Isro: ಹತ್ತನೇ ತರಗತಿ ಅಥವಾ 12 ನೇ ತರಗತಿಗೆ ಸೇರಿದ ನಂತರ ಇಸ್ರೋದಲ್ಲಿ ಕೆಲಸ ಸಿಗಲು ಏನು ಮಾಡಬೇಕು ಗೊತ್ತೇ?? ಇಷ್ಟು ಮಾಡಿ ಇಸ್ರೋ ಸೇರ್ತಿರ.

Isro: ಹತ್ತನೇ ತರಗತಿ ಅಥವಾ 12 ನೇ ತರಗತಿಗೆ ಸೇರಿದ ನಂತರ ಇಸ್ರೋದಲ್ಲಿ ಕೆಲಸ ಸಿಗಲು ಏನು ಮಾಡಬೇಕು ಗೊತ್ತೇ?? ಇಷ್ಟು ಮಾಡಿ ಇಸ್ರೋ ಸೇರ್ತಿರ.

Isro– ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ವಿಶ್ವಮಟ್ಟದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ (Isro) ಕೆಲಸ ಮಾಡುವ ಆಸೆ ಇದ್ದೇ ಇರುತ್ತದೆ. ಆದರೆ ಅಲ್ಲಿಗೆ ಹೋಗುವುದು ಹೇಗೆ? ಅದು ನಮ್ಮಂತವರಿಗಲ್ಲ, ಅಲ್ಲಿ ನಮ್ಮನ್ನು ಸೇರಿಸಿಕೊಳ್ಳುತ್ತಾರಾ ಎಂಬ ಸಣ್ಣಪುಟ್ಟ ಯೋಚನೆಗಳನ್ನು ಮಾಡಿ ಕನಸನ್ನು ಕನಸಾಗಿಯೇ ಬಿಟ್ಟು ಬಿಡುತ್ತೇವೆ. ಆದರೆ ನಾವಿವತ್ತು ಇಸ್ರೋದಲ್ಲಿ ಕೆಲಸ ಮಾಡಬೇಕೆಂದರೆ ಏನೇನೆಲ್ಲಾ ಅರ್ಹತೆಗಳಿರಬೇಕು? ಇದನ್ನು ಓದಿ: ನಿಮಗೆ ನೀವೇ ಬಾಸ್ ಆಗಿ, ತಿಂಗಳಿಗೆ ಮನೆಯಲ್ಲಿಯೇ ಕುಳಿತುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸುವುದು ಹೇಗೆ ಗೊತ್ತೇ?? ಸ್ವಲ್ಪ ಶ್ರಮ ವಹಿಸಿ ಸಾಕು.

12ನೇ ತರಗತಿಯ ನಂತರ ಈ ಒಂದು ವೃತ್ತಿಗೆ ಸೇರಿಕೊಳ್ಳುವುದು ಹೇಗೆ? ಎಂಬ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಆಕಾಶ, ನಕ್ಷತ್ರ ಹಾಗೂ ಸೂರ್ಯ ಚಂದ್ರರಂತಹ ಗ್ರಹಗಳನ್ನು ನೋಡಿಕೊಂಡು ಬೆಳೆದಂತಹ ನಮಗೆ ಭಾಗ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ಕನಸಾಗಿರುತ್ತದೆ.

ಹೀಗಾಗಿ ವಿಜ್ಞಾನ ಕ್ಷೇತ್ರದಲ್ಲಿ (Isro) ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇಸ್ರೋದಲ್ಲಿ ಉದ್ಯೋಗ ಸಿಗುವುದು ಬಹಳ ಸುಲಭ. ಆದರೆ ಅನೇಕರಿಗೆ ಉದ್ಯೋಗ ಪಡೆಯುವುದು ಹೇಗೆ ಎಂಬುದು ತಿಳಿದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ನಾವು ನಿಮಗೆ ಸಹಾಯ ಮಾಡಲಿದ್ದೇವೆ. ಹೌದು ಗೆಳೆಯರೇ ನೀವು ಇಸ್ರೋದಲ್ಲಿ ಹೇಗೆ ವಿಜ್ಞಾನಿಯಾಗಬಹುದು? ಯಾವೆಲ್ಲ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ? ಎಂಬುದನ್ನು ಈ ಪುಟದ ಮುಖಾಂತರ ಹೇಳಲಿದ್ದೇವೆ. 

