Dr rajkumar: ಅಂದು ಸುದೀಪ್ ರವರ ಕಣ್ಣಲ್ಲಿ ನೀರು ಬಂದಿತ್ತು- ಅದಕ್ಕೆ ಕಾರಣ ಅಣ್ಣಾವ್ರು- ಯಾಕೆ ಗೊತ್ತೇ? ಅಂದು ತೆರೆ ಹಿಂದೆ ಏನಾಗಿತ್ತು ಗೊತ್ತೇ?
Dr rajkumar: ಅಂದು ಸುದೀಪ್ ರವರ ಕಣ್ಣಲ್ಲಿ ನೀರು ಬಂದಿತ್ತು- ಅದಕ್ಕೆ ಕಾರಣ ಅಣ್ಣಾವ್ರು- ಯಾಕೆ ಗೊತ್ತೇ? ಅಂದು ತೆರೆ ಹಿಂದೆ ಏನಾಗಿತ್ತು ಗೊತ್ತೇ?
Dr rajkumar: ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ಅವರು ಅದೆಂತ ಸ್ಟಾರ್ ನಟ, ಕನ್ನಡ ಸಿನಿಮಾ ರಂಗದ ಆರಾಧ್ಯದೈವರಾಗಿದ್ದರು ಕೂಡ ಇತರ ನಟರೊಂದಿಗೆ ಅವರು ನಡೆದುಕೊಳ್ಳುತ್ತಿದ್ದಂತಹ ರೀತಿಯನ್ನು ಮೆಚ್ಚಲೇಬೇಕು. ಸಿನಿಮಾ ರಂಗದ ಯಾವ ನಟರೊಂದು ದ್ವೇಷ ಕಟ್ಟಿಕೊಳ್ಳದೆ ಅಜಾತ ಶತ್ರುವಿನಂತೆ ಇದ್ದಂತಹ ಅಣ್ಣಾವ್ರು ಅದೊಂದು ದಿನ ಕಿಚ್ಚ ಸುದೀಪ್ ಅವರನ್ನು ಕಣ್ಣೀರು ಹಾಕುವಂತೆ ಮಾಡಿಬಿಟ್ಟಿದ್ದರಂತೆ.
ಅಷ್ಟಕ್ಕೂ ಅಣ್ಣಾವ್ರು (Dr rajkumar) ಹೀಗೆ ಮಾಡಲು ಕಾರಣವಾದರೂ ಏನು ಎಂಬ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ತಮ್ಮ ನೆಚ್ಚಿನ ಹಾಡು ಯಾವುದು? ಕಿಚ್ಚನನ್ನು ಯಾವುದೇ ಕ್ಷಣದಲ್ಲಿ ಕೇಳಿದರು ಅಣ್ಣಾವ್ರು ಹಾಡಿರುವಂತಹ “ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ..” ಎಂಬ ಅತ್ಯದ್ಭುತವಾದ ಹಾಡನ್ನು ಹೇಳುತ್ತಾರೆ. ಅತಿ ಸುಲಭವಾಗಿ, ಮೊಬೈಲ್ ಅಥವಾ ಕಂಪ್ಯೂಟರ್ ಎಲ್ಲಿಂದ ಬೇಕಾದರೂ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?? (Gruhalakshmi)
ಇದರೊಂದಿಗೆ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ ಎಂಬ ಹಾಡು ಕೂಡ ಕಿಚ್ಚನಿಗೆ ಹಾರ್ಟ್ ಫೇವರೆಟ್ ಅಣ್ಣಾವ್ರು (Dr rajkumar) ಹಾಡಿರುವಂತಹ ಭಾವ ಹಾಗೂ ಅವರ ಧ್ವನಿ ಹಾಡಿನ ಪ್ರತಿಯೊಂದು ಚರಣವೂ ಕೂಡ ನಮ್ಮೆಲ್ಲರ ಮೈ ರೋಮಾಂಚನಗೊಳಿಸುವಂತೆ ಮಾಡುತ್ತದೆ.
ಹೀಗೆ ಸಾಕಷ್ಟು ವೇದಿಕೆಯ ಮೇಲೆ ಸುದೀಪ್ ಈ ಎರಡು ಹಾಡುಗಳು ನನಗೆ ಆಲ್ ಟೈಮ್ ಫೇವರೆಟ್, ಇವುಗಳನ್ನು ಕೇಳುವಾಗ ನನಗೆ ಗೊತ್ತಿಲ್ಲದೆ ನನ್ನ ಮನಸ್ಸು ಮೌನಕ್ಕೆ ಶರಣಾಗುತ್ತದೆ ಹಾಗೂ ನನ್ನ ಕಣ್ಣಂಚಿನಲ್ಲಿ ನೀರು ಬರುತ್ತದೆ. ಅಣ್ಣಾವ್ರು ಅಷ್ಟು ಭಾವಪೂರ್ವಕವಾಗಿ ಈ ಹಾಡುಗಳಿಗೆ ಜೀವ ತುಂಬಿದ್ದಾರೆ ಎಂದು ಹೇಳಿರುವ ಸಾಕಷ್ಟು ಉದಾಹರಣೆಗಳಿವೆ.
ಹೀಗಿರುವಾಗ ಡಾಕ್ಟರ್ ರಾಜಕುಮಾರ್ (Dr rajkumar) ಅವರಿಗೆ ಕೂಡ ಕಿಚ್ಚ ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಚಿತ್ರದ ಅರಳುವ ಹೂವುಗಳೇ ಆಲಿಸಿರಿ ಎಂಬ ಹಾಡು ಬಹಳ ಇಷ್ಟವಾಗಿತ್ತಂತೆ. ಈ ಒಂದು ಸಿನಿಮಾವನ್ನು ನೋಡಿ ಅದರಲ್ಲೂ ಈ ಹಾಡಿನ ದೃಶ್ಯವನ್ನು ಡಾ. ರಾಜಕುಮಾರ್ ಅವರು ಪದೇಪದೇ ನೋಡಿ ಕಣ್ಣೀರು ಹಾಕಿದರಂತೆ. ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??
ಅಲ್ಲದೆ ಕೂಡಲೇ ಕಿಚ್ಚ ಸುದೀಪ್ ಅವರ ನಂಬರ್ ಪಡೆದುಕೊಂಡು ಎಂತಹ ಹಾಡನ್ನು ನೀಡಿದ್ದೀಯಾ ಪ್ರತಿಯೊಬ್ಬರಿಗೂ ಬೇಕಿದ್ದಂತಹ ಹಾಡಿದು ನಾನು ನಿಜಕ್ಕೂ ಇದನ್ನು ನೋಡುತ್ತಾ ಕಣ್ಣೀರು ಹಾಕಿದೆ ನಿಜಕ್ಕೂ ಗ್ರೇಟ್ ಕಣಯ್ಯ ನೀನು ಎಂದು ಹಾಡಿಹೋಗಲಿದರಂತೆ.03:37 PM