Kannada Story: ಬೀದಿಯಲ್ಲಿನ ಎಲ್ಲರೂ ಇವಳನ್ನೇ ನೋಡುವಂತೆ ಬಟ್ಟೆ ಧರಿಸಿ ಮನೆಯಿಂದ ಹೊರಹೋಗುತ್ತಿದ್ದ ಸುಂದರ ಹೆಂಡತಿ: ಗಂಡ ಅನುಮಾನ ಬಂದು ಮಾಡಿದ್ದೇನು ಗೊತ್ತೇ?

Kannada Story: ಬೀದಿಯಲ್ಲಿನ ಎಲ್ಲರೂ ಇವಳನ್ನೇ ನೋಡುವಂತೆ ಬಟ್ಟೆ ಧರಿಸಿ ಮನೆಯಿಂದ ಹೊರಹೋಗುತ್ತಿದ್ದ ಸುಂದರ ಹೆಂಡತಿ: ಗಂಡ ಅನುಮಾನ ಬಂದು ಮಾಡಿದ್ದೇನು ಗೊತ್ತೇ?

Kannada Story: ಸ್ನೇಹಿತರೆ, ಗುರು ಹಿರಿಯರ ಸಮ್ಮುಖದಲ್ಲಿ ಅಗ್ನಿಯ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರರ ಬಂದವು ಬಹಳನೇ ಮಹತ್ತರವಾಗಿರಬೇಕು, ಎಂತಹ ಪರಿಸ್ಥಿತಿ ಬಂದರೂ ಒಬ್ಬರನ್ನು ಮತ್ತೊಬ್ಬರು ಬಿಟ್ಟುಕೊಡದೆ ಅನುಮಾನಿಸದೆ ಅಥವಾ ಮಾಡುವಂತಹ ಸಣ್ಣಪುಟ್ಟ ತಪ್ಪಿಗಾಗಿ ಅವರನ್ನು ಯಾವುದೇ ಕಾರಣಕ್ಕೂ ದ್ವೇಷಿಸಬಾರದು. ಬದಲಿಗೆ ಅವರು ಮಾಡುವಂತಹ ತಪ್ಪುಗಳ ಕುರಿತು ಮುಕ್ತವಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ತಿಳಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬ ಮಾತಿದೆ.

ಆದರೆ ತನ್ನ ಹೆಂಡತಿಯು ಬಹಳನೇ ಮಾ’ದಕವಾಗಿ ಕಾಣುವಂತಹ ಬಟ್ಟೆ ಧರಿಸಿ ಬೀದಿಗೆ ಹೋಗುತ್ತಾಳೆ, ಎಲ್ಲರೂ ಇವಳನ್ನೇ ನೋಡುತ್ತಾರೆ ಎಂದು ಅನುಮಾನದ ಕೆ’ಟ್ಟ ಹುಳುವನ್ನು ತನ್ನ ತಲೆಗೆ ತುಂಬಿಕೊಂಡಂತಹ ಗಂಡನು ಮಾಡಿದ್ದೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. (Kannada Story)

ಇದನ್ನು ಓದಿ: ನಿಮ್ಮ ಸುತ್ತ ಮುತ್ತ ಯಾರಿಗಾದರೂ ಹೃದಯಾಗಾತವಾದರೆ ಈ ರೀತಿ ಮಾಡಿ ಅವರ ಪ್ರಾಣ ಉಳಿಸಿ. ಏನು ಮಾಡಬೇಕು ಗೊತ್ತೇ??

ಹೌದು ಗೆಳೆಯರೇ ದಾಂಪತ್ಯ ಜೀವನದಲ್ಲಿ ಈ ರೀತಿಯಾದಂತಹ ವಿಶ್ವಾಸದ ಕೊರತೆ ಅನುಮಾನಗಳೆಂಬುದಲ್ಲವೂ ಮುಗಿಲೆಳುವುದು ಸರ್ವೆ ಸಾಮಾನ್ಯ. ಆದರೆ ಇವುಗಳನ್ನ ಸದಾ ಕಾಲ ಮುಂದುವರಿಸಿಕೊಂಡು ಹೋದರೆ ಖಂಡಿತ ಸಂಸಾರಿಕ ಜೀವನ ಹಾಳಾಗುತ್ತದೆ. ಹೀಗಾಗಿ ಪ್ರತಿಯೊಂದು ಜೋಡಿಗಳ ಮಧ್ಯೆ ಪ್ರೀತಿ ಅಷ್ಟೇ ಹೆಚ್ಚಾದ ನಂಬಿಕೆ ಇದ್ದರೆ ಉಳಿದು.

