Indian property Law: ಗಂಡ ಕಷ್ಟ ಪಟ್ಟು ಮಾಡಿದ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಪಾಲು ಹಕ್ಕಿದೆ ಗೊತ್ತೆ? ಮಕ್ಕಳಿಗೆ, ಅಪ್ಪ, ಅಮ್ಮನ ಪಾಲು ಎಷ್ಟು ಗೊತ್ತೆ??

Indian property Law: ಗಂಡ ಕಷ್ಟ ಪಟ್ಟು ಮಾಡಿದ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಪಾಲು ಹಕ್ಕಿದೆ ಗೊತ್ತೆ? ಮಕ್ಕಳಿಗೆ, ಅಪ್ಪ, ಅಮ್ಮನ ಪಾಲು ಎಷ್ಟು ಗೊತ್ತೆ??

Indian property Law: ನಮಸ್ಕಾರ ಸ್ನೇಹಿತರೇ ಆಸ್ತಿ-ವಿಚಾರದ ಕುರಿತಾದ ಸಣ್ಣ ಪುಟ್ಟ ಅನುಮಾನಗಳು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದು ಆನಂತರ ಯಾರ ಸ್ವತ್ತಾಗುತ್ತದೆ? ಆಸ್ತಿಯ ಒಡೆಯ ಬದುಕಿರುವಾಗಲೇ ಹೆಂಡತಿಯಾದವಳು ಗಂಡನ ಆಸ್ತಿಯ ಮೇಲೆ ಹಕ್ಕನ್ನು ಹೊಂದಿರುತ್ತಾಳೆಯೆ? ಗಂಡ ಕಷ್ಟಪಟ್ಟು ದುಡಿದ ಆಸ್ತಿಯಲ್ಲಿ ಅಪ್ಪ-ಅಮ್ಮ ಮಕ್ಕಳು ಹಾಗೂ ಹೆಂಡತಿಯ ಪಾಲಿರುತ್ತಾ ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಇತ್ತೀಚಿಗಷ್ಟೇ ನ್ಯಾಯಾಲಯವು ಹೊರಡಿಸಿರುವ ತೀರ್ಪಿನ ಪ್ರಕಾರ ಒಬ್ಬ ಮಹಿಳೆ ಮದುವೆಯಾಗುವ ವ್ಯಕ್ತಿಯ ಬಳಿ ಸಾಕಷ್ಟು ಆಸ್ತಿ ಇದ್ದರೆ ಅದನ್ನು ಆಕೆಯ ಗಂಡ ಸ್ವಾಧೀನ ಪಡಿಸಿಕೊಂಡಿದ್ದರೆ, ಎಲ್ಲಾ ಮನೆ, ಜಮೀನು, ಸೈಟುಗಳು ಹಾಗೂ ಮುಂತಾದ ಆಸ್ತಿಯ ಮೇಲೆ ಆತನಿಗೆ ಸಂಪೂರ್ಣ ಹಕ್ಕಿರುತ್ತದೆ. ಬಡವನಾಗಿ ಇದ್ದರೂ ಶ್ರೀಮಂತರಾಗುವುದು ಹೇಗೆ ಗೊತ್ತೇ? ಲಕ್ಷಾಂತರ ಕೋಟಿಯ ಒಡೆಯ, ನೀಡಿರುವ ಟಿಪ್ಸ್ ಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ

ಅವನು ತನ್ನ ಹೆಸರಿನಲ್ಲಿರುವ ಆಸ್ತಿಯನ್ನು (Indian property Law) ಯಾರ ಅನುಮತಿಯನ್ನು ಕೇಳದೆ ಯಾವಾಗ ಬೇಕಾದರೂ ಮಾರಾಟ ಮಾಡಬಹುದು ಅಥವಾ ತನಗೆ ಇಷ್ಟವಿರುವವರ ಹೆಸರಿಗೆ ಅದನ್ನು ರವಾನೆ ಮಾಡಬಹುದಾಗಿದೆ. ಹೀಗೆ ತನ್ನ ಆಸ್ತಿಯನ್ನು ಯಾರಿಗಾದರೂ ದಾನ ನೀಡಲು, ಇತರ ಹೆಸರಿಗೆ ರವಾನಿಸಲು ಹಾಗೂ ಮಾರಲು ಎಲ್ಲಾ ಹಕ್ಕನ್ನು ಆ ವ್ಯಕ್ತಿ ಹೊಂದಿರುತ್ತಾನೆ. ಇನ್ನು ಗಂಡ ಕಷ್ಟಪಟ್ಟು ಸಂಪಾದಿಸಿರುವಂತಹ ಆಸ್ತಿಯಲ್ಲಿ ಹೆಂಡತಿ ಯಾವುದೇ ರೀತಿಯ ಹಕ್ಕನ್ನು ಚಲಾಯಿಸಲು ಅವಕಾಶ ಇರುವುದಿಲ್ಲ.

ಬದಲಿಗೆ ಗಂಡ ಇಹಲೋಕ ತ್ಯಜಿಸಿದ ಬಳಿಕ ಆತನ ಆಸ್ತಿಯನ್ನು (Indian property Law) ಅನುಭವಿಸುವ ಅವಕಾಶವಿರುತ್ತದೆ. ಇನ್ನು ಪತಿ ಬದುಕಿರುವವರೆಗೂ ಹೆಂಡತಿಗೆ ಆಸ್ತಿಯನ್ನು ನೀಡಬೇಕಾ ಅಥವಾ ಬೇಡ್ವಾ ಎಂಬುದನ್ನು ಆಸ್ತಿಯ ಒಡೆಯ/ ಆಕೆಯ ಗಂಡನೇ ನಿರ್ಧರಿಸುತ್ತಾನೆ. ಅದರಂತೆ ಮಕ್ಕಳಿಗೂ ಕೂಡ ತಂದೆ ಬದುಕಿರುವಾಗಲೇ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಕೇಳುವ ಹಕ್ಕಿರುತ್ತದೆ. ಆದರೆ ಈ ಹಕ್ಕು ಪತ್ನಿಗೆ ಇರುವುದಿಲ್ಲ ಪತಿಯ ಜೀವಿತ ಕಾಲದಲ್ಲಿ ಆತನ ಪತ್ನಿಗೆ ತನ್ನ ಪತಿಯಿಂದ ಜೀವನ ಅಂಶ ಕೇಳುವ ಹಕ್ಕು ಮಾತ್ರ ಇರುತ್ತದೆ ಹೊರತು, ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

ಆಸ್ತಿಯ ಮೇಲೆ ಹಕ್ಕನ್ನು ಚಲಾಯಿಸುವ ಯಾವುದೇ ಅವಕಾಶ ಪತ್ನಿಗೆ ಇರುವುದಿಲ್ಲ. ಇನ್ನು ಪತಿ ತೀರಿಕೊಂಡರೆ ಆದನ್ನ ಸ್ವಯಾರ್ಜಿತ ಆಸ್ತಿಯಲ್ಲಿ ವಿಧವೆ ಪತಿ ಮತ್ತು ಮಕ್ಕಳು ಸಮಪಾಲು ಪಡೆಯಬಹುದು. ಹೀಗೆ ಒಟ್ಟಾರೆಯಾಗಿ ಹೇಳುವುದಾದರೆ ಯಾವುದೇ ಹಿಂದೂ ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ (Indian property Law) ಆತ ಬದುಕಿರುವಾಗ ಆತನ ಹೆಂಡತಿ ಮತ್ತು ಮಕ್ಕಳಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ತನ್ನ ಆಸ್ತಿಯ ಮೇಲೆ ಮಾಲೀಕ ಮಾತ್ರ ಹಕ್ಕು ಚಲಾಯಿಸುತ್ತಾನೆ ಆತನ ಅಗಲಿಕೆಯ ನಂತರ ಅದನ್ನು ಮನೆಯವರು ಸಮಪಾಲಾಗಿ ತೆಗೆದುಕೊಳ್ಳಬಹುದು.