Adipurush: ದೇಶವೇ ಇಷ್ಟ ಪಟ್ಟ ಹಳೆ ರಾಮಾಯಣದ ಲಕ್ಷ್ಮಣ ಪಾತ್ರದಾರಿ, ಆದಿಪುರುಷ್ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದು ಯಾಕೆ ಗೊತ್ತೇ??
Adipurush: ದೇಶವೇ ಇಷ್ಟ ಪಟ್ಟ ಹಳೆ ರಾಮಾಯಣದ ಲಕ್ಷ್ಮಣ ಪಾತ್ರದಾರಿ, ಆದಿಪುರುಷ್ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದು ಯಾಕೆ ಗೊತ್ತೇ??
Adipurush: ಸ್ನೇಹಿತರೆ, ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಅಧಿಪುರುಷ್ ಪ್ರತಿನಿತ್ಯ ಒಂದಲ್ಲ ಒಂದು ವಿಚಾರದಿಂದ ವಿವಾದದ ಸುಲಿಗೆ ಸಿಲುಕಿಕೊಳ್ಳುತ್ತಲೇ ಇದೆ. ಹೀಗಿರುವಾಗ ಲಕ್ಷ್ಮಣನ ಪಾತ್ರಕ್ಕೆ ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿದ್ದು, ಅಧಿಪುರುಷ್ ಸಿನಿಮಾದ ಬಗ್ಗೆ ಮತ್ತೊಮ್ಮೆ ಅಸಮಾಧಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಓಂ ರಾವತ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವಂತಹ ಅಧಿಪುರುಷ್ ಸಿನಿಮಾದ ಟ್ರೈಲರ್ ಅನ್ನು ಇತ್ತೀಚಿನ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಇದನ್ನು ಓದಿ: ಕೆಲಸವಿಲ್ಲದ ಸ್ನೇಹಿತನಿಗೆ ಕೆಲಸ ಕೊಟ್ಟು ಜೀವನವನ್ನೇ ಬದಲಾಯಿಸಿದ ಆದರೆ ಆ ಸ್ನೇಹಿತ ಕೆಲವೇ ದಿನಗಳಲ್ಲಿ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಗಿ ಹೋಗಿತ್ತು ಗೊತ್ತೇ??
ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಹನುಮಂತನ ಅವತಾರದ ಕುರಿತು ಸಾಕಷ್ಟು ನೆಗೆಟಿವ್ ಕಾಮೆಂಟ್ಗಳು ಬಂದವು. ಇನ್ನು ಹಿಂದೂ ಸಂಸ್ಕೃತಿಗೆ ಧಕ್ಕೆ ತರುವಂತದ್ದು, ಈ ಚಿತ್ರವನ್ನು (Adipurush) ಬಿಡುಗಡೆ ಮಾಡುವುದು ಬೇಡ ಎಂಬ ಮಾತುಗಳು ಕೇಳಿ ಬಂದವು. ಈ ಹಿಂದೆ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿರುವ ಸುನಿಲ್ ಲಹಿರಿ ಕೂಡ ಟ್ರೈಲರ್ನಲ್ಲಿರುವ ದೃಶ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಹೌದು ಗೆಳೆಯರೇ ಕೆಲವರು ಆದಿಪುರುಷ್ (Adipurush) ಸಿನಿಮಾದ ಲಕ್ಷ್ಮಣನನ್ನು ರಾಮಾಯಣದ ಲಕ್ಷ್ಮಣನೊಂದಿಗೆ ಹೋಲಿಸಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವಂತಹ ಸುನಿಲ್ ಲಹಿರಿ ಸಂದರ್ಶನ ಒಂದರಲ್ಲಿ ಮಾತನಾಡುವಾಗ “ಈ ಚಿತ್ರದಲ್ಲಿ ರಾಮಾಯಣವನ್ನು ಆಧುನಿಕ ರೀತಿಯಲ್ಲಿ ತೋರಿಸಲು ನಿರ್ಮಾಪಕರು ಬಲವಂತವಾಗಿ ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರು ತೋರಿಸಲು ಬಯಸಿದ್ದನ್ನು ಸ್ಪಷ್ಟವಾಗಿ ಮಾಡಿಲ್ಲ. ಟ್ರೈಲರ್ನಲ್ಲಿನ ಕೆಲ ವಿಚಾರಗಳು ನನಗೂ ಇಷ್ಟವಾಗಲಿಲ್ಲ. ಇದನ್ನು ಓದಿ: ಅಪಘಾತದಲ್ಲಿ ಮಹಿಳೆ ಮೃತ ಪಟ್ಟಳು, ಇದಕ್ಕಾಗಿಯೇ ಕಾದು ಕುಳಿತಿದ್ದ ಶಿಕ್ಷಕರು, ಸ್ನೇಹಿತರು, ಸ್ಮಶಾನದಲ್ಲಿ ಏನು ಮಾಡಿದ್ದಾರೆ ಗೊತ್ತೇ? ಇಂತವರು ಇರ್ತಾರ??
ರಾಮ, ಸೀತಾ ಮತ್ತು ಲಕ್ಷ್ಮಣರನ್ನು ವನವಾಸದ ಸಮಯದಲ್ಲಿ ಸಂಪೂರ್ಣವಾಗಿ ಬಟ್ಟೆ ಧರಿಸಿರುವುದನ್ನು ತೋರಿಸಲಾಗಿದೆ. ಆದರೆ ವನವಾಸದ ಸಮಯದಲ್ಲಿ ರಾಮ ಕೇಸರಿ ಬಣ್ಣದ ಬಟ್ಟೆಯನ್ನು ಮಾತ್ರ ಧರಿಸಿದ್ದರು. ಇನ್ನು ಮುಖ್ಯವಾದ ವಿಷಯವೆಂದರೆ ಅಧಿಪುರುಷ್ (Adipurush) ಟ್ರೈಲರ್ನಲ್ಲಿ ರಾಮನ ರೂಪ ಚೆಲುವನ್ನು ಕೆಡಿಸಿದ್ದಾರೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನು ಆದಿಪುರುಷ್ (Adipurush) ಸಿನಿಮಾದಲ್ಲಿ ಪ್ರಭಾಸ್ ಮತ್ತು ಕೃತಿ ಸನೂನ್ ರಾಮ ಸೀತೆಯ ಪಾತ್ರದಲ್ಲಿ ನಟಿಸಿದರೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಇದನ್ನು ಓದಿ: ಲಕ್ಷಾಂತರ ಕೋಟಿಯ ಒಡೆಯ ಅಂಬಾನಿ ಪ್ರತಿ ದಿನ ಸೇವಿಸುವ ಆಹಾರ ಏನು ಗೊತ್ತೇ?? ತಿಳಿದರೆ ಜೀವನ ಬೇಕಾ ಎನಿಸಿಬಿಡುತ್ತದೆ. ಏನು ತಿನ್ನುತ್ತಾರೆ ಗೊತ್ತೆ??