Job Openings: ನಿಮ್ಮದು ಹತ್ತನೇ ತರಗತಿ ಪಾಸ್ ಆಗಿದ್ಯಾ?? ಹಾಗಿದ್ದರೆ ಈ ಕೂಡ ಅರ್ಜಿ ಸಲ್ಲಿಸಿ. ಸಾವಿರಾರು ಹುದ್ದೆಗಳು ಖಾಲಿ. ಎಲ್ಲಿ ಗೊತ್ತೇ?

Job Openings: ನಿಮ್ಮದು ಹತ್ತನೇ ತರಗತಿ ಪಾಸ್ ಆಗಿದ್ಯಾ?? ಹಾಗಿದ್ದರೆ ಈ ಕೂಡ ಅರ್ಜಿ ಸಲ್ಲಿಸಿ. ಸಾವಿರಾರು ಹುದ್ದೆಗಳು ಖಾಲಿ. ಎಲ್ಲಿ ಗೊತ್ತೇ?

Job Openings – Bangalore India. ಸ್ನೇಹಿತರೆ 10ನೇ ತರಗತಿ ಮುಗಿಸಿದ ನಂತರ ಮುಂದೆ ಏನು ಮಾಡುವುದು ಎಂದು ಯೋಚಿಸುವ ಬದಲು ಆನ್ಲೈನಲ್ಲಿ ಸರ್ಕಾರ ಬಿಡುಗಡೆ ಮಾಡುವಂತಹ ಉದ್ಯೋಗಗಳಿಗೆ ಅರ್ಜಿ ಹಾಕುವುದು ಒಳಿತು. ಹಾಗಾದ್ರೆ ಹತ್ತನೇ ತರಗತಿಯ ಮೇಲೆ ಯಾವೆಲ್ಲ ಉದ್ಯೋಗಗಳು ದೊರಕುತ್ತವೆ? ಹಾಗೂ ಅವುಗಳಿಗೆ ಅರ್ಜಿ ಸಲ್ಲಿಸುವುದಾದರೂ ಹೇಗೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸಿ ಹೊರಟಿದ್ದೇವೆ. ಇದನ್ನು ಓದಿ: ಐಪಿಎಲ್ ನಲ್ಲಿ ಬಂದ 55 ಲಕ್ಷ ರೂಪಾಯಿಗಳನ್ನು ರಿಂಕು ಸಿಂಗ್ ರವರು ಏನು ಮಾಡಿದ್ದಾರೆ ಗೊತ್ತಾ?? ತಿಳಿದರೆ ಭೇಷ್ ಅಂತೀರಾ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ SSC ಸಂಯೋಜಿತ ಹೈಯ್ಯರ್ ಸೆಕೆಂಡರಿ ಹಂತದ ಅಡಿಯಲ್ಲಿ ಬರೋಬ್ಬರಿ 1600 ಹುದ್ದೆಗಳು (Job Openings) ಖಾಲಿ ಇದ್ದು, ಭರ್ತಿ ಮಾಡಲು ಸಾಫ್ಟ್ ಸೆಲೆಕ್ಷನ್ ಕಮಿಷನ್ನಿಂದ ಎಸ್ ಎಸ್ ಸಿ ಪರೀಕ್ಷೆಯನ್ನು ಆಯೋಜಿಸಲಾಗಿದೆ.

ಆಸಕ್ತಿ ಮತ್ತು ಅರ್ಹ ಉಳ್ಳ ಅಭ್ಯರ್ಥಿಗಳು ಆನ್ಲೈನ್ ಮೂಲಕ SSC 10+2 CHSL ಗೆ ಮುಂದಿನ ತಿಂಗಳು ಜೂನ್ ಹತ್ತನೇ ತಾರೀಕು 2023ರ ಒಳಗೆ ಅಧಿಕೃತ ವೆಬ್ಸೈಟ್ ಆದಂತಹ SSC.nic.in ನಲ್ಲಿ ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಇನ್ನು ಈ ಒಂದು ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳನ್ನು ನೋಡುವುದಾದರೆ ಈ ಹುದ್ದೆಯಲ್ಲಿ ಲೋವರ್ ಡಿವಿಷನ್ ಕ್ಲರ್ಕ್, ಜೂನಿಯರ್ ಸೆಕರಿಟರಿಯೇಟ್, ಅಸಿಸ್ಟೆಂಟ್ ಪೋಸ್ಟಲ್, ಸ್ಟಾರ್ಟಿಂಗ್ ಅಸಿಸ್ಟೆಂಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಬರೋಬ್ಬರಿ ಸಾವಿರದ ಅರುವತ್ತು ಹುದ್ದೆಗಳಿಗೆ (Job Openings) ಅಭ್ಯರ್ಥಿಗಳನ್ನು ಆಯ್ದುಕೊಳ್ಳಲಾಗುತ್ತಿದೆ. ಇದನ್ನು ಓದಿ:  ಶನಿ ದೇವನೇ ಜೊತೆ ನಿಂತು, ಅದೃಷ್ಟ ನೀಡಿ ಜೀವನವನ್ನು ಬದಲಾಯಿಸುವುದು ಯಾವ ರಾಶಿಗಳಿಗೆ ಗೊತ್ತೇ?? ಅದೃಷ್ಟ ಅಂದ್ರೆ ಈ ರಾಶಿಗಳದ್ದು.

