HDFC ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಬ್ಯಾಂಕ್: ಸಾವಿರಾರು ಕೋಟಿ ಲಾಭ ಪಡೆಯುತ್ತಿದ್ದರೂ ಬ್ಯಾಂಕ್ ಮಾಡಿದ್ದೇನು ಗೊತ್ತೇ??
HDFC ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಬ್ಯಾಂಕ್: ಸಾವಿರಾರು ಕೋಟಿ ಲಾಭ ಪಡೆಯುತ್ತಿದ್ದರೂ ಬ್ಯಾಂಕ್ ಮಾಡಿದ್ದೇನು ಗೊತ್ತೇ??
HDFC ಬ್ಯಾಂಕ್ ಬಡ್ಡಿ ದರ ಏರಿಕೆ: ಸ್ನೇಹಿತರೆ ಕೆಲ ಬ್ಯಾಂಕ್ಗಳು ಹೂಡಿಕೆದಾರರಿಗೆ ಇಂಟರೆಸ್ಟ್ ರೇಟ್ ಗಳನ್ನು ಹೆಚ್ಚು ಮಾಡದೆ ಮೂಲಕ ಜನಸ್ನೇಹಿಯಂತೆ ನಡೆದುಕೊಂಡರೆ ಇನ್ನೂ ಕೆಲವು ಬ್ಯಾಂಕ್ಗಳು ಆಯಾ ಬ್ಯಾಂಕ್ ನಲ್ಲಿ ಸಾಲ ಪಡೆದಿರುವವರಿಗೆ ಅತಿ ಹೆಚ್ಚು ಬಡ್ಡಿಯನ್ನು ವಸೂಲಿ ಮಾಡುವ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ತಲೆಬಿಸಿಗೆ ನೀಡುತ್ತಿರುತ್ತದೆ. ಇದನ್ನು ಓದಿ: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??
ಹಾಗೂ ಸಾಲ ಪಡೆದುಕೊಳ್ಳಲು ಯೋಜನೆ ನಡೆಸಿರುವ ವ್ಯಕ್ತಿಗಳಿಗೆ ಬಹುದಡ್ಡ ಶಾಪಿಂಗ್ ಸಂಗತಿ ಒಂದನ್ನು ನೀಡಿದ್ದು, MCLR ದರವನ್ನು 5 ರಿಂದ 15 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿಕೊಂಡಿದೆ. ಹೌದು ಗೆಳೆಯರೇ ಎಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ನಂಬುದಿಸಿಕೊಂಡಿರುವಂತಹ ಮಾಹಿತಿ ಒಂದರ ಪ್ರಕಾರ ಮೇ 8, 2023ರಂದು ಜಾರಿಗೆ ತರಲಾಗಿದೆ.
ಇತರೆ ಚಿಲ್ಲರೆ ದರಗಳು ಈ ಸಮಯದಲ್ಲಿ ಏರಿಕೆಯಾಗಿದೆ, ಅದರಂತೆ ಬ್ಯಾಂಕ್ನ ವೆಬ್ಸೈಟ್ನಲ್ಲಿ ಲಭ್ಯವಿರುವಂತಹ ಮಾಹಿತಿಯ ಪ್ರಕಾರ MCLR ಮೊದಲು ಏಳು ಪಾಯಿಂಟ್ 7.95 ಇತ್ತು. ಆದರೆ ಈಗ ಶೇಕಡ 8.40 ಮತ್ತು 8.8 0, ಇದು ಇಎಂಐ ಮೇಲೆ ನೇರವಾದ ಪರಿಣಾಮ ಬೀರಲಿದೆ. ಹೌದು ಗೆಳೆಯರೇ ಏಕಾಏಕಿ ಸಾಕಷ್ಟು ಪರ್ಸೆಂಟ್ನಲ್ಲಿ ಸಾಲಗಾರರ ಬಡ್ಡಿದರವು ಏರಿಕೆ ಆಗಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ.
ಅದರಂತೆ ಸದ್ಯ ಎರಡು ವರ್ಷಗಳ 9.05 MCLR ಅನ್ನು 9.20ಗೆ ನಿಗದಿಪಡಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಂದರೆ ಸೋಮವಾರದಂದು ಏರಿಕೆಯಾದ ಬಡ್ಡಿ ದರದ ಕುರಿತು HDFC ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ನಮೂದಿಸಿಕೊಂಡಿದ್ದು, ಬ್ಯಾಂಕಿನ ಗ್ರಾಹಕರು ಮುಂದಿನ ತಿಂಗಳಿನಿಂದ ಹೆಚ್ಚಾದ ಇಎಂಐಯನ್ನು ಪಾವತಿಸಬೇಕಿದೆ. ಇದಕ್ಕೆ ಮುಖ್ಯ ಕಾರಣ ಹೌಸಿಂಗ್ ಡೆವಲಪ್ಮೆಂಟ್ ಆಫ್ ಫೈನಾನ್ಸ್ ಕಾರ್ಪೊರೇಷನ್ನೊಂದಿಗೆ HDFC ಬ್ಯಾಂಕ್ ವಿಲೀನವನ್ನು ಆರ್ ಬಿ ಐ ಅನುಮೋದಿಸಿರುವುದು. MCLR ಹೆಚ್ಚಳದಿಂದ ಬ್ಯಾಂಕಿನ ಹೊಸ ಮತ್ತು ಹಳೆಯ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗಿದ್ದು, ಮುಂದಿನ ತಿಂಗಳಿನಿಂದ ಇನ್ನಷ್ಟು ದುಬಾರಿ ಇಎಂಐ ದರವನ್ನು ಕಟ್ಟಬೇಕಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ: ಬಾಡಿಗೆ ದುಡ್ಡು ಕಟ್ಟುವ ಬದಲು ಅದೇ ಹಣಕ್ಕೆ ಸ್ವಂತ ಮನೆ ಪಡೆಯುವುದು ಹೇಗೆ ಗೊತ್ತೇ? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?