Ravi shastri: ಭಾರತ ಟಿ 20 ಕ್ರಿಕೆಟ್ ತಂಡದಲ್ಲಿ ಮೊದಲು ಇವರಿಬ್ಬರನ್ನು ಕಿತ್ತು ಹಾಕಿ ಎಂದ ರವಿ ಶಾಸ್ತ್ರೀ- ಕಿಂಗ್ ಕೊಹ್ಲಿ ಬಗ್ಗೆ ಕೂಡ ಹೇಳಿದ್ದೇನು ಗೊತ್ತೇ??

Ravi shastri: ಭಾರತ ಟಿ 20 ಕ್ರಿಕೆಟ್ ತಂಡದಲ್ಲಿ ಮೊದಲು ಇವರಿಬ್ಬರನ್ನು ಕಿತ್ತು ಹಾಕಿ ಎಂದ ರವಿ ಶಾಸ್ತ್ರೀ- ಕಿಂಗ್ ಕೊಹ್ಲಿ ಬಗ್ಗೆ ಕೂಡ ಹೇಳಿದ್ದೇನು ಗೊತ್ತೇ??

Ravi shastri: ಸ್ನೇಹಿತರೆ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023 ಮುಕ್ತಾಯವಾಗಲಿದೆ. ಪ್ರಕಾರ ವಿದೇಶಿ ಆಟಗಾರರು ತಮ್ಮ ತಮ್ಮ ದೇಶಕ್ಕೆ ಮರಳಲಿದ್ದು, ಭಾರತದ ಆಟಗಾರರು ಭಾರತ ಟಿ 20 ವಿರುದ್ಧ ಗಮನ ಹರಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರೆಸ್ ಮೀಟ್ ನಡೆಸಿ ಕೆಲ ಸೂಚನೆಗಳನ್ನು ನೀಡಿದಂತಹ ಇಂಡಿಯನ್ ಕ್ರಿಕೆಟ್ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಭಾರತ ತಂಡದಲ್ಲಿರುವಂತಹ ಇಬ್ಬರು ಆಟಗಾರರನ್ನು ತೆಗೆದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಿ ಎಂಬ ಆಗ್ರಹ ನಡೆಸಿದ್ದು, ಭಾರತ ತಂಡದ ಪ್ಲೇಯಿಂಗ್ ಈಲವೆನ್ನಲ್ಲಿ ಯಾರ್ಯಾರನ್ನು ತೆಗೆಯಲು ಇಚ್ಚಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿಯುವುದಾದರೆ, ಇದನ್ನು ಓದಿ: Earn Money: ನಿಮಗೆ ನೀವೇ ಬಾಸ್ ಆಗಿ, ತಿಂಗಳಿಗೆ ಮನೆಯಲ್ಲಿಯೇ ಕುಳಿತುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸುವುದು ಹೇಗೆ ಗೊತ್ತೇ?? ಸ್ವಲ್ಪ ಶ್ರಮ ವಹಿಸಿ ಸಾಕು.

ಈ ESPN ಕ್ರಿಕ್ ಇನ್ಸ್ಪೋ ಜೊತೆ ಮಾತನಾಡಿದ ರವಿ ಶಾಸ್ತ್ರಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಈಗಾಗಲೇ ತಮ್ಮ ಸಾಮಾನ್ಯವನ್ನು ಸಾಬೀತು ಪಡಿಸಿಕೊಂಡಿದ್ದಾರೆ ಹಾಗೂ ಇದನ್ನು ನಾವೆಲ್ಲರೂ ನೋಡಿದ್ದೇವೆ. ಹಾಗಾಗಿ ಮುಂಬರುವ ದಿನಗಳಲ್ಲಿ ವಿರಾಟ್ ಹಾಗೂ ರೋಹಿತ್ ಶರ್ಮ ಕೇವಲ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿರಲಿ. ಈ ಮೂಲಕ ಐಪಿಎಲ್ ಅದ್ಬುತ ಪ್ರದರ್ಶನ ತೋರಿದ ಯುವ ಆಟಗಾರರನ್ನು ಭಾರತ ಟಿ20 ತಂಡದಲ್ಲಿ ಆಡಲು ಅವಕಾಶ ಕಲ್ಪಿಸಬೇಕು ಎಂಬ ಸೂಚನೆಯನ್ನು ರವಿ ಶಾಸ್ತ್ರಿ ನೀಡಿದ್ದಾರೆ.

