Horoscope: ಶುರುವಾಗಿದೆ ನಿಮ್ಮ ಅದೃಷ್ಟ: ಇನ್ನು ಮುಂದೆ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Horoscope: ಶುರುವಾಗಿದೆ ನಿಮ್ಮ ಅದೃಷ್ಟ: ಇನ್ನು ಮುಂದೆ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Horoscope– ಬುಧ ಗೋಚಾರ ಫಲ: ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದಿನಿಂದ ಅಂದರೆ ಮೇ 10ನೇ ತಾರೀಕು 2023ರಂದು ಸೌರಮಂಡಲದಲ್ಲಿ ಎರಡು ಪ್ರಮುಖ ಗ್ರಹಕಗಳ ಬದಲಾವಣೆಯಾಗಲಿದ್ದು ವ್ಯಕ್ತಿಯ ಜೀವನದ ಮೇಲೆ ನೇರವಾದ ಪ್ರಭಾವ ಬೀರುವುದು. ಹೌದು ಗೆಳೆಯರೇ ಮೊದಲಿಗೆ ಮಂಗಳನ ರಾಶಿ ಪರಿವರ್ತನೆ, ಮತ್ತೊಂದೆಡೆ ಗ್ರಹಗಳ ರಾಜಕುಮಾರನೆಂದೆ ಕರೆಯಲ್ಪಡುವ ಬುಧನು ಉದಯಿಸಲಿದ್ದಾನೆ.
ಆದ್ದರಿಂದ ಇದು ದ್ವಾದಶ ರಾಶಿಗಳ ಪೈಕಿ ಕೆಲವು ರಾಶಿಯವರಿಗೆ ವಿಶೇಷ ಅನುಗ್ರಹ ಒಲಿದು ಬರಲಿದೆ. ಹಾಗಿದ್ರೆ ಆ ಅದೃಷ್ಟದ ರಾಶಿಗಳು ಯಾವ್ಯಾವ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತನಿಗೆ ಹಂಚಿಕೊಳ್ಳಿ.
ಸಿಂಹ ರಾಶಿ (Leo Sign Horoscope): ಇಂದು ಬುಧನು ಉದಯಿಸುತ್ತಿರುವ ಪರಿಣಾಮವಾಗಿ ಸಿಂಹ ರಾಶಿಯವರಿಗೆ ಹೆಚ್ಚಿನ ಮಂಗಳಕರವಾದ ಫಲವನ್ನು ಪಡೆದುಕೊಳ್ಳುತ್ತೀರಾ. ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯ ನಿಮ್ಮದಾಗುತ್ತದೆ. ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಪ್ರಯತ್ನ ಪಡ್ತಿರುವವರಿಗೆ ಇದು ಬಹಳ ಅನುಕೂಲಕರವಾದ ಸಮಯವಾಗಿದ್ದು, ಈ ನೀವಂದುಕೊಂಡಂತಹ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪರಿಪೂರ್ಣಗೊಳ್ಳುವುದು.
ಕನ್ಯಾ ರಾಶಿ (Virgo Sign Horoscope): ಪರಿವರ್ತನೆ ಹೊಂದಲಿರುವ ಮಂಗಳ ಹಾಗೂ ಉದಯಿಸಲಿರುವ ಬುಧ ಎರಡು ಗ್ರಹದ ವಿಶೇಷ ಅನುಗ್ರಹ ನಿಮ್ಮ ರಾಶಿ ಚಕ್ರದ ಮೇಲೆ ಬೀರುವುದರಿಂದ ಫಲಪ್ರದಾಯಕ ಲಾಭ ನಿಮ್ಮದಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಗಮವಾಗುವುದು ಹಲವಾರು ದಿನಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದರೆ. ಈ ನೀವಂದುಕೊಂಡಂತಹ ಕೆಲಸ ಪರಿಪೂರ್ಣಗೊಳಿಸುವುದು.ನಿಮ್ಮ ಆತ್ಮವಿಶ್ವಾಸ ಹಾಗೂ ಸಮಾಜದಲ್ಲಿ ಗೌರವವು ಹೆಚ್ಚಾಗುತ್ತದೆ. ಇದನ್ನು ಓದಿ: ಮೊದಲು ಈತನೊಬ್ಬನನ್ನು ಹೊರಹಾಕಿದರೆ ಪಕ್ಕ ಆರ್ಸಿಬಿ ಗೆಲ್ಲುತ್ತಿದೆ: ಈತನೇ ಸೋಲಿಗೆ ನೇರ ಕಾರಣ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ?
ಕುಂಭ ರಾಶಿ(Aquarius Sign Horoscope) : ಬುಧನ ಉದಯ ಮತ್ತು ಮಂಗಳನ ಸಂಚಾರ ನಿಮ್ಮ ರಾಶಿ ಪತ್ರದ ಮೇಲೆ ಹಣದ ಮೇಲೆ ವಿಶೇಷವಾದ ಪರಿಣಾಮ ಬೀರುವುದರಿಂದ ನಿಮ್ಮ ದಕ್ಷತೆ ಹಾಗೂ ಶ್ರದ್ಧೆವಹಿಸಿ ಮಾಡುವ ಕಾರ್ಯವೈಕರಿಗೆ ಮೇಲಧಿಕಾರಿಗಳಿಂದ ಶ್ಲಾಘನೆಯನ್ನು ಪಡೆದುಕೊಳ್ಳುವಿರಿ. ಪ್ರಮೋಷನ್ ಸಿಗುವ ಅಥವಾ ವೇತನ ಹೆಚ್ಚಾಗುವ ಸಾಧ್ಯತೆಗಳಿವೆ.