ಇನ್ನು SSC CHSL ಪರೀಕ್ಷೆಯನ್ನು ಪಡೆಯುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10 ಅಥವಾ 12ನೇ ತರಗತಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ಭಾರತದ ಪ್ರಜೆಯಾಗಿರಬೇಕು, ವಯಸ್ಸಿನ ಮಿತಿ ಕುರಿತು ಮಾತನಾಡುವುದಾದರೆ: SSC CHSL ನೇಮಕಾತಿಗೆ ಅಭ್ಯರ್ಥಿ ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷದ ಒಳಗಿರಬೇಕು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ‘ಅದರ ಬ್ಯಾಕ್ವರ್ಡ್ ಕ್ಲಾಸಸ್/OBC‘ ಗೆ ಸೇರಿದಂತಹ ಅಭ್ಯರ್ಥಿಗಳಿಗೆ ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.

(Job Openings) ಅದರಂತೆ ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.ಅಭ್ಯರ್ಥಿಗಳು ನೆಟ್ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸಬಹುದಾಗಿದೆ. SSC CHSL ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಕ್ರಮದಲ್ಲಿ ಇರುವುದರಿಂದ ಪರೀಕ್ಷೆಯಲ್ಲಿ ಬರೋಬ್ಬರಿ 100 ಪ್ರಶ್ನೆಗಳನ್ನು ಕೇಳಲಾಗುವುದು. ಇದರಲ್ಲಿ ಜನರಲ್ ಇಂಟಲಿಜೆನ್ಸ್, ಜನರಲ್ ಅವೇರ್ನೆಸ್, ಗಣಿತ ಮತ್ತು ಇಂಗ್ಲಿಷ್ ವಿಷಯದ ಪತ್ರಿಕೆಗಳಿಗೆ ಕೇವಲ 60 ನಿಮಿಷಗಳ ಅಂದರೆ ಒಂದು ಗಂಟೆಯ ಕಾಲ ಲಭ್ಯವಿರುತ್ತದೆ.

 ಈ ಎಲ್ಲಾ ಪ್ರಶ್ನೆಗಳಿಗೂ ಒಟ್ಟು 200 ಅಂಕಗಳನ್ನು ನೀಡಲಾಗುತ್ತದೆ. ಈ ನಾಲ್ಕು ವಿಷಯಗಳಲ್ಲಿ ತಲಾ 25 ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿ ವಿಷಯವೂ ಐವತ್ತು ಅಂಕಗಳನ್ನು ಹೊಂದಿರುತ್ತದೆ ನೆಗೆಟಿವ್ ಮಾರ್ಕ ಕೂಡ ಬಹುಮುಖ್ಯ. ಇನ್ನು ಪರೀಕ್ಷೆ ಮುಗಿದ ನಂತರ ಅರ್ಜಿಗಳ ಸ್ಕ್ರೀನಿಂಗ್, ಆನ್ಲೈನ್ ಪರಿಕ್ಷೆ, ದಾಖಲಾತಿ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಸಿಬ್ಬಂದಿ ಆಯೋಗದ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಒಂದು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. (Job Openings)

ಇನ್ನು ಈ ಒಂದು ಉದ್ಯೋಗಕ್ಜೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಇಲಾಖೆ ವತಿಯಿಂದ ಬರೋಬ್ಬರಿ ತಿಂಗಳಿಗೆ 5,200 ಇಂದ 20,200 ರೂಪಾಯಿಗಳ ವರೆಗೂ ಏಳನೇ ಶ್ರೇಣಿಯ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುವುದು. ಇದನ್ನು ಓದಿ: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??