“ಇಷ್ಟು ವರ್ಷಗಳ ಕಾಲ ನೀವು ಆಡಿರುವ ಕ್ರಿಕೆಟ್ ಅನುಭವದ ಆಧಾರದ ಮೇಲೆ ನೀವು ಟೆಸ್ಟ್ ಕ್ರಿಕೆಟ್ಗಳಿಗೆ ಹೆಚ್ಚಿನ ಗಮನ ಹರಿಸಬೇಕಿದೆ. ಭವಿಷ್ಯದ ವಿಶ್ವಕಪ್ ಟೆಸ್ಟ್ ಚಾಂಪಿಯನ್ಶಿಪ್ ಕಡೆಗೆ ಇವರು ಹೆಚ್ಚಿನ ಗಮನ ಹರಿಸಿ ಆಡಬೇಕಿದೆ. ಹೆಚ್ಚಿನ ಕ್ರಿಕೆಟ್ ಆಡದೆ ಟೆಸ್ಟ್ ಕ್ರಿಕೆಟ್ಗಾಗಿ ತಾಜಾತನವನ್ನು ಕಾಪಾಡಿಕೊಳ್ಳಬೇಕು. ಇದನ್ನು ಓದಿ: HDFC ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಬ್ಯಾಂಕ್: ಸಾವಿರಾರು ಕೋಟಿ ಲಾಭ ಪಡೆಯುತ್ತಿದ್ದರೂ ಬ್ಯಾಂಕ್ ಮಾಡಿದ್ದೇನು ಗೊತ್ತೇ??

ಈ ಮೂಲಕ ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಕಿರಿಯ ಆಟಗಾರರಿಗಾಗಿ ಬಿಟ್ಟುಕೊಡಬೇಕು” ಎಂದು ರವಿ ಶಾಸ್ತ್ರಿ ಮನವಿ ಮಾಡಿಕೊಂಡಿದ್ದಾರೆ. 2023ರ ಐಪಿಎಲ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಹೆಸರು ಮಾಡಿರುವ ಜಿತೇಶ್ ಶರ್ಮ, ತಿಲಕ್ ವರ್ಮ, ರಿಂಕು ಸಿಂಗ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಟ್ಯೂನ್ಗೆ ಸಂಪೂರ್ಣ ಯುವ ತಂಡ ಸಜ್ಜಾಗಲಿದೆ. ಅಲ್ಲದೆ ಈ ಕುರಿತಾದ ಯೋಚನೆಯನ್ನು ಬಿಸಿಸಿಐ ಕೂಡ ನಡೆಸುತ್ತಿದೆ ಎಂಬ ಮಾಹಿತಿಯನ್ನು ರವಿ ಶಾಸ್ತ್ರಿ ಹೊರ ಹಾಕಿದರು. ಇದನ್ನು ಓದಿ: ಪುತ್ತೂರಿನಲ್ಲಿ ಬಿಜೆಪಿ ಗೆ ಶಾಕ್ ಕೊಟ್ಟು , ಕಾಂಗ್ರೆಸ್ ಗೆಲ್ಲುವಂತೆ ಮಾಡಿದ ಅರುಣ್ ಪುತ್ತಿಲ್ಲ ರವರಿಂದ ನೇರವಾಗಿ ನಳಿನ್ ಕುಮಾರ್ ಕಟೀಲ್ ಗೆ ಶಾಕ್ ಕೊಡಲು ತಯಾರಿ?? ಏನಾಗುತ್ತಿದೆ ಗೊತ್ತೇ??