ಜೀವನದಲ್ಲಿ ನಂಬಿಕೆ ಎಂಬುದು ಕುಂಠಿತಗೊಂಡರೆ ಏನೇನೆಲ್ಲಾ ಸಂಭವಿಸುತ್ತದೆ ಎಂಬುದನ್ನು ನೈಜ ಘಟನೆ ಎಂದರೆ ಮೂಲಕ ಸ್ವಾರಸ್ಯಕರವಾಗಿ ವಿವರಿಸಲಿದ್ದೇವೆ. ಹೆಂಡತಿ ಪ್ರತಿದಿನ ಬಹಳನೇ ಗ್ಲಾಮರಸ್ ಆಗಿ ಕಾಣುವಂತಹ ಉಡುಪುಗಳನ್ನು ಧರಿಸಿ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲದೆ ಗಂಡ ಈ ರೀತಿಯಾದಂತಹ ಮಾ’ದಕ ಬಟ್ಟೆಗಳನ್ನು ಹಾಗೂ ಹೆಚ್ಚಾದ ಮೇಕಪ್ ಗಳನ್ನು ಧರಿಸುವುದರ ಕುರಿತು ಪ್ರಶ್ನೆ ಮಾಡಿ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದ.

ಆದರೆ ಹೆಂಡತಿಯು ನನ್ನ ಗಂಡನಿಗೆ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ನೀತಿ ಪಾಠವನ್ನು ಹೇಳಿ ತನ್ನ ಚಾ’ಳಿಯನ್ನು ಮುಂದುವರಿಸಿದಳು. ಯಾವಾಗ ಹೊರ ಹೋದರು ಕೂಡ ತನ್ನ ಮಕ್ಕಳನ್ನಾಗಲಿ ಅಥವಾ ತನ್ನ ಗಂಡನನ್ನಾಗಿ ಜೊತೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಗಂಡನು ತನ್ನ ಹೆಂಡತಿ ಒಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಡಲು ಶುರು ಮಾಡುತ್ತಾನೆ.

ದಿನೇ ದಿನೇ ಈ ಒಂದು ಸಮಸ್ಯೆ ಹೆಚ್ಚಾಗಿ ಹೋಗುತ್ತಾ ಇದ್ದ ಹಾಗೆ ಆತ ಎಕ್ಸ್ಪರ್ಟ್ ಒಬ್ಬರನ್ನು ಭೇಟಿ ಮಾಡಿ ತನ್ನ ವೈಯಕ್ತಿಕ ಜೀವನದ ಕೆಲ ಸಮಸ್ಯೆಗಳ ಕುರಿತು ಹಂಚಿಕೊಂಡನು. ಇದೆಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿದಂತ ಎಕ್ಸ್ಪರ್ಟ್ಗಳು ನಿನ್ನ ಹೆಂಡತಿ ಸುಂದರವಾಗಿ ಇರುವುದೇ ನಿನಗೆ ತಪ್ಪಾಗುತ್ತಿದೆ. ಆಕೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಹೊರ ಹೋಗುತ್ತಾಳೆ ಎಂದು ಮಾತ್ರಕ್ಕೆ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದಲ್ಲ.

ಇದನ್ನು ಓದಿ: ಕೆಲಸವಿಲ್ಲದ ಸ್ನೇಹಿತನಿಗೆ ಕೆಲಸ ಕೊಟ್ಟು ಜೀವನವನ್ನೇ ಬದಲಾಯಿಸಿದ ಆದರೆ ಆ ಸ್ನೇಹಿತ ಕೆಲವೇ ದಿನಗಳಲ್ಲಿ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಗಿ ಹೋಗಿತ್ತು ಗೊತ್ತೇ??

ಬದಲಿಗೆ ಹುಡುಗಿಯರು ತನ್ನ ಎದುರಿರುವ ಹುಡುಗಿಯ ಮುಂದೆ ಇನ್ನಷ್ಟು ಚೆನ್ನಾಗಿ ಕಾಣಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ. ನೀನು ಸಹ ಆ ಒಂದು ದೃಷ್ಟಿಯಲ್ಲಿ ಯೋಚಿಸಿದರೆ ಎಲ್ಲವೂ ಬಗೆಹರಿಯುತ್ತದೆ. ಈ ರೀತಿ ಅನುಮಾನ ಪಡುವ ಬದಲು ನಿನ್ನ ಹೆಂಡತಿಯ ಸೌಂದರ್ಯವನ್ನು ಇನ್ನಷ್ಟು ಹಾಡಿ ಹೊಗಳಿದರೆ ಖಂಡಿತ ನಿಮ್ಮಿಬ್ಬರ ಬಂದು ಇನ್ನಷ್ಟು ಬಿಗಿಗೊಳ್ಳುತ್ತದೆ ಎಂದು ಸಲಹೆ ನೀಡುತ್ತಾರೆ.