Kerala Story: ಕೇರಳ ಸ್ಟೋರಿ ನಿಷೇಧ ಮಾಡಿದ ತಮಿಳುನಾಡು ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಕೋರ್ಟ್ ಮಾಡಿದ್ದೇನು ಗೊತ್ತೆ? ಸುಪ್ರೀಂ ಅಖಾಡಕ್ಕೆ ಇಳಿದ ಬಳಿಕ ಏನಾಗಿದೆ ಗೊತ್ತೆ?
Kerala Story: ಕೇರಳ ಸ್ಟೋರಿ ನಿಷೇಧ ಮಾಡಿದ ತಮಿಳುನಾಡು ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಕೋರ್ಟ್ ಮಾಡಿದ್ದೇನು ಗೊತ್ತೆ? ಸುಪ್ರೀಂ ಅಖಾಡಕ್ಕೆ ಇಳಿದ ಬಳಿಕ ಏನಾಗಿದೆ ಗೊತ್ತೆ?
Kerala Story Banned in West Bengal: ಸ್ನೇಹಿತರೆ, ವಿವಾದಗಳ ಮೂಲಕ ಬಾರಿ ಜನಪ್ರಿಯತೆ ಪಡೆದಿರುವಂತಹ ‘ದಿ ಕೇರಳ ಸ್ಟೋರಿ’ ದಿನೇ ದಿನೇ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೆ ಇದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಕೇರಳದ ಹಿಂದು ಹಾಗೂ ಕ್ರಿಶ್ಚಿಯನ್ ಯುವತಿಯರನ್ನು ಆಫ್ಗಾನ್ಗೆ ಕರೆದುಕೊಂಡು ಹೋಗಿ ಇಸ್ಲಾಂಗೆ ಮತಾಂತರ ಮಾಡುವ ಜೊತೆ ಐಸಿಸ್ ಸಂಘಟನೆಗಳಿಗೆ ಸೇರುವ ಲವ್ ಜಿಹಾದ್ ಗೆ ಗುರಿಪಡಿಸುವ ಕಥಾವಸ್ತುವನ್ನು ಈ ಒಂದು ಸಿನಿಮಾ ಹೊಂದಿದ್ದು,
ಇದರಿಂದಾಗಿ ಯಾವುದೇ ರೀತಿಯಾದಂತಹ ಅಹಿತಕಾರಿ ಘಟನೆ ನಡೆಯಕೂಡದೆಂಬ ಕಾರಣಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಸರ್ಕಾರವು ದಿ ಕೇರಳ ಸ್ಟೋರಿ (Kerala story) ಸಿನಿಮಾವನ್ನು ನಿಷೇಧಿಸಿದ್ದರು. ಈ ಕುರಿತು ಸ್ವತಃ ಸುಪ್ರೀಂಕೋರ್ಟ್ ಅಕಾಡಕ್ಕಿಳಿದಿದ್ದು, ಅದೆಂತ ಕೆಲಸ ಮಾಡಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. (Kerala story). ಹೌದು ಗೆಳೆಯರೇ ದೇಶದಾದ್ಯಂತ ಪ್ರದರ್ಶನಗೊಂಡು ಕೇರಳ ಸ್ಟೋರಿ ಪ್ಯಾನ್ ಇಂಡಿಯ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದೆ.
ಕೇವಲ ಐದೇ ದಿನಕ್ಕೆ 56 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತಿ ಕಡಿಮೆ ಅಂದರೆ ಕೇವಲ 16 ಕೋಟಿಯಲ್ಲಿ ತಯಾರದಂತಹ ಈ ಒಂದು ಸಿನಿಮಾ ಇನ್ನು ಕೆಲವೇ ಕೆಲವು ದಿನಗಳಲ್ಲಿ 100 ಕೋಟಿ ಕ್ಲಬ್ಬ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದೊಳ್ಳೆ ಕಥಾಹಂದರ ಹಾಗೂ ಪ್ರತಿಯೊಬ್ಬ ಹೆಣ್ಣುಮಗಳು ನೋಡಬೇಕಾದಂತಹ ಸಿನಿಮಾ ಇದಾಗಿದ್ದು, ಇದನ್ನು ಕೆಲ ರಾಜ್ಯಗಳು ನಿಷೇಧಿಸಿದೆ. ಹೌದು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ತೆರೆ ಕಾಣ ಕೂಡದೆಂದು ಮಮತಾ ಬ್ಯಾನರ್ಜಿ ಸಿನಿಮಾವನ್ನು ನಿಷೇಧನ ಮಾಡಿದರು.
