Devyani Singh: ನೋಡಲು ಬಾಲಿವುಡ್ ನಟಿಗಿಂತ ಸುಂದರ. ಜೀವನದಲ್ಲಿ ಕಷ್ಟಗಳನ್ನು ದಾಟಿ ಬಂತು ಇವರು ಏನು ಸಾಧನೆ ಮಾಡಿದ್ದಾರೆ ಗೊತ್ತೇ??

Devyani Singh: ನೋಡಲು ಬಾಲಿವುಡ್ ನಟಿಗಿಂತ ಸುಂದರ. ಜೀವನದಲ್ಲಿ ಕಷ್ಟಗಳನ್ನು ದಾಟಿ ಬಂತು ಇವರು ಏನು ಸಾಧನೆ ಮಾಡಿದ್ದಾರೆ ಗೊತ್ತೇ??

Devyani Singh: ಸ್ನೇಹಿತರೆ, ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರು ನೋಡಲು ಬಹಳನೇ ಸುಂದರವಾಗಿರುವ ಯುವಕ ಅಥವಾ ಯುವತಿಯರ ಫೋಟೋಗಳನ್ನು ಕಂಡರೆ ಇವರು ಯಾವುದೋ ಸಿನಿಮಾಗಳ ನಟ ನಟಿಯೇ ಇರಬೇಕು ಅಥವಾ ಸಾಮಾಜಿಕ ಜಾಲತಾಣದ ಇನ್ಫ್ಲುಎನ್ಸರ್ ಗಳಿರಬೇಕು ಎಂಬ ತಪ್ಪು ಕಲ್ಪನೆಯನ್ನು ಮಾಡಿಕೊಂಡು ಬಿಟ್ಟಿರುತ್ತೇವೆ. ಆದರೆ ಆಯಾ ವ್ಯಕ್ತಿಗಳು ಸೌಂದರ್ಯವಿದ್ದರೂ ಕೂಡ ಸಿನಿಮಾ ರಂಗವನ್ನು ಆಯ್ಕೆ ಮಾಡಿಕೊಳ್ಳದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿರುತ್ತಾರೆ.

 ಅದರಂತೆ ನೋಡಲು ಥೇಟ್ ಬಾಲಿವುಡ್ ಹೀರೋಯಿನ್ ತರ ಇರುವಂತಹ ಈಕೆ (Devyani Singh) ಅದೆಂತ ದೊಡ್ಡ ಸಾಧನೆ ಮಾಡಿದ್ದಾರೆ? ಇವರ ಯಶೋಗಾಥೆ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನೋಡಲು ಯಾವುದೇ ಬಾಲಿವುಡ್, ಟಾಲಿವುಡ್ ಸಿನಿಮಾಗಳ ನಟಿಯೆಲ್ಲರನ್ನು ಮೀರಿಸುವಂತಹ ಸೌಂದರ್ಯ ಹೊಂದಿರುವಂತಹ ಈಕೆಯ ಹೆಸರು ದೇವಯಾನಿ ಸಿಂಗ್.

ಹೌದು ಗೆಳೆಯರೇ ನೋಡಲು ಸುಂದರವಾಗಿರುವಂತಹ ಯುವತಿಯರು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಈಕೆ ತಮ್ಮ ವಿದ್ಯಾಭ್ಯಾಸದ ಮೂಲಕ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಗಳ UPAC ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುತ್ತದೆ. ಈ ಪರೀಕ್ಷೆಯನ್ನು ಭೇದಿಸಲು ಕೋಟ್ಯಾಂತರ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಧ್ಯಯನದ ಜೊತೆಗೆ ಸ್ಮಾರ್ಟ್ ತಂತ್ರಗಳನ್ನು ಅಳವಡಿಸಿಕೊಂಡು ತಯಾರಿ ನಡೆಸುತ್ತಾರೆ. ನಿಮಗೆ ನೀವೇ ಬಾಸ್ ಆಗಿ, ತಿಂಗಳಿಗೆ ಮನೆಯಲ್ಲಿಯೇ ಕುಳಿತುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸುವುದು ಹೇಗೆ ಗೊತ್ತೇ?? ಸ್ವಲ್ಪ ಶ್ರಮ ವಹಿಸಿ ಸಾಕು.

ವರ್ಷಾನುಗಟ್ಟಲೆ ಓದಿ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ, ಆದರೆ ಬೆರಳಣಿಕೆ ಎಷ್ಟು ಜನ ಮಾತ್ರ ಈ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ದೇವಯಾನಿ ಸಿಂಗ್ (Devyani Singh) ಕೂಡ ತಮ್ಮ ಅತಿಯಾದ ಪರಿಶ್ರಮ ಹಾಗೂ ಬುದ್ಧಿಶಕ್ತಿಯ ಬಲದ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರು. ಹೌದು ಗೆಳೆಯರೇ ಮೂಲತಃ ಚಂಡಿಗಡದವರಾದಂತಹ ದೇವಯಾನಿ ತಮ್ಮ ಹುಟ್ಟೂರಿನಲ್ಲಿಯೇ ಆರಂಭಿಕ ಶಿಕ್ಷಣವನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಗೋವಾಗೆ ತೆರಳಿ ಇಂಜಿನಿಯರಿಂಗ್ ಕೋರ್ಸ್ ಮುಗಿಸಿ 

ಆನಂತರ ಯು ಪಿ ಎಸ್ ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದರು. ಆದರೆ ಶನಿವಾರ ಮತ್ತು ಭಾನುವಾರ ಮಾತ್ರ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸಲು ಸಮಯ ಸಿಗುತ್ತಿತ್ತು. ಹೀಗೆ ಮೂರು ಬಾರಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಬರೆದರು ತೇರ್ಗಡೆಯಾಗಲಿಲ್ಲ. ಆದರೆ ನಾಲ್ಕನೇ ಬಾರಿ ಅಂದರೆ 2018ರಲ್ಲಿ ನಡೆದ ಪರೀಕ್ಷೆಯಲ್ಲಿ 222ನೇರ್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗಿ, ಕೇಂದ್ರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇನ್ನು ವಾರದಲ್ಲಿ ಎರಡು ದಿನಗಳು ಮಾತ್ರ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ದೇವಯಾನಿ (Devyani Singh) 2019ರಲ್ಲಿ 11ನೇ ರಾಂಕ್ ಪಡೆದು ಪ್ರಸ್ತುತ ಐ ಆರ್ ಎಸ್ ಆಗಿ ನೇಮಕವಾಗಿದ್ದು ಅದೆಷ್ಟೋ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ. ವಿಶ್ವಕಪ್ ಹೀರೋ ಯುವರಾಜ್ ವಿರುದ್ಧ ಮುಗಿಬಿದ್ದ ತೆಲುಗು ಬಾಲಯ್ಯ ಫ್ಯಾನ್ಸ್- ಪಾಪ ಯುವರಾಜ್ ಮಾಡಿದ್ದೇನು ಗೊತ್ತೆ?? ಇವೆಲ್ಲ ಬೇಕಿತ್ತಾ?