RCB 2023: ಇವರೇ ನೋಡಿ, ಆರ್ಸಿಬಿ ತಂಡದ ಯಶಸ್ವಿ ಆಟಗಾರು- ಇವರನ್ನು ಹೊರತು ಪಡಿಸಿ, ಉಳಿದೆಲ್ಲರನ್ನು ಹೊರದಬ್ಬಬೇಕು. ಏನಂತೀರಿ??

RCB 2023: ಇವರೇ ನೋಡಿ, ಆರ್ಸಿಬಿ ತಂಡದ ಯಶಸ್ವಿ ಆಟಗಾರು- ಇವರನ್ನು ಹೊರತು ಪಡಿಸಿ, ಉಳಿದೆಲ್ಲರನ್ನು ಹೊರದಬ್ಬಬೇಕು. ಏನಂತೀರಿ??

RCB 2023: ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಮೂರು ನಾಲ್ಕು ವರ್ಷಗಳಿಗಿಂತ ಈ ಸೀಸನ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದೆ ಎಂದರೆ ತಪ್ಪಾಗಲಾರದು. 11ರ ಪಟ್ಟಿಯಲ್ಲಿ ಪ್ರತಿ ಮ್ಯಾಚ್ನಲ್ಲು ಆಡುತ್ತಿದ್ದದ್ದು ಕೇವಲ ನಾಲ್ಕರಿಂದ ಐದು ಮಂದಿಗಳಾದರೂ ಕೂಡ ಗೆಲ್ಲಿಸಿ ಕೊಡುವಲ್ಲಿ ಆ ಆಟಗಾರರು ಬಹಳನೇ ಯಶಸ್ಸನ್ನು ಖಂಡಿದ್ದಾರೆ. ಆರ್ಸಿಬಿ ತಂಡದಲ್ಲಿ ಯಶಸ್ವಿಯಾದ ಆಟಗಾರರು ಯಾರ್ಯಾರು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು,

ನೀವು ಕೂಡ ಸೋಲಿನಿಂದ ಪ್ಲೇ ಆಫ್ ಅರ್ಹತೆ ಪಡೆಯದೆ ಟೂರ್ನಿಯಿಂದ ಹೊರಬಿದ್ದಿರುವಂತಹ ಆರ್ಸಿಬಿ ತಂಡದ ಯಶಸ್ವಿ ಆಟಗಾರರು ಯಾರ್ಯಾರು?? ಎಂಬುದನ್ನು ತಿಳಿದುಕೊಳ್ಳಿ. ಹೌದು ಗೆಳೆಯರೇ ಕಳೆದ ಸೀಸನ್ನಲ್ಲಿ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡುವ ಮೂಲಕವೇ ಪರ್ಪಲ್ ಕ್ಯಾಪ್ ಹೊಲ್ಡರ್ರಾದಾಗಿದಂತಹ ಹರ್ಷಲ್ ಪಟೇಲ್ ಈ ಸೀಸನ್ನಲ್ಲಿ ತೀವ್ರವಾದ ಹಿನ್ನಲೆಯನ್ನು ಅನುಭವಿಸಿದರು. ವಿರಾಟ್ ರವರಿಗಿಂತ ಹೆಚ್ಚಿನ ಅಪಾಯಕಾರಿ ಆಟಗಾರನನ್ನು ಆಯ್ಕೆ ಮಾಡಿದ ಬ್ರೆಟ್ ಲೀ- ಈತನೇ ನೋಡಿ, ಮುಂದಿನ ಕಿಂಗ್ ಅಂತೇ. ಯಾರು ಗೊತ್ತೆ?

ಇದರ ಜೊತೆಗೆ ಮಣಿಪಾಲ್ ಲೋಮ್ರೋರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ ಹಾಗೂ ಶಾಹಭಾಜ್‌ ಅಹಮದ್ ಹಿನ್ನಡೆ ಅನುಭವಿಸಿದರು. ಮತ್ತೊಂದೆಡೆ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಎಲ್ಲರಿಗೂ ಭರವಸೆ ಮೂಡಿಸಿರುವಂತಹ ಮಹಮ್ಮದ್ ಸಿರಾಜ್ ಹಾಗೂ ಆರ್‌ಸಿಬಿಯ ಕೆಜಿಫ್ ಬ್ಯಾಟ್ಸ್ಮನ್ ಗಳಾದ ವಿರಾಟ್ ಕೊಹ್ಲಿ, ಫಪ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ ವಿಲ್ ಸಕಾರಾತ್ಮಕ ಪ್ರಭಾವವನ್ನು ತಮ್ಮ ತಂಡದ ಮೇಲೆ ಬೀರಿದ್ದಾರೆ.

ಫಪ್ ಡುಪ್ಲೆಸಿಸ್ (RCB 2023): ಆರ್ಸಿಬಿ ತಂಡದ ಜವಾಬ್ದಾರಿಯನ್ನು ಹೊತ್ತಂತಹ ನಾಯಕ ಫಪ್ ಡುಪ್ಲೆಸಿಸ್ ಆಡಿರುವ 14 ಎನ್ನಿಂಗ್ಸ್ ಗಳಲ್ಲಿ 56.16 ಸರಾಸರಿ ಹಾಗೂ 153.68 ಸ್ಟ್ರೈಕ್ರೆಟ್ ಗಳನ್ನು ಉಳಿಸಿಕೊಂಡು ಬರೋಬ್ಬರಿ 730 ರನ್ಗಳನ್ನು ಕಲೆ ಹಾಕಿದ್ದಾರೆ.

ವಿರಾಟ್ ಕೊಹ್ಲಿ (RCB 2023): 2020 ರಿಂದ 2022ರ ವರೆಗೂ ಲಯ ಕಳೆದುಕೊಂಡಿದಂತಹ ವಿರಾಟ್ ಕೊಹ್ಲಿ 2023 ಐಪಿಎಲ್ ಟೂರ್ನಿಯಲ್ಲಿ ತಮ್ಮ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರಿಗೂ ತಾವೆಂತ ಆಟಗಾರ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ನಿಂದ ಎರಡು ಶತಕ 6 ಅರ್ಧಶತಕಗಳೊಂದಿಗೆ 639 ಬಾರಿಸಿದ್ದಾರೆ.

ಗ್ಲೆನ್ ಮ್ಯಾಕ್ಸ್ ವೆಲ್ (RCB 2023): ಫಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಅವರನ್ನು ಹೊರತುಪಡಿಸಿದರೆ ತಮ್ಮ ಮಿಂಚಿನ ಬ್ಯಾಟಿಂಗ್ ಪ್ರದರ್ಶನದ ಮೂಲಕ 14 ಪಂದ್ಯಗಳಲ್ಲಿ ಬರೋಬ್ಬರಿ 33.33 ಸರಾಸರಿ ಹಾಗೂ 183.49 ಸ್ಟ್ರೈಕ್ ರೈಟ್ ಉಳಿಸಿಕೊಂಡು 400 ರನ್ಗಳನ್ನು ಕಲೆಹಾಕಿ ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇಡೀ ದೇಶದಲ್ಲಿ ಚಿತ್ರ ಗೆಲ್ಲಿಸಿ ಮೆರೆಯುತ್ತಿದ್ದ ಆಧಾ ಶರ್ಮ ರವರಿಗೆ ಬಿಗ್ ಶಾಕ್- ಕಣ್ಣೀರು ಹಾಕಿದ ನಟಿ. ಪಾಪ ಏನಾಗಿದೆ ಗೊತ್ತೇ??

ಮೊಹಮ್ಮದ್ ಸಿರಾಜ್ (RCB 2023): ಈ ಬಾರಿ ತಮ್ಮ ಯಾರ್ಕರ್ ಬೌಲಿಂಗ್ ಪ್ರದರ್ಶನದ ಮೂಲಕ 7.52 ಎಕಾನಮಿ ರೇಟ್ನಲ್ಲಿ ರನ್ಗಳನ್ನು ನೀಡಿದ್ದರೂ, ಒಟ್ಟು 19 ವಿಕೆಟ್ಗಳನ್ನು ಹದಿನಾಲ್ಕು ಪಂದ್ಯಗಳಲ್ಲಿ ಕಬಳಿಸುವ ಮೂಲಕ ಮೊಹಮ್ಮದ್ ಸಿರಾಜ್ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ರಜತ್ ಪಟ್ಟಿದಾರ್ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಸೇರ್ಪಡೆಯಾದ ವೈಶಾಖ ವಿಜಯ್ ಕುಮಾರ್ ಏಳು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ಗಳನ್ನು ತೆಗೆದುಕೊಂಡರೆ ಪಾರ್ನಲ್ ಏಳು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ಗಳನ್ನು ಕಬಳಿಸಿ ಅತಿ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.