ಈ ಕುರಿತು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲೇರಿರುವಂತಹ ನಿರ್ಮಾಪಕ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ ಮತ್ತು ಪಿಎಸ್ ನರಸಿಂಹ ಅವರ ಅಡಿಯಲ್ಲಿ ವಿಚಾರ ನಡೆಯಲಾಗುತ್ತಿದೆ. ‘ದೇಶದ ಬೇರೆ ರಾಜ್ಯಗಳು ಹಾಗೂ ಪ್ರದೇಶಗಳಿಗಿಂತ ಪಶ್ಚಿಮ ಬಂಗಾಳ ಭಿನ್ನವಾಗಿ ಏನು ಇಲ್ಲ, ಅಂದಮೇಲೆ ಈ ಸಿನಿಮಾ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ರಾಜ್ಯವೇಕೆ ಅವಕಾಶ ಕೊಡುತ್ತಿಲ್ಲ? ಇದನ್ನು ಓದಿ: ಬೀದಿಯಲ್ಲಿನ ಎಲ್ಲರೂ ಇವಳನ್ನೇ ನೋಡುವಂತೆ ಬಟ್ಟೆ ಧರಿಸಿ ಮನೆಯಿಂದ ಹೊರಹೋಗುತ್ತಿದ್ದ ಸುಂದರ ಹೆಂಡತಿ: ಗಂಡ ಅನುಮಾನ ಬಂದು ಮಾಡಿದ್ದೇನು ಗೊತ್ತೇ?
ದಿ ಕೇರಳ ಸ್ಟೋರಿಯನ್ನು (Kerala story) ನೋಡಬಾರದು ಎಂದು ಜನರಿಗೆ ಅನಿಸಿದರೆ ಅವರು ನೋಡುವುದಿಲ್ಲ, ಸಿನಿಮಾದ ಕಥೆ ಇಷ್ಟವಾಗದಿದ್ದರೆ ಜನರೇ ಸ್ವತಃ ಸಿನಿಮಾ ನೋಡುವುದಕ್ಕೆ ಹೋಗುವುದಿಲ್ಲ, ಅದನ್ನು ಹೊರತಾಗಿ ನಿಷೇಧ ಮಾಡುವುದು ಯಾಕೆ?’ ಎಂದು ಸುಪ್ರೀಂಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ. ಅದರಂತೆ ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಬಿಡುಗಡೆ ಮಾಡಿದ ಸಮಯದಲ್ಲಿ ಬಗ್ಗಿಲೆದ್ದ ಪ್ರತಿಭಟನೆಯನ್ನು ತಡೆಯಲು ಏನೇನೆಲ್ಲ ಕ್ರಮ ಕೈಗೊಳ್ಳಲಾಗಿದೆ?
ದಿ ಕೇರಳ ಸ್ಟೋರಿ (Kerala story) ಪ್ರದರ್ಶನಕ್ಕೆ ಎಷ್ಟರ ಮಟ್ಟಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ ತಮಿಳು ರಾಜ್ಯ ಸರ್ಕಾರಕ್ಕೆ ನೋಟಿಸ್ ಒಂದನ್ನು ಕಳುಹಿಸಿದ್ದು, ತಮಿಳುನಾಡಿನಲ್ಲಿ ಪ್ರತಿಭಟನೆಗಳು ಏನಾದರೂ ನಡೆದರೆ ಶಾಂತಗೊಳಿಸಲು ಸರ್ಕಾರ ವಿಫಲವಾಗಿರುವ ಕಾರಣ ರಾಜ್ಯದಲ್ಲಿ ಚಿತ್ರ ಪ್ರದರ್ಶನ ಸರಿಯಾಗಿ ಆಗುತ್ತಿಲ್ಲ ಅಷ್ಟೇ ಹೊರತು ಸಿನಿಮಾವನ್ನು ತಮಿಳುನಾಡಿನ ಸರ್ಕಾರ ಬ್ಯಾನ್ ಮಾಡಿಲ್ಲ ಎಂಬ ಅಧಿಕೃತ ಮಾಹಿತಿ ದೊರಕಿದೆ. ಇದನ್ನು ಓದಿ: ಲಕ್ಷಾಂತರ ಕೋಟಿಯ ಒಡೆಯ ಅಂಬಾನಿ ಪ್ರತಿ ದಿನ ಸೇವಿಸುವ ಆಹಾರ ಏನು ಗೊತ್ತೇ?? ತಿಳಿದರೆ ಜೀವನ ಬೇಕಾ ಎನಿಸಿಬಿಡುತ್ತದೆ. ಏನು ತಿನ್ನುತ್ತಾರೆ ಗೊತ್ತೆ??