Yellow Star
Yellow Star

ಯಾವುದೇ ಗ್ಯಾರಂಟಿ ಕೇಳಲ್ಲ-  ಯಾವುದೇ ಡಾಕ್ಯುಮೆಂಟ್ ಬೇಡ. ಮೊಬೈಲ್ ನಲ್ಲಿ ಅರ್ಜಿ ಹಾಕಿ ಸಾಕು.

Yellow Star
Yellow Star

ಭಾರತದಲ್ಲಿ ವಿವಿಧ ಬ್ಯಾಂಕ್‌ಗಳು ವಿವಿಧ ಸಾಲಗಳನ್ನು ಒದಗಿಸುತ್ತವೆ

ಅದೇ ರೀತಿ ಇದೀಗ, ಯಾವುದೇ ಗ್ಯಾರಂಟಿ ಇಲ್ಲದೆ, ಬ್ಯಾಂಕ್ ಆಫ್ ಬರೋಡ ನೀಡುತ್ತಿದೆ ಸಾಲ. ಬ್ಯಾಂಕ್ ಖಾತೆದಾರರು ಈಗ ಆನ್‌ಲೈನ್‌ನಲ್ಲಿ ದಿಡೀರ್ ಎಂದು ಕೇವಲ 5 ನಿಮಿಷಗಳಲ್ಲಿ ಸಾಲಗಳನ್ನು ಪಡೆಯಬಹುದು 

ಬ್ಯಾಂಕ್ ಆಫ್ ಬರೋಡಾ ವೈಯಕ್ತಿಕ ಸಾಲವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ, ಬ್ಯಾಂಕ್ ಗೆ ತೆರಳುವ ಅವಶ್ಯಕೆತೆ ಕೂಡ ಇರುವುದಿಲ್ಲ 

ನಿಮ್ಮ ಬಳಿ ಬ್ಯಾಂಕ್ ಆಫ್ ಬರೋಡ ಖಾತೆ ಇಲ್ಲವಾದಲ್ಲಿ ಮಾತ್ರ ನೀವು ಬ್ಯಾಂಕ್ ಗೆ ಹೋಗಿ, ಮೊದಲು ಅಕೌಂಟ್ ಮಾಡಿಸಿ 

Yellow Star

ನಾವು ಹೇಳಿದಂತೆ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ 50000 ಹಣ ಜಮಾ ಆಗುತ್ತದೆ. ಮೊದಲು ಬ್ಯಾಂಕ್ ಖಾತೆ ನಂತರ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಫೋನ್ ನಂಬರ್ ಅನ್ನು ಲಿಂಕ್ ಮಾಡಿ 

ಮೊದಲಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ಮುಖಪುಟವನ್ನು ಓಪನ್ ಮಾಡಿ. ಲೋನ್ ವಿಭಾಗದಲ್ಲಿ "ಪರ್ಸನಲ್ ಲೋನ್" ಆಯ್ಕೆ ಮಾಡಿ

ಅಲ್ಲಿ "PRE-Approved" ಪೂರ್ವ- ಅನುಮೋದಿತ ಪರ್ಸನಲ್ ಲೋನ್” ಆಯ್ಕೆ ಮಾಡಿ, ಹೊಸ ಪುಟ ತೆರೆಯುತ್ತದೆ. 

ಈ ಪುಟದಲ್ಲಿ, “ಅಪ್ಲಿಕೇಶನ್‌ನೊಂದಿಗೆ ಮುಂದುವರಿಯಿರಿ” ಆಯ್ಕೆಯ ನಂತರ “ಪೂರ್ವ ಅನುಮೋದಿತ ವೈಯಕ್ತಿಕ ಸಾಲ” ("PRE-Approved") ಆಯ್ಕೆಯು ಲಭ್ಯವಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ

ಮೊಬೈಲ್ ಸಂಖ್ಯೆಯನ್ನು ಹಾಕಿ ಕೇಳಿದ ಮಾಹಿತಿಯನ್ನು ಸರಿಯಾಗಿ ಒದಗಿಸಿ, OTP ಬರುತ್ತದೆ, OTP ಹಾಕಿದಾಗ ನಿಮ್ಮ ಖಾತೆಗೆ ನೇರವಾಗಿ ಹಣ ಬರುತ್ತದೆ.

ಹೆಚ್ಚಿನ ಮಾಹಿತಿಗಾಗಿ- ಕೆಳಗಡೆ ಕಾಣುತ್ತಿರುವ "Get Loan" ಮೇಲೆ ಕ್ಲಿಕ್ ಮಾಡಿ