Adipurush: ಟ್ರೈಲರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಆದಿ ಪುರುಷ್ ವಿರುದ್ಧ ದೂರು- ಈ ದೂರು ನಿಜಕ್ಕೂ ಸರಿಯೇ?? ಏನೆಂದು ದೂರು ನೀಡಲಾಗಿದೆ ಗೊತ್ತೆ??

Adipurush: ಟ್ರೈಲರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಆದಿ ಪುರುಷ್ ವಿರುದ್ಧ ದೂರು- ಈ ದೂರು ನಿಜಕ್ಕೂ ಸರಿಯೇ?? ಏನೆಂದು ದೂರು ನೀಡಲಾಗಿದೆ ಗೊತ್ತೆ??

Adipurush: ಸ್ನೇಹಿತರೆ ಬಾಹುಬಲಿ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಪ್ರಭಾಸ್ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಪ್ರಭಾಸ್ ಅಭಿನಯದ ಕಳೆದೆರಡು ಸಿನಿಮಾಗಳು ಬಾರಿ ಸೋಲನ್ನು ಅನುಭವಿಸಿದ್ದು, ಇದೀಗ ಬಹು ದೊಡ್ಡ ಮಟ್ಟದ ಬ್ರೇಕ್ಗಾಗಿ ಎದುರು ನೋಡುತ್ತಿದ್ದು, ಆದಿ ಪುರುಷ್ (Adipurush) ಸಿನಿಮಾದಲ್ಲಿ ಶ್ರೀ ರಾಮನ ಅವತಾರದ ಮೂಲಕ ತೆರೆಗಪ್ಪಳಿಸಲಿದ್ದಾರೆ ಎಂಬ ಸುದ್ದಿ ಹೊರ ಬರುತ್ತಾ ಇದ್ದ ಹಾಗೆ ಭಾರಿ ಭಿನ್ನಾಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ.

ಹೌದು ಗೆಳೆಯರೇ ಮುಂದಿನ ತಿಂಗಳು ಅಂದರೆ ಜೂನ್ 16ನೇ ತಾರೀಕು (Adhipurush release date) ಭರ್ಜರಿಯಾಗಿ ಬಿಡುಗಡೆಯಾಗಲಿರುವ ಆದಿಪುರುಷ ಸಿನಿಮಾಗೆ ಅದಾಗಲೇ ಪ್ರಚಾರದ ಕೆಲಸವನ್ನು ಸಿನಿಮಾ ತಂಡ ತಯಾರು ಮಾಡಿಕೊಂಡಿದ್ದು, ಮಹಾಕಾವ್ಯ ರಾಮಾಯಣವನ್ನು ಬಾಲಿವುಡ್ ನಿರ್ದೇಶಕ ಓಂ ರಾವತ್ ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿರುವಂತಹ ಈ ಒಂದು ಸಿನಿಮಾ ಅದಾಗಲೇ ಟೀಸರ್ ಮೂಲಕ ಬಾರಿ ವಿವಾದಕ್ಕೆ ಸಿಲುಕಿಕೊಂಡಿದೆ.  ಇದನ್ನು ಓದಿ: Harbhajan singh: ಈತನೇ ನೋಡಿ ಭಾರತ ತಂಡಕ್ಕೆ ಹೊಸ ಎಂಟ್ರಿ- ಎಂದ ಹರ್ಭಜನ್. ಅಚ್ಚರಿಯಾಗಿ ಆಯ್ಕೆ ಮಾಡಿದ ಯುವ ಆಟಗಾರ ಯಾರು ಗೊತ್ತೇ??

ಹೌದು ಗೆಳೆಯರ ಸಿನಿಮಾ ಬಿಡುಗಡೆಗೆ ಇನ್ನೇನು ಕೇವಲ ಒಂದು ತಿಂಗಳು ಬಾಕಿ ಇದೆ. ಆದಿ ಪುರುಷ್ (Adipurush) ಸಿನಿಮಾ ತಂಡವು ದೊಡ್ಡ ಸಂಕಷ್ಟದ ಸೆರೆಮಾಲೆಯೊಳಗೆ ಸಿಲುಕಿಕೊಂಡಿದೆ ಎಂದರೆ ತಪ್ಪಾಗಲಾರದು. ಆದಿ ಪುರುಷ್ ಸಿನಿಮಾ ವಿರುದ್ಧ ಸೆನ್ಸರ್ ಬೋರ್ಡ್ಗೆ ದೂರು ದಾಖಲಾಗಿದೆಯಂತೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಷ್ಟೇ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು, ಸಿನಿಮಾದಲ್ಲಿನ ಗ್ರಾಫಿಕ್ ಹಾಗೂ ಪ್ರಭಾಸ್ ಅವರ ಕಟ್ಟು ಮಾಸ್ತದ ದೇಹ ರಾಮನ ಅವತಾರ ಎಲ್ಲವೂ ಪ್ರೇಕ್ಷಕರನ್ನು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. 

ಹೀಗೆ ಅತಿ ಕಡಿಮೆ ಅವಧಿಯಲ್ಲಿ ಬರುವ 70 ಮಿಲಿಯನ್ ವ್ಯೂಸ್ಗಳಿಸಿ ಯೂಟ್ಯೂಬ್ನಲ್ಲಿ ದಾಖಲೆ ಸೃಷ್ಟಿ ಮಾಡಿದ್ದು, ಅದರೀಗ ಸಮಸ್ಯೆಯೊಂದಕ್ಕೆ ಆದಿ ಪುರುಷ್ (Adipurush) ಚಿತ್ರತಂಡ ಸಿಲುಕಿಕೊಂಡಿದೆ. ಹೌದು ಗೆಳೆಯರೇ ಪ್ರಭಾಸ್ (Prabhas) ನಟನೆಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವಂತಹ ಆದಿ ಪುರುಷ್ ಸಿನಿಮಾದ ವಿರುದ್ಧ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ (CBFC)ಗೆ ಸನಾತನ ಧರ್ಮದ ಪ್ರಚಾರಕರಾದಂತಹ ಸಂಜಯ್ ದೀನಾನಾಥ್ ತಿವಾರಿ ಎಂಬುವವರು ದೂರು ನೀಡಿದ್ದಾರೆ.  ಇದನ್ನು ಓದಿ: Electricity Bill: ಈ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಬೇಕೇ?? ಬೇಡವೇ?? ಇಲ್ಲಿದೆ ನೋಡಿ ಸರಿಯಾದ ಉತ್ತರ. ಅದು ಯಾರು ಕಟ್ಟಲೇಬೇಕು ಗೊತ್ತೇ??

ಸಿನಿಮಾ ಬಿಡುಗಡೆಗು (adhipurush release) ಮುನ್ನ ಸ್ಪೆಷಲ್ ಸ್ಕ್ರೀನ್ ಮತ್ತು ಸೆನ್ಸರ್ಶಿಪ್ ನಡೆಸಬೇಕು ಎಂದು ದೂರಿನಲ್ಲಿ ಆತ ಆಗ್ರಹ ಮಾಡಿದ್ದು, ಈ ಒಂದು ಮಾಹಿತಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ. ಅದರಂತೆ ಈ ಹಿಂದೆ ರಾವಣ ಹಾಗೂ ಹನುಮಂತನ ಪಾತ್ರಗಳಿಗೆ ಕೆಲ ಟ್ರೊಲ್ಗಳು ಎದುರಾಗಿದ್ದವು, ಆ ವೇಳೆ ಅಯೋಧ್ಯೆಯ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಈ ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸಿದರು. 

ಇದಷ್ಟೇ ಅಲ್ಲದೆ ಉತ್ತರ ಪ್ರದೇಶದಲ್ಲಿಯೂ ಆದಿಪುರುಷ (Adipurush) ಸಿನಿಮಾದ ವಿರುದ್ಧ ಜನರು ಕಿಡಿ ಕಾರಿದ್ದರು, ಇದು ಹಿಂದು ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬ ಮಿಶ್ರ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿತ್ತು. ಹೀಗೆ ಆದಿ ಪುರುಷ್ ಸಿನಿಮಾ ಮುಂದೆ ಇನ್ನೆಷ್ಟು ಸಂಕಷ್ಟವನ್ನು ಎದುರಿಸಲಿದೆ? ಸಿನಿಮಾ ಯಾವ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನು ಓದಿ:  ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??