Jothe Jothayali: ಜೊತೆ ಜೊತೆಯಲಿ ಧಾರವಾಹಿ ಅಭಿಮಾನಿಗಳಿಗೆ ಕಾದಿದೆ ಷಾಕಿಂಗ್ ನ್ಯೂಸ್: ಧಾರವಾಹಿ ಮತ್ತೊಂದು ಹಂತದಲ್ಲಿ ಏನಾಗಿದೆ ಗೊತ್ತೇ??
Jothe Jothayali: ಜೊತೆ ಜೊತೆಯಲಿ ಧಾರವಾಹಿ ಅಭಿಮಾನಿಗಳಿಗೆ ಕಾದಿದೆ ಷಾಕಿಂಗ್ ನ್ಯೂಸ್: ಧಾರವಾಹಿ ಮತ್ತೊಂದು ಹಂತದಲ್ಲಿ ಏನಾಗಿದೆ ಗೊತ್ತೇ??
Jothe Jothayali: ಸ್ನೇಹಿತರೆ ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಅದ್ಭುತ ಮನೋರಂಜನೆಯನ್ನು ನೀಡುತ್ತಾ ಸೀರಿಯಲ್ ಪ್ರಿಯರನ್ನು ರಂಜಿಸುತ್ತಾ ಬಂದಿದ್ದಂತಹ ಜೊತೆ ಜೊತೆಯಲಿ ಧಾರವಾಹಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮುಕ್ತಾಯವಾಗಲಿದೆ ಎಂಬ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ರಾಜ ನಂದಿನಿ ಮಾಹಿತಿಯನ್ನು ತಿಳಿದುಕೊಳ್ಳಲು ಬಹಳನೇ ಉತ್ಸುಕರಾಗಿದ್ದಂತಹ ಅಭಿಮಾನಿಗಳಿಗೆ ಇದೀಗ ಸೀರಿಯಲ್ ಮುಕ್ತಾಯವಾಗುತ್ತಿರುವ ವಿಚಾರ ಬೇಸರವನ್ನು ತಂದಿದೆ. ಇದನ್ನು ಓದಿ: ಈ ರಾಶಿಗಳು ಕಷ್ಟವನ್ನು ಮರೆತು ಬಿಡಿ- ರಾಹು ಕೇತು ಒಟ್ಟಾಗಿ ಅದೃಷ್ಟ ನೀಡಲು ಬಂದಿದ್ದಾರೆ. ವರ್ಷ ಪೂರ್ತಿ ನೀವು ಸುಮ್ಮನೆ ಕೂತರು ದುಡ್ಡು. ಯಾವ ರಾಶಿಗಳಿಗೆ ಗೊತ್ತೇ?
ಹೌದು ಗೆಳೆಯರೇ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9:30ಯಿಂದ 10 ಗಂಟೆಯವರೆಗೂ ಪ್ರಸಾರವಾಗುವಂತಹ ಈ ಒಂದು (Jothe Jothayali) ಧಾರಾವಾಹಿಯು ಆರಂಭಿಕ ದಿನದಿಂದಲೂ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಅನು ಸಿರಿಮನೆಯ ಪಾತ್ರದಲ್ಲಿ ಮೇಘ ಶೆಟ್ಟಿ ಹಾಗೂ ಆರ್ಯವರ್ಧನ್ ಪಾತ್ರದಲ್ಲಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಬಹಳ ಅದ್ಭುತವಾಗಿ ನಟಿಸುವ ಮೂಲಕ ಮೊದಲ ದಿನದಿಂದಲೂ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದನ್ನು ಓದಿ: ಎಲ್ಲಾ ಫೋನ್ ಗಳನ್ನೂ ಮೀರಿಸುವಂತೆ ಇರುವ ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಹೇಗಿದೆ ಗೊತ್ತೇ?? 60 MP ಕ್ಯಾಮೆರಾ ಫೋನಿನ ಬೆಲೆ ಎಷ್ಟು ಕಡಿಮೆ ಗೊತ್ತೇ?
ಇವರಿಬ್ಬರ ಮುದ್ದಾದ ಲವ್ ಸ್ಟೋರಿ ಹಾಗೂ ಒಬ್ಬರಿಗೊಬ್ಬರು ಗೌರವಿಸುವ ಗುಣಕ್ಕೆ ಇಡೀ ಕರ್ನಾಟಕ ಮೆಚ್ಚುಗೆ ಸೂಚಿಸಿದರು. ಧಾರವಾಹಿ ಟೆಲಿಕಾಸ್ಟ್ ಆದಂತಹ ಮೊದಲ ದಿನದಿಂದ ಹಿಡಿದು ಹಲವಾರು ವರ್ಷಗಳ ಕಾಲ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಮೊದಲ ಸ್ಥಾನವನ್ನು ಅಲಂಕರಿಸುವ ಮೂಲಕ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಹಣ್ಣು ಹಣ್ಣು ಮುದುಕ ಮುದುಕಿಯರವರೆಗೂ ಈ ಸೀರಿಯಲ್ನಿಂದಾಗಿ ಜಬರ್ದಸ್ತ್ ಎಂಟರ್ಟೈನ್ಮೆಂಟ್ ಪಡೆದುಕೊಳ್ಳುತ್ತಿದ್ದರು. (Jothe Jothayali)
ಹೀಗೆ ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಂಡಿದಂತಹ ಈ ಒಂದು ಸೀರಿಯಲ್ ಕಲಾವಿದರ ಇರಿಸು ಮುರಿಸಿನಿಂದಾಗಿ ನಿಂತು ಹೋಗುವ ಹಂತ ತಲುಪಿದೆಯಂತೆ. ಹೌದು ಗೆಳೆಯರೇ ಸೀರಿಯಲ್ನ ನಾಯಕ ನಟ ಅನಿರುದ್ಧ ಸೀರಿಯಲ್ನಿಂದ ಬ್ಯಾನ ಆದ ಬೆನ್ನಲ್ಲೇ ಅವರ ಪಾತ್ರವನ್ನು ರಿಪ್ಲೇಸ್ ಮಾಡುವ ಸಲುವಾಗಿ ನಟ ಹರೀಶ್ ಅವರನ್ನು ಹಾಕಿದರು.
ಅದರೀಗ ಕ್ರಮೇಣ ಕಥೆ ಆಯಾ ತಪ್ಪಿ ಬೇರೆ ಬೇರೆ ವಿಚಾರಗಳು ಪ್ರಸಾರವಾಗುತ್ತಿದೆ. (Jothe Jothayali) ಇದು ಸೀರಿಯಲ್ ಪ್ರಿಯರಿಗೆ ಬೇಸರವನ್ನು ತಂದಿದ್ದು, ಈ ಕೆಲವು ಕಾರಣಗಳಿಂದಾಗಿ ನಿರ್ದೇಶಕರಾದ ಆರೂರು ಜಗದೀಶ್ ಸೀರಿಯಲ್ ಅನ್ನು ಮುಕ್ತಾಯ ಮಾಡುವ ಹಂತಕ್ಕೆ ತಲುಪಿದ್ದಾರೆ. ಅಷ್ಟೇ ಅಲ್ಲದೆ ನಟಿ ಮೇಘ ಶೆಟ್ಟಿ ಸೇರಿದಂತೆ ಅನೇಕರು ಸೀರಿಯಲ್ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯ ಹಂತ ತಲುಪಲಿದೆ ಎಂಬ ಅಧಿಕೃತ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: