ಬಿಜೆಪಿ ಹೀನಾಯವಾಗಿ ನೆಲ ಕಚ್ಚಲು ಕಾರಣವೇನು ಗೊತ್ತೇ??
ಮೋದಿ ಅಮಿತ್ ಶಾ ಬಂದರೂ ಪ್ರಯೋಜನವಾಗಿಲ್ಲ ಯಾಕೆ ಗೊತ್ತೆ?
ಬೆಲೆ ಏರಿಕೆ
ದೇಶದೆಲ್ಲೆಡೆ ಬೆಲೆ ಏರಿಕೆ ವಿಚಾರವಾಗಿ ನಡೆಯುತ್ತಿರುವ ವಿವಾದಗಳು.
ಕಾಮನ್ ಸಿಎಂ ಪ್ರಚಾರ
ಕೇವಲ ಟಿವಿ ಯಲ್ಲಿ ಕಾಣಿಸಿಕೊಂಡದ್ದು ಬಿಟ್ಟರೆ, ಬೇರೆ ಸಾಧನೆ ಶೂನ್ಯ ಎಂಬ ಆರೋಪ.
ನಾಯಕತ್ವ
ರಾಜ್ಯದಲ್ಲಿ ಯೆಡಿಯೂರಪ್ಪನವರ ನಂತರ ನಾಯಕತ್ವದ ಕೊರತೆ
ಎಲ್ಲರೂ ಹೀರೋ ಆಗಲು ಹೋಗಿ, ಸರಿಯಾದ ನಾಯಕತ್ವ ಇಲ್ಲದೆ ಇದ್ದದ್ದು
ಪ್ರಚಾರ
ಕಾಂಗ್ರೆಸ್ ಮಾಡಿದ ಭರ್ಜರಿ ಪ್ರಚಾರ
40 %
40 % ಕಮಿಷನ್ ಆರೋಪ ಎದುರುಸುತ್ತಿರುವ ಬಿಜೆಪಿ ನಾಯಕರು
ಗುಜರಾತ್ ಮಾಡೆಲ್
ಹೊಸ ನಾಯಕರಿಗೆ ಮಣೆ ಎಂದು ಬಲಾಢ್ಯ ನಾಯಕರನ್ನು ದೂರ ಇಟ್ಟದ್ದು
ಅವಲಂಬನೆ
ಮೋದಿ ಹಾಗೂ ಅಮಿತ್ ಶಾ ರವರ ಮೇಲಿನ ಸಂಪೂರ್ಣ ಅವಲಂಬನೆ
ಪ್ರಯೋಗ
ಹೊಸ ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಏಕಾಏಕಿ ಹೊಸಬರಿಗೆ ಟಿಕೆಟ್ ಘೋಷಣೆ.
ಮೌನ
ಕಾಂಗ್ರೆಸ್ ಆರೋಪಗಳಿಗೆ ಉತ್ತರ ನೀಡದೆ, ಕಾನೂನು ಕ್ರಮ ಕೈಗೊಳಲ್ಲದೆ ತಮಗೇನು ಸಂಬಂಧ ಇಲ್ಲ ಎಂಬಂತೆ ಸುಮ್ಮನಾಗಿದ್ದು
ನಾವು ಯಾವುದಾದರೂ ಕಾರಣಗಳನ್ನು ಬಿಟ್ಟಿದ್ದರೇ, ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
Click Here
ಮತ್ತಷ್ಟು ಮಾಹಿತಿಗಳಿಗಾಗಿ ಕರುನಾಡ ವಾಣಿ ವೆಬ್ ಸೈಟ್ ಗೆ ಭೇಟಿ ನೀಡಿ.
Click Here