ಮಹತ್ವದ ನಿರ್ಧಾರ- ಸಾಮಾನ್ಯ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ.

ರೈಲಿನ ಸಾಮಾನ್ಯ ಭೋಗಿಗಳಲ್ಲಿ ಪ್ರಯಾಣ ಮಾಡುವವರಿಗೆ ರೈಲ್ವೆ ಇಲಾಖೆಯು ಈ ಸೌಲಭ್ಯವನ್ನು ಒದಗಿಸಿದೆ 

ರೈಲ್ವೆ ಇಲಾಖೆ 

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ದೂರದ ಊರುಗಳಿಗೆ ಹೋಗಲು ರೈಲನ್ನು ಬಳಸುತ್ತಿದ್ದಾರೆ 

ಕಾರಣ

ಏಕೆಂದರೆ ಕಡಿಮೆ ಹಣ ಮತ್ತು ಕಡಿಮೆ ಸಮಯದಲ್ಲಿ ಸುಲಭವಾಗಿ ಊರಿಗೆ ಹೋಗಬಹುದು 

ರೈಲಿನಲ್ಲಿ ಹಲವಾರು ರೀತಿಯ ಬೋಗಿಗಳು ಇರುತ್ತವೆ. ಅದರಲ್ಲಿ AC1, AC2, AC3, ಚೇರ್ ಕಾರ್, ಸ್ಲೀಪರ್ ಕ್ಲಾಸುಗಳು ಇರುತ್ತದೆ 

ಸಾಮಾನ್ಯ ಭೋಗಿಗಳಲ್ಲಿ ಪ್ರಯಾಣ ಮಾಡುವವರಿಗೆ ಈ ಕೆಳಗಿನ ಸೌಲಭ್ಯವನ್ನು ರೈಲ್ವೇ ಇಲಾಖೆ ಒದಗಿಸಿದೆ 

ಹೊಸದಾಗಿ ಬಂದಿರುವ ಸೌಲಭ್ಯಗಳು

1) ಪ್ರತಿ ಸ್ಟೇಷನ್ ನಲ್ಲಿ ಸಾಮಾನ್ಯ ಭೋಗಿಗಳ ಬಳಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ 

ಹೊಸದಾಗಿ ಬಂದಿರುವ ಸೌಲಭ್ಯಗಳು

2) ಪ್ರತಿ ಸ್ಟೇಷನ್ ನಲ್ಲಿ ಸಾಮಾನ್ಯ ಭೋಗಿಗಳ ಬಳಿ ಕಡಿಮೆ ಬೆಲೆಯಲ್ಲಿ ಆಹಾರ ದೊರಕುವ ಹಾಗೆ ಸೌಲಭ್ಯವನ್ನು ಒದಗಿಸಿದೆ. 

ಹೊಸದಾಗಿ ಬಂದಿರುವ ಸೌಲಭ್ಯಗಳು

3) ರೈಲು ಸಂಚರಿಸುವಾಗ ಮದ್ಯದಲ್ಲಿ ಹೌಸ್ ಕೀಪಿಂಗ್ ನವರು ಬಂದು ಭೋಗಿಯನ್ನು ಸ್ವಚ್ಛಗೊಳಿಸುತ್ತಾರೆ 

ಹೊಸದಾಗಿ ಬಂದಿರುವ ಸೌಲಭ್ಯಗಳು

4) ರೈಲು ಸಂಚರಿಸುವಾಗ ಮದ್ಯದಲ್ಲಿ ಬೋಗಿಯಲ್ಲಿ ಬೇಕಾಗುವ ನೀರಿನ ಅವಶ್ಯಕತೆಯನ್ನು ಪೂರೈಸುತ್ತಾರೆ 

ಹೊಸದಾಗಿ ಬಂದಿರುವ ಸೌಲಭ್ಯಗಳು

ಈ ಸೌಲಭ್ಯವು ಜನರಿಗೆ ತಲುಪುವ ಹಾಗೆ ನೋಡಿಕೊಳ್ಳಲು ಎಲ್ಲ ವಲಯದ ರೈಲ್ವೆಗಳ ಜನರಲ್ ಮ್ಯಾನೇಜರ್‌ ಗೆ ವಹಿಸಲಾಗಿದೆ 

ಮತ್ತಷ್ಟು ಮಾಹಿತಿಗಳಿಗಾಗಿ ಕರುನಾಡ ವಾಣಿ ವೆಬ್ ಸೈಟ್ ಗೆ ಭೇಟಿ ನೀಡಿ.