲೇ ಮನೆಯನ್ನು ಕಟ್ಟಿದರೆ ಕಡಿಮೆ ಬಜೆಟ್ ನಲ್ಲಿ ಕಟ್ಟಬಹುದಾಗಿದೆ ಆದರೆ ಮುಂದಿನ ಫ್ಲೋರ್ ಅನ್ನು ಕಟ್ಟಲು ಹೋದರೆ ಆಗ ಹಣ ಹೆಚ್ಚಾಗಿ ಬೇಕಾಗುತ್ತದೆ.

ಮೊದಲಿಗೆ ನಿಮ್ಮ ಜಾಗದ ಸುತ್ತ ಕಾಂಪೌಂಡ್ ಅನ್ನು ನಿರ್ಮಿಸಬೇಕು. ಇದಕ್ಕೆ 50,000 ಖರ್ಚಾಗಬಹುದು ಹಾಗೂ ಇದರ ಮೇಲೆ ಸಂಪ್ ಮಾಡಬೇಕು ಅಂದಾದಲ್ಲಿ ಆಗ 50,000 ಖರ್ಚಾಗಬಹುದು (Home Construction Tricks). ಒಂದು ಹಾಲ್ ಮತ್ತು ಕಿಚನ್ ಜೊತೆಗೆ ಒಂದು ದೊಡ್ಡ ಮತ್ತು ಮತ್ತೊಂದು ಸಣ್ಣ ಬೆಡ್ರೂಮ್(bedroom) ಅನ್ನು ಮಾಡಿ ಅದರಲ್ಲಿ ಅಟ್ಯಾಚ್ ಬಾತ್ ರೂಮ್ ಅನ್ನು ಮಾಡಿದರೆ ಅದರಲ್ಲಿ ಕೂಡ ಜಾಗ ಉಳಿಸಿದಂತಾಗುತ್ತದೆ. ಇನ್ನು ಇದರಲ್ಲಿ ವಿಶೇಷವಾಗಿ ದೇವರ ಕೋಣೆ ಮಾಡುವ ಅಗತ್ಯ ಇರುವುದಿಲ್ಲ ದೇವರ ಮನೆಯ ಸೆಟ್ ಅನ್ನು ಒಂದು ವಿಶೇಷವಾದ ಜಾಗದಲ್ಲಿ ಫಿಕ್ಸ್ ಮಾಡಿಕೊಳ್ಳಬಹುದಾಗಿದೆ.

ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Ideas

ಮನೆಯ ಹೊರಗಿನ ಗೋಡೆಗಳಿಗೆ ಆರು ಇಂಚಿನ ಇಟ್ಟಿಗೆ ಹಾಗೂ ಒಳಗಿನ ಗೋಡೆಗೆ ನಾಲ್ಕು ಇಂಚಿನ ಇಟ್ಟಿಗೆಗಳನ್ನು ಬಳಸುವುದು ಸೇರಿದಂತೆ ಈ ರೀತಿಯ ಬುದ್ಧಿವಂತರ ಲಕ್ಷಣವನ್ನು ಮನೆ ಕಟ್ಟುವ ಸಂದರ್ಭದಲ್ಲಿ ವಸ್ತುಗಳ ಆಯ್ಕೆ ಹಾಗೂ ಬಳಕೆಯನ್ನು ಮಾಡಬೇಕಾಗುತ್ತದೆ. ಸಿಮೆಂಟ್ ಹಾಗೂ ರಾಡ್ಗಳಂತಹ ವಸ್ತುಗಳನ್ನು ಖರೀದಿಸುವಾಗ ಕೂಡ ನೀವು ಅತ್ಯಂತ ಚೀಪ್ ಅಂಡ್ ಬೆಸ್ಟ್ ವಿಭಾಗದಲ್ಲಿ ನೋಡಬೇಕಾಗಿರುತ್ತದೆ.

ಕೆಲಸಗಾರರ ಚಾರ್ಜ್(labour charge) 2.5 ಲಕ್ಷ ಆಗಿರಬಹುದು ಇದರ ಜೊತೆಗೆ ಫೌಂಡೇಶನ್ 1.5 ಲಕ್ಷ ಆಗಿರಬಹುದು. ಸ್ಲಾಬ್ ಹಾಗೂ ನಾರ್ಮಲ್ ಹಾಲ್ ಗೆ 1.5 ಲಕ್ಷ ರೂಪಾಯಿ ಖರ್ಚಾಗಿರುತ್ತೆ. ಉಳಿದ ಹಣದಲ್ಲಿ ನೀವು ಮನೆಯ ಉಳಿದ ಕೆಲಸಗಳನ್ನು ನೀವು ಪೂರ್ತಿ ಮಾಡಬೇಕಾಗಿರುತ್ತದೆ. ಹೀಗಾಗಿ ಪ್ರಾರಂಭದಲ್ಲಿ ಮನೆಗೆ ಬೇಕಾಗಿರುವಂತಹ ಅಗತ್ಯ ವಸ್ತುಗಳನ್ನು ಖರೀದಿಸುವಾಗಲೇ ಚೀಪ್ ಹಾಗೂ ಬೆಸ್ಟ್ ಆಗಿರುವಂತಹ ವಸ್ತುಗಳನ್ನು ಖರೀದಿಸಿ.

ಮನೆಯಲ್ಲಿ ಪ್ಲಗ್ ಪಾಯಿಂಟ್ ಗಳನ್ನು ಅಳವಡಿಕೆ ಮಾಡುವಾಗ ಅಗತ್ಯ ಇದ್ದಲ್ಲಿ ಮಾತ್ರ ಅವುಗಳನ್ನು ಅಳವಡಿಸಿ ಸುಖಾ ಸುಮ್ಮನೆ ಹೆಚ್ಚಿನ ಖರ್ಚುಗಳನ್ನು ಮಾಡಲು ಹೋಗಬೇಡಿ. 500 ಲೀಟರ್ ಡಬಲ್ ಲೇಯರ್ ಟ್ಯಾಂಕುಗಳನ್ನು ನೀವು ನೀರು ತುಂಬಿಸಲು ಬಳಸಿಕೊಳ್ಳುವ ಮೂಲಕ ಕೂಡ ಹಣವನ್ನು ಉಳಿತಾಯ ಮಾಡಬಹುದಾಗಿತ್ತು ಈ ಮೂಲಕ ನೀವು ಒಟ್ಟಾರೆಯಾಗಿ 10 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಹಣದಲ್ಲಿ ಮನೆಯನ್ನು ಕಟ್ಟಬಹುದಾಗಿದೆ.