Yellow Star
Yellow Star

ವಿನಯ್ ಡೈಲಾಗ್ ಮತ್ತೊಮ್ಮೆ ಟುಸ್ ಪಟಾಕಿ ಆಯ್ತಾ?? ಹೆಂಡತಿ ಬಾಯ್ ಬಿಟ್ಟ ಅಸಲಿ ಸತ್ಯ

Yellow Star
Yellow Star

ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ವಿನಯ್ ರವರು ಒಂದಲ್ಲ ಒಂದು ವಿವಾದಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಆದರೆ ವಿನಯ್ ರವರ ಪತ್ನಿಯ ಪ್ರಕಾರ ಚಾನೆಲ್ ರವರು ವಿನಯ್ ರವರ ವಿಡಿಯೋಗಳನ್ನು ಕಟ್ ಮಾಡಿ ತೋರಿಸುತ್ತಿದ್ದಾರೆ ಅವರು ಆ ರೀತಿಯ ವ್ಯಕ್ತಿಯಲ್ಲ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.

ವಿನಯ್ ನಡೆದುಕೊಳ್ಳುತ್ತಿರುವ ರೀತಿ ನಡೆದುಕೊಳ್ಳುತ್ತಿರುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಟ್ರೊಲ್ ಆಗುತ್ತಿದೆ. 

ಅದರಲ್ಲಿಯೂ ತನ್ನದು 35 ಕಂಪನಿ ಇದೆ ಎಂದು ಹೇಳಿದ ಮಾತು ಬಹಳ ವೈರಲಾಗಿದೆ, ಹಾಗೂ ಜನರು ಈತ ಸುಳ್ಳು ಹೇಳಿದ್ದಾನೆ ಎಂದು ಹೇಳುತ್ತಿದ್ದಾರೆ

Yellow Star
Yellow Star

ಈ ರೀತಿಯ ಮಾತುಗಳಿಗೆ ಇದೀಗ ವಿನಯ್ ರವರ ಪತ್ನಿ ಪ್ರತಿಕ್ರಿಯೆ ನೀಡಿದ್ದು ವಿನಯ್ ರವರು ಹೇಳಿದ್ದು ಸತ್ಯವೋ ಅಥವಾ ಸುಳ್ಳು ಎಂಬುದನ್ನು ಬಾಯಿಬಿಟ್ಟಿದ್ದಾರೆ

ಇದೀಗ Youtube ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿನಯ್ ರವರ ಪತ್ನಿ ರವರು

35 ಕಂಪನಿ ಇದೆ ಎಂದು ವಿನಯ್ ಹೇಳಿಲ್ಲ ಅವರ ಮಾತನ್ನು ತಿರುಚಲಾಗಿದೆ ಬೇಕಿದ್ದರೆ ನೀವು ಮತ್ತೊಮ್ಮೆ ನೋಡಿ

ಕಲರ್ಸ್ ಕನ್ನಡ ಚಾನೆಲ್ ದವರು ಅಲ್ಲಿಗೆ ಕಟ್ ಮಾಡಿ ನಿಲ್ಲಿಸಿದ್ದಾರೆ,ವಿನಯ್ ರವರು ಆ ರೀತಿ ಹೇಳಲು ಸಾಧ್ಯವೇ ಇಲ್ಲ

ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಈ ಮೂಲಕ ವಿನಯ್ ರವರ ಬಳಿ 35 ಕಂಪನಿಗಳು ಇಲ್ಲ ಎಂದು ಸ್ಪಷ್ಟವಾಗಿದೆ.

ಸ್ನೇಹಿತರೇ ಒಂದು ವೇಳೆ ನಿಮಗೆ ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ.