ಸತ್ಯ ಯುಗದಲ್ಲಿ ಹಿರಣ್ಯಕಶಿಪು ನಾನು ವಿಷ್ಣುವನ್ನು ನಂಬುವುದಿಲ್ಲ ಎಂದನು

ಕೊನೆಗೆ ನರಸಿಂಹನ ಅವತಾರದಿಂದ ಆತನ ಆಯಸ್ಸು ಮುಗಿಯಿತು

ತೇತ್ರಾಯುಗದಲ್ಲಿ ರಾವಣನು ಕೂಡ ರಾಮನು ಏನು ಮಾಡಲಾರ ಎಂದು ಕೊಂಡನು

ಕೊನೆಗೆ ಆತನ ಪ್ರಾಣವನ್ನು ಕೂಡ ರಾಮನು ಕೊನೆಗೊಳಿಸಿದನು

ದ್ವಾಪರಯುಗದಲ್ಲಿ ಕೃಷ್ಣ ಕೂಡ ಹುಟ್ಟಲ್ಲ, ಹುಟ್ಟಿದರೆ ತಕ್ಷಣವೇ ಮುಗಿಸಲು ಯೋಚಿಸಿದ ಕಂಸ.

ಆದರೆ ಕೊನೆಗೆ ಕೃಷ್ಣನೇ ಕಂಸನನ್ನು ಸಂಹಾರ ಮಾಡಿದನು

ಈಗಲೂ ಅಷ್ಟೇ ಕಲ್ಕಿ ಇಲ್ಲ, ಕಲ್ಕಿ ಬರುವುದಿಲ್ಲ, ಕಲ್ಕಿ ಕೇವಲ ಕಾಲ್ಪನಿಕ ಅನ್ನುತ್ತಿದ್ದಾರೆ

ಈಗಲೂ ಅಷ್ಟೇ ಕಲ್ಕಿ ಇಲ್ಲ, ಕಲ್ಕಿ ಬರುವುದಿಲ್ಲ, ಕಲ್ಕಿ ಕೇವಲ ಕಾಲ್ಪನಿಕ ಅನ್ನುತ್ತಿದ್ದಾರೆ

ಕಲಿಯುಗದ ಅಂತ್ಯದಲ್ಲಿ ಎಲ್ಲರಿಗೂ ತಿಳಿಯುತ್ತದೆ ಸತ್ಯ.

ಆದ್ದರಿಂದ ಮಾನವೀಯತೆ ಮರೆಯದೆ, ಒಳ್ಳೆಯ ಹಾದಿಯಲ್ಲಿ ನಡೆಯಿರಿ.  ಮತ್ತಷ್ಟು ಈ ರೀತಿಯ ಮಾಹಿತಿ ಗಳಿಗಾಗಿ ಕರುನಾಡ ವಾಣಿ ವೆಬ್ಸೈಟ್ ಅನ್ನು ಫಾಲೋ ಮಾಡಿ.