ಇದಕ್ಕಾಗಿ ಯಾವ ಯಾವ ಅಧ್ಯಯನವನ್ನು ಮಾಡಬೇಕು? ಹಾಗೂ ಯಾವ ಪರೀಕ್ಷೆಯನ್ನು ಬರೆಯಬೇಕು? 12ನೇ ತರಗತಿ ಓದಿದ್ದರೆ ಸಾಕ? ಎಂಬ ಎಲ್ಲ ತಿಳಿಯಬೇಕಿದ್ದರೆ ಮುಂದೆ ಓದಿ…

ಇಸ್ರೋದಲ್ಲಿ (Isro) ವಿಜ್ಞಾನಿಯಾಗುವುದು ಹೇಗೆ: ಇಸ್ರೋದಲ್ಲಿ ನೇಮಕಾತಿಯನ್ನು ನೇರ ಮತ್ತು ಪರೀಕ್ಷೆಯ ಮೂಲಕ ಮಾಡಲಾಗುತ್ತದೆ. ಅದರಲ್ಲೂ IISc, IIT & NIT ಇಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಟಾಪ್ ನಲ್ಲಿ ಬಂದವರಿಗೆ ಇಸ್ರೋ ಬಹುಬೇಗ ನೇಮಕ ಮಾಡಿಕೊಳ್ಳುತ್ತದೆ. 12ನೇ ತರಗತಿಯ ನಂತರ ಇಸ್ರೋಗೆ (Isro) ಹೋಗಲು ಇಚ್ಛೆ ಪಡುವ ವಿದ್ಯಾರ್ಥಿಗಳು ಮೊದಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ IISTಪ್ರವೇಶ ಪಡೆದು ಎಕ್ಸಾಮ್ ಗಳನ್ನು ಕ್ಲಿಯರ್ ಮಾಡಬೇಕು. ಇದನ್ನು ಓದಿ: ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಪವನ್ ಒಡೆಯರ್: ಮಾಮ ಗೆ ದುರಹಂಕಾರ ಎಂದು ನೇರವಾಗಿ ಹೇಳಿದ್ದೇನು ಗೊತ್ತೇ??

ಇದರ ಜೊತೆಗೆ ವಿದ್ಯಾರ್ಥಿಗಳು IISER ವತಿಯಿಂದ ನಡೆಸಲಾಗುವಂತಹ JEE ಅಡ್ವಾನ್ಸ್ಡ್ ಮತ್ತು ಸೆಂಟ್ರಲ್ ಬೋರ್ಡ್ ಆಧಾರಿತ ಆಪ್ಟಿಟ್ಯೂಡ್  ಪರೀಕ್ಷೆಗಳನ್ನು ಕ್ಲಿಯರ್ ಮಾಡಬೇಕು. ಇದು ಆನ್ಲೈನ್ ಮೋಡ್ನಲ್ಲಿ ನಡೆಯಲಿದ್ದು, 12ನೇ ತರಗತಿಯಲ್ಲಿ ಇದ್ದಂತಹ ಮೂರು ವಿಚಾರಗಳ ಮೇಲೆ ಈ ಒಂದು ಪರೀಕ್ಷೆಯನ್ನು ಮಾಡಲಾಗುತ್ತದೆ.

 ಪರೀಕ್ಷೆಯು MCQs ರೀತಿಯಲ್ಲಿ ಇದ್ದು, ಚೆನ್ನಾಗಿ ಅಧ್ಯಯನ ಮಾಡಿ ಒಳ್ಳೆಯ ರಾಂಕಿಂಗ್ ಗಿಟ್ಟಿಸಿಕೊಂಡರೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಪಡೆಯುವುದು ಬಹಳ ಸುಲಭದ ಮಾತು. ಇದರ ಜೊತೆಗೆ ಬೌತಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮತ್ತು ಏರೋ ಸ್ಪೇಸ್, ಮೆಕಾನಿಕಲ್ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಮಾಡಿರುವವರಿಗೆ ಇಸ್ರೋ ಸಂಸ್ಥೆಯು ಹೆಚ್ಚಿನ ಆದ್ಯತೆ ನೀಡುತ್ತದೆ. 

ಇನ್ನು ಸುಲಭವಾದ ಮಾರ್ಗವೆಂದರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುವುದು.‌ಹೌದು ಗೆಳೆಯರೇ ಈ ಒಂದು ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಇಸ್ರೋ ಕೇಂದ್ರೀಕೃತ ನೇಮಕಾತಿ ಮಂಡಳಿ ಪರೀಕ್ಷೆ ICRB ಮೂಲಕ ನಿಮ್ಮನ್ನು ಉದ್ಯೋಗಕ್ಕೆ ಪಡೆದುಕೊಳ್ಳುತ್ತಾರೆೆ.05